ಬೆಳಕೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಬೆಳಕೆರೆ,ತಾಲುಕು ಕೇಂದ್ರ ಚನ್ನಪಟ್ಣದಿಂದ ಸುಮಾರು ೯ ಕೀ.ಮೀ.ದೂರದಲಿ ಇದೆ.ಬೆಂಗಳೂರು- ಮೈಸೂರು ಹೆದ್ದಾರಿಯಿಂದ ದಕ್ಷಿಣಕ್ಕೆ ೧ ಕೀ.ಮೀ.ದೂರದಲಿ ಇದೆ. ಇಲ್ಲಿ ಮಂಚಮ್ಮ ತಾಯಿಯ ಪುಣ್ಯ ದೇವಾಲಯವಿದೆ ಬಹಳ ನಂಬಿಕೆಯನ್ನು ಭಕ್ತರ ಇಟ್ಟಿದ್ದಾರೆ ಸಮೀಪದಲ್ಲಿ ಸಂಪೂರ್ಣ ಇಂಜಿನಿಯರ್ ಕಾಲೇಜು ಸಹ ಇದೆ.

"https://kn.wikipedia.org/w/index.php?title=ಬೆಳಕೆರೆ&oldid=758814" ಇಂದ ಪಡೆಯಲ್ಪಟ್ಟಿದೆ