ವಿಷಯಕ್ಕೆ ಹೋಗು

ಬೆನ್ ಕುಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆನ್ ಕುಕ್
Ben Cook
ಜನನ
ಬೆಂಜಮಿನ್ ಟೈಲರ್ ಕುಕ್ (Benjamin Tyler Cook)

(1997-12-11) December 11, 1997 (age 28)
ಶಿಕ್ಷಣವೃತ್ತಿಪರ ಪ್ರದರ್ಶನ ಕಲಾ ಶಾಲೆ
ವೃತ್ತಿನಟ
ಸಕ್ರಿಯ ವರ್ಷಗಳು೨೦೦೭-ಇಂದು

ಬೆಂಜಮಿನ್ ಟೈಲರ್ ಕುಕ್ (ಆಂಗ್ಲ: Benjamin Tyler Cook, ಜನನ: ಡಿಸೆಂಬರ್ ೧೧, ೧೯೯೭) ಒಬ್ಬ ಅಮೇರಿಕನ್ ನಟ ಮತ್ತು ಗಾಯಕ. ಏಳನೇ ವಯಸ್ಸಿನಲ್ಲಿ, ಕುಕ್ ವರ್ಜೀನಿಯಾ ಮೆಟ್ರೋಪಾಲಿಟನ್ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ನೃತ್ಯವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು. ಅವರು ನ್ಯೂಯಾರ್ಕ್ ಸಿಟಿ ನಲ್ಲಿ ವೃತ್ತಿಪರ ಪ್ರದರ್ಶನ ಕಲಾ ಶಾಲೆ ಮಧ್ಯಮ ಶಾಲೆಗಾಗಿ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದರು.[೧]

ಅವರ ತಂದೆ ಛಾಯಾಗ್ರಾಹಕ, ಬ್ಲಾಗರ್ ಮತ್ತು ಪ್ರಕಾಶನ ಸಲಹೆಗಾರ. ಅವರ ತಾಯಿ ಅಮೇರಿಕನ್ ಸ್ಕೂಲ್ ಕೌನ್ಸಿಲರ್ ಅಸೋಸಿಯೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕಿ.[೨]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]