ಬೆಣ್ಣೆ ಹೊಳೆ ಜಲಪಾತ
ಗೋಚರ
- ನದಿ: ಅಘನಾಶಿನಿ.
- ಜಲಪಾತದ ಎತ್ತರ: ೨೦೦ ಅಡಿ.
- ಸ್ಥಳ: ಸಿರ್ಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ.
- ದೂರ: ಬೆಂಗಳೂರಿನಿಂದ ಸುಮಾರು ೪೪೦ ಕಿ.ಮೀ. ಸಿರ್ಸಿಯಿಂದ ಸುಮಾರು ೨೬ ಕಿ.ಮೀ.
- ಸಮೀಪದ ಪಟ್ಟಣಗಳು: ಸಿರ್ಸಿ
- ಸಮೀಪದ ಪ್ರಮುಖ ಆಕರ್ಷಣೆಗಳು: ಉಂಚಳ್ಳಿ ಜಲಪಾತ, ಸಿರ್ಸಿ ಮಾರಿಕಾಂಬೆ ದೇವಾಲಯ, ಯಲ್ಲಾಪುರ, ಬನವಾಸಿ