ಬೆಟ್ಟದ ಕಳ್ಳ (ಚಲನಚಿತ್ರ)
ಗೋಚರ
| ಬೆಟ್ಟದ ಕಳ್ಳ (ಚಲನಚಿತ್ರ) | |
|---|---|
| ಬೆಟ್ಟದ ಕಳ್ಳ | |
| ನಿರ್ದೇಶನ | ಎಸ್.ಎಂ.ಶ್ರೀರಾಮುಲು ನಾಯ್ಡು |
| ನಿರ್ಮಾಪಕ | ಎಸ್.ಎಂ.ಶ್ರೀರಾಮುಲು ನಾಯ್ಡು |
| ಪಾತ್ರವರ್ಗ | ಕಲ್ಯಾಣಕುಮಾರ್ ಮೈನಾವತಿ ಆರ್.ನಾಗೇಂದ್ರರಾವ್, ಉದಯಕುಮಾರ್, ರಮಾದೇವಿ |
| ಸಂಗೀತ | ಎಸ್.ಎಂ.ಸುಬ್ಬಯ್ಯ |
| ಛಾಯಾಗ್ರಹಣ | ಸ್ಯಾಲೆನ್ ಬೋಸ್ |
| ಬಿಡುಗಡೆಯಾಗಿದ್ದು | ೧೯೫೭ |
| ಚಿತ್ರ ನಿರ್ಮಾಣ ಸಂಸ್ಥೆ | ಪಕ್ಷಿರಾಜ |
ಈ ಚಿತ್ರವನ್ನು ಎಸ್.ಎಂ.ಶ್ರೀರಾಮುಲು ನಾಯ್ಡು ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು,ನಾಯಕನಾಗಿ ಕಲ್ಯಾಣಕುಮಾರ್,ನಾಯಕಿಯಾಗಿ ಮೈನಾವತಿ,ಪೋಷಕ ನಟರ ಪಾತ್ರದಲ್ಲಿ ಆರ್.ನಾಗೇಂದ್ರರಾವ್, ಉದಯಕುಮಾರ್, ರಮಾದೇವಿ ಅವರು ನಟಿಸಿದ್ದಾರೆ.ಈ ಚಿತ್ರವು ೧೯೫೭ ರಲ್ಲಿ ಬಿಡುಗಡೆಯಾಯಿತು.