ಬೆಟ್ಟದ ಕಳ್ಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಟ್ಟದ ಕಳ್ಳ
ಬೆಟ್ಟದ ಕಳ್ಳ
ನಿರ್ದೇಶನಎಸ್.ಎಂ.ಶ್ರೀರಾಮುಲು ನಾಯ್ಡು
ನಿರ್ಮಾಪಕಎಸ್.ಎಂ.ಶ್ರೀರಾಮುಲು ನಾಯ್ಡು
ಪಾತ್ರವರ್ಗಕಲ್ಯಾಣಕುಮಾರ್ ಮೈನಾವತಿ ಆರ್.ನಾಗೇಂದ್ರರಾವ್, ಉದಯಕುಮಾರ್, ರಮಾದೇವಿ
ಸಂಗೀತಎಸ್.ಎಂ.ಸುಬ್ಬಯ್ಯ
ಛಾಯಾಗ್ರಹಣಸ್ಯಾಲೆನ್ ಬೋಸ್
ಬಿಡುಗಡೆಯಾಗಿದ್ದು೧೯೫೭
ಚಿತ್ರ ನಿರ್ಮಾಣ ಸಂಸ್ಥೆಪಕ್ಷಿರಾಜ

ಈ ಚಿತ್ರವನ್ನು ಎಸ್.ಎಂ.ಶ್ರೀರಾಮುಲು ನಾಯ್ಡು ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು,ನಾಯಕನಾಗಿ ಕಲ್ಯಾಣಕುಮಾರ್,ನಾಯಕಿಯಾಗಿ ಮೈನಾವತಿ,ಪೋಷಕ ನಟರ ಪಾತ್ರದಲ್ಲಿ ಆರ್.ನಾಗೇಂದ್ರರಾವ್, ಉದಯಕುಮಾರ್, ರಮಾದೇವಿ ಅವರು ನಟಿಸಿದ್ದಾರೆ.ಈ ಚಿತ್ರವು ೧೯೫೭ ರಲ್ಲಿ ಬಿಡುಗಡೆಯಾಯಿತು.Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.