ಬುದ್ಧಿವಂತ (ಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಬುದ್ಧಿವಂತ
ನಿರ್ದೇಶನರಾಮ್ನಾಥ್ ಋಗ್ವೇದಿ
ನಿರ್ಮಾಪಕಎಸ್.ವಿ.ರಾಜೇಂದ್ರ ಸಿಂಗ್ ಬಾಬು
ಎ ಮೋಹನ್
ಪಾತ್ರವರ್ಗಉಪೇಂದ್ರ
ಪೂಜಾ ಗಾಂಧಿ
ನತನ್ಯ ಸಿಂಗ್
ಬೃಂದಾ ಪಾರೆಖ್
ಸುಮನ್ ರಂಗನಾಥ್
ಸಲೋನಿ ಅಸ್ವಾನಿಯಾಸ್
ಸಂಗೀತವಿಜಯ್ ಆಂಟೊನಿ

ಬುದ್ಧಿವಂತ ಉಪೇಂದ್ರ ನಟಿಸಿರುವ ೨೦೦೮ರ ಕನ್ನಡ ಚಲನಚಿತ್ರ. ರಾಮ್ನಾಥ್ ಋಗ್ವೇದಿ ನಿರ್ದೇಶಿಸಿರುವ ಈ ಚಿತ್ರ ತಮಿಳು ಚಿತ್ರ ನಾನ್ ಅವನಿಲ್ಲೈ ಇಂದ ಪುನರುತ್ಪಾದಿತ ಚಿತ್ರ.[೧]೨೬ ಸೆಪ್ಟೆಂಬರ್ ೨೦೦೮ರಲ್ಲಿ ಈ ಚಿತ್ರ ಬಿಡುಗದೆಯಾಗಿದ್ದು ೨೦೦೮ರ ಕನ್ನಡ ಚಿತ್ರಗಳಲ್ಲಿ ಬಹಳ ಜನಪ್ರಿಯವಾಯಿತು.ಏಳು ವಿವಿಧ ಪಾತ್ರಗಳ ನಟನೆ ಹಾಗು ಸಂಭಾಷಣೆಯನ್ನು ಅತ್ಯಂತ ಉತ್ತಮ ರೂಪದಲ್ಲಿ ತೋರಿಸಿದ ಉಪೇಂದ್ರನನ್ನು ವಿಮರ್ಷಕರು ಹೊಗಳಿದರು.[೨]

ಕಥೆ[ಬದಲಾಯಿಸಿ]

ಕಥೆಯು ೭ ಜನ ೭ ಹುಡುಗರಿಯಗೆ ಹೇಗೆ ಮೋಸ ಮಾಡುತ್ತಾರೆ ಹಾಗು ಅದಕ್ಕೆ ಹೇಗೆ ಅವರ ಮುಖದ ಹೋಲಿಕೆಯಿರುವ ಪಂಚೆ ಪಂಚಾಮೃತ (ಉಪೇಂದ್ರ) ಸಿಕ್ಕಿಹಾಕೊಳ್ಳುತ್ತಾನೆ ಎಂಬುದನ್ನು ತೋರಿಸುತ್ತದೆ.[೩]

ಪಾತ್ರವರ್ಗ[ಬದಲಾಯಿಸಿ]

  • ಪಂಚಾಮೃತ, ಜೋಸೆಫ್ ಫರ್ನಾಡಸ್, ಜಾಕಿರ್ ಹುಸೇನ್, ವಿಜಯ್ ಮಿಟ್ಟಲ್, ಭಗ್ವಾನ್ ರಜನೀಶ ಸ್ವಾಮಿ, ಸಮರಸಿಂಹ ರೆಡ್ಡಿ, ಶ್ಯಾಮ್ ಪ್ರಸಾದ್ ಆಗಿ ಉಪೇಂದ್ರ.
  • ಪೂಜಾಳಾಗಿ ಪೂಜಾ ಗಾಂಧಿ
  • ರೇಖಾ ಮಿಟ್ಟಲ್ ಆಗಿ ಬೃಂದಾ ಪಾರೆಖ್
  • ಶಾಂತಿಯಾಗಿ ಸಲೋನಿ ಅಸ್ವಾನಿಯಾಸ್
  • ರಾಣಿಯಾಗಿ ನತನ್ಯಾ ಸಿಂಗ್
  • ಮೋನಿಕಾಳಾಗಿ ಸುಮನ್ ರಂಗನಾಥ್
  • ಪೂಜಾ ಅಮ್ಮಳಾಗಿ, ಜಡ್ಜಮ್ಮಳಾಗಿ ಲಕ್ಷ್ಮಿ (ಚಿತ್ರನಟಿ)
  • ಡೇವಿಡ್ ಫರ್ನಾಡಸ್ ಆಗಿ ಶ್ರೀಧರ್
  • ಜಾನೀ ವಾಕರ್ ಆಗಿ ಚಿದಾನಂದ್
  • ರೇಖಾಳಾಗಿ ಧರ್ಮ
  • ಪೋಲಿಸ್ ಕಾಂಸ್ಟೇಬಲ್ ಆಗಿ ಬ್ಯಾಂಕ್ ಜನಾರ್ಧನ್
  • ಚಂದ್ರಾಬಾಯಿ ಆಗಿ ಹೇಮಾ ಚೌದ್ರಿ

ಉಲ್ಲೇಖಗಳು[ಬದಲಾಯಿಸಿ]