ಬಿ.ಕೆ.ಸುಂದರರಾಜ್

ವಿಕಿಪೀಡಿಯ ಇಂದ
Jump to navigation Jump to search

ಬಿ.ಕೆ.ಸುಂದರರಾಜ್ ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ:

  • ಅನಾಮಧೇಯ ಪತ್ರ
  • ಅಪರಾಧಿಯ ಹಂಬಲ
  • ಪಾರ್ಸಿ ಹುಡುಗಿ
  • ಬೆಂಕಿಯ ಪಂಜರ
  • ರಕ್ತ ರಾಕ್ಷಸಿ
  • ವಿಶ್ವಾಸಘಾತಕಿ
  • ಸ್ವಾರ್ಥಿಯ ದೌರ್ಜನ್ಯ
  • ಹುತ್ತದಲ್ಲಿದ್ದ ಹಾವು