ಬಿ.ಎಫ್. ಸ್ಕಿನ್ನರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿ.ಎಫ್. ಸ್ಕಿನ್ನರ್
ಬಿ. ಎಪ್. ಸ್ಕಿನ್ನರ್
ಜನನಬುರ್ಹಸ್ ಫ್ರೆಡೆರಿಕ್ ಸ್ಕಿನ್ನರ್
೨೦ ಮಾರ್ಚ, ೧೯೦೪
ಸಸ್ಕ್ವೆಹನ್ನಾ ಡಿಪೋಟ್, ಪೆನ್ಸಿಲ್ವೇನಿಯಾ
ಮರಣ೧೮ ಆಗಸ್ಟ್, ೧೯೯೦
ಕೇಂಬ್ರಿಜ್, ಮ್ಯಾಸಚೂಸೆಟ್ಸ್
ರಾಷ್ಟ್ರೀಯತೆಅಮೇರಿಕಾ
ಕಾರ್ಯಕ್ಷೇತ್ರಮನೋವಿಜ್ಞಾನ, ತತ್ತ್ವಶಾಸ್ತ್ರ
ಸಂಸ್ಥೆಗಳುಮಿನ್ನೇಸೋಟ ವಿಶ್ವವಿದ್ಯಾಲಯ, ಇಂಡಿಯಾನಾ ವಿಶ್ವವಿದ್ಯಾಲಯ, ಹಾರ್ವರ್ಡ್ ವಿಶ್ವವಿದ್ಯಾನಿಲಯ
ಅಭ್ಯಸಿಸಿದ ವಿದ್ಯಾಪೀಠಹ್ಯಾಮಿಲ್ಟನ್ ಕಾಲೇಜು, ಹಾರ್ವರ್ಡ್ ವಿಶ್ವವಿದ್ಯಾನಿಲಯ
ಪ್ರಸಿದ್ಧಿಗೆ ಕಾರಣನಡವಳಿಕೆ ಸಿದ್ದಾಂತ, ಸಂಶೋಧನೆ, ಸಾಮಾಜಿಕ ತತ್ವಜ್ಞಾನ
ಪ್ರಭಾವಗಳುಚಾರ್ಲ್ಸ್ ಡಾರ್ವಿನ್, ಇವಾನ್ ಪಾವ್ಲೋವ್, ಅರ್ನ್ಸ್ಟ್ ಮ್ಯಾಕ್, ಜಾಕ್ವೆಸ್ ಲೊಯೆಬ್, ಎಡ್ವರ್ಡ್ ಥೋರ್ನ್ಡೈಕ್ ವಿಲಿಯಂ ಜೇಮ್ಸ್
ಗಮನಾರ್ಹ ಪ್ರಶಸ್ತಿಗಳು೧೯೬೮ರ ವಿಜ್ಞಾನದ ರಾಷ್ಟ್ರೀಯ ಪದಕ

ಬಿ.ಎಫ್.ಸ್ಕಿನ್ನರ್ ಅವರು ಮಾರ್ಚ್ ೨೦,೧೯೦೪ರಲ್ಲಿ ಆಮೇರಿಕಾದಲ್ಲಿ ಜನಿಸಿದರು. ಇವರು ಅಮೇರಿಕಾದ ಮನಃಶ್ಶಾಸ್ತ್ರಜ್ಞ, ನಡವಳಿಕೆಕಾರ, ಲೇಖಕ, ಸಂಶೋಧಕ, ಮತ್ತು ಸಾಮಾಜಿಕ ತತ್ವಜ್ಞಾನಿ. ಸ್ಕಿನ್ನರ್ ಅವರು ಮನಶ್ಶಾಸ್ತ್ರದ ಸಕ್ರಿಯ ಪದ್ಧತಿಯ ಅಧ್ಯಯನಕಾರ.

ಆರಂಭಿಕ ಜೀವನ[ಬದಲಾಯಿಸಿ]

ಸ್ಕಿನ್ನರ್ ಅವರು ಸಸ್ಕ್ವೆಹನ್ನಾ, ಪೆನ್ಸಿಲ್ವೇನಿಯಾದಲ್ಲಿ ಜನಿಸಿದರು. ಇವರ ತಂದೆ ವಿಲಿಯಮ್ ಸ್ಕಿನ್ನರ್ ವಕೀಲರಾಗಿದ್ದರು. ಸ್ಕಿನ್ನರ್ ಅವರು ನ್ಯೂಯಾರ್ಕ್ನ ಹ್ಯಾಮಿಲ್ಟನ್ ಕಾಲೇಜಿಗೆ ಬರಹಗಾರರಾಗುವ ಉದ್ದೇಶದಿಂದ ಸೇರಿದರು.ಅವರು ಶಾಲಾ ಪತ್ರಿಕೆಯೊಂದಕ್ಕೆ ಬರೆದರು. ೧೯೨೬ ರಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪಡೆದರು. ಪದವಿಯ ನಂತರ ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅವರು ಸಂಶೋಧನೆ, ಕಲಿಸಲು, ಮತ್ತು ಅಂತಿಮವಾಗಿ ಪ್ರತಿಷ್ಠಿತ ಮಂಡಳಿಯ ಸದಸ್ಯರಾದರು. ಅವರು ಹಾರ್ವರ್ಡ್ನಲ್ಲಿದ್ದಾಗ, ಸಹವರ್ತಿ ವಿದ್ಯಾರ್ಥಿ ಫ್ರೆಡ್ ಕೆಲ್ಲರ್, ಸ್ಕಿನ್ನರ್ಗೆ ಮನಃಪೂರ್ವಕವಾಗಿ ವರ್ತನೆಯ ಅಧ್ಯಯನದಿಂದ ಪ್ರಾಯೋಗಿಕ ವಿಜ್ಞಾನವನ್ನು ಮಾಡಬಹುದೆಂದು ಮನವರಿಕೆ ಮಾಡಿದರು. ಇದು ಸ್ಕಿನ್ನರ್ ಅವರಿಗೆ ಸ್ಕಿನ್ನರ್ ಬಾಕ್ಸ್ಗನ ತನ್ನ ಮೂಲಮಾದರಿಯನ್ನು ಆವಿಷ್ಕರಿಸಲು ಮತ್ತು ಸಣ್ಣ ಪ್ರಯೋಗಗಳಿಗಾಗಿ ಇತರ ಉಪಕರಣಗಳ ರಚನೆಯ ಕೆಲಸಕ್ಕೆ ಸೇರಲು ಕಾರಣವಾಯಿತು.[೧] ಜಾನ್.ಬಿ.ವ್ಯಾಟ್ಸನ್ ಅವರ ವರ್ತನೆವಾದವು ಅವರಿಗೆ ಮನಃಶಾಸ್ತ್ರದ ಪದವಿ ಅಧ್ಯಯನದ ಬೆಳವಣಿಗೆಗೆ ಕಾರಣವಾಯಿತು.[೨]

ವೃತ್ತಿ ಜೀವನ[ಬದಲಾಯಿಸಿ]

ಸ್ಕಿನ್ನರ್ ಅವರು ಹಲವು ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ ವಿಶೇಷ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಗೌರವ ಪದವಿಗಳು[ಬದಲಾಯಿಸಿ]

  • ಆಲ್ಫ್ರೆಡ್ ವಿಶ್ವವಿದ್ಯಾಲಯ
  • ಬಾಲ್ ರಾಜ್ಯ ವಿಶ್ವವಿದ್ಯಾಲಯ
  • ಡಿಕಿನ್ಸನ್ ಕಾಲೇಜು
  • ಹ್ಯಾಮಿಲ್ಟನ್ ಕಾಲೇಜು
  • ಹಾರ್ವರ್ಡ್ ವಿಶ್ವವಿದ್ಯಾಲಯ
  • ಹೋಬಾರ್ಟ್ ಮತ್ತು ವಿಲಿಯಂ ಸ್ಮಿತ್ ಕಾಲೇಜುಗಳು
  • ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ
  • ಕೀಯೋ ವಿಶ್ವವಿದ್ಯಾಲಯ
  • ಲಾಂಗ್ ಐಲ್ಯಾಂಡ್ ವಿಶ್ವವಿದ್ಯಾಲಯ ಸಿ. ಡಬ್ಲ್ಯೂ. ಪೋಸ್ಟ್ ಕ್ಯಾಂಪಸ್
  • ಮೆಕ್ಗಿಲ್ ವಿಶ್ವವಿದ್ಯಾಲಯ
  • ಉತ್ತರ ಕೆರೊಲಿನಾ ರಾಜ್ಯ ವಿಶ್ವವಿದ್ಯಾಲಯ
  • ಓಹಿಯೋ ವೆಸ್ಲೀಯನ್ ವಿಶ್ವವಿದ್ಯಾಲಯ
  • ರಿಪನ್ ಕಾಲೇಜ್*ರಾಕ್ಫೋರ್ಡ್ ಕಾಲೇಜು
  • ಟಫ್ಟ್ಸ್ ವಿಶ್ವವಿದ್ಯಾಲಯ
  • ಚಿಕಾಗೋ ವಿಶ್ವವಿದ್ಯಾಲಯ
  • ಎಕ್ಸೆಟರ್ ವಿಶ್ವವಿದ್ಯಾಲಯ
  • ಮಿಸೌರಿ ವಿಶ್ವವಿದ್ಯಾಲಯ
  • ಉತ್ತರ ಟೆಕ್ಸಾಸ್ ವಿಶ್ವವಿದ್ಯಾಲಯ
  • ಪಶ್ಚಿಮ ಮಿಚಿಗನ್ ವಿಶ್ವವಿದ್ಯಾಲಯ
  • ಬಾಲ್ಟಿಮೋರ್ ಕೌಂಟಿಯ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯ.

ಮಾನಸಿಕ ಸಿದ್ಧಾಂತದ ಕೊಡುಗೆಗಳು[ಬದಲಾಯಿಸಿ]

ಪುಸ್ತಕ ಪ್ರಕಟಣೆಗಳು[ಬದಲಾಯಿಸಿ]

  • The Behavior of Organisms: An Experimental Analysis, ೧೯೩೮.
  • Walden Two, ೧೯೪೮. *Science and Human Behavior, ೧೯೫೩.
  • Schedules of Reinforcement, with C. B. Ferster, ೧೯೫೭.
  • Verbal Behavior, ೧೯೫೭. *The Analysis of Behavior: A Program for Self Instruction, with James G. Holland, ೧೯೬೧.
  • The Technology of Teaching, ೧೯೬೮.
  • Contingencies of Reinforcement: A Theoretical Analysis, ೧೯೬೯.
  • Beyond Freedom and Dignity, ೧೯೭೧.*About Behaviorism, ೧೯೭೪.
  • Particulars of My Life: Part One of an Autobiography, ೧೯೭೬.
  • Reflections on Behaviorism and Society, ೧೯೭೮.
  • The Shaping of a Behaviorist: Part Two of an Autobiography, ೧೯೭೯.
  • Notebooks, edited by Robert Epstein,
  • Skinner for the Classroom, edited by R. Epstein, ೧೯೮೨.
  • Enjoy Old Age: A Program of Self-Management, with M. E. Vaughan, ೧೯೮೩.
  • A Matter of Consequences: Part Three of an Autobiography, ೧೯೮೩.
  • Upon Further Reflection, ೧೯೮೭.
  • Recent Issues in the Analysis of Behavior*Cumulative Record: A Selection of Papers, ೧೯೫೯, ೧೯೬೧, ೧೯೭೨ and ೧೯೯೯ as Cumulative Record: Definitive Edition

ನಿಧನ[ಬದಲಾಯಿಸಿ]

ಸ್ಕಿನ್ನರ್ ಅವರು ಆಗಸ್ಟ್ ೧೮,೧೯೯೦ ರಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]