ಬಿ.ಎಚ್.ಸಂಜೀವಮೂರ್ತಿ

ವಿಕಿಪೀಡಿಯ ಇಂದ
Jump to navigation Jump to search

ಬಿ.ಎಚ್.ಸಂಜೀವಮೂರ್ತಿ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ:

  • ಆ ರಹಸ್ಯವೇನು?
  • ಇಂಡಿಯನ್ ಜೇಮ್ಸ್
  • ಒಲವಿನ ಸೇಡು
  • ಜಂಗಲ್ ಗರ್ಲ್
  • ದರೋಡೆಯ ರಾಣಿ
  • ಮಿಸ್ಟರ್ ಶ್ರೀ
  • ಲವ್ಫೇಮ್
  • ಸೇಡಿನ ಕಿಡಿ