ಬಿಯಾಂಡ್ ದ ಲಾಸ್ಟ್ ಬ್ಲೂ ಮೌಂಟೈನ್

ವಿಕಿಪೀಡಿಯ ಇಂದ
Jump to navigation Jump to search

ಬಿಯಾಂಡ್ ದ ಲಾಸ್ಟ್ ಬ್ಲೂ ಮೌಂಟೈನ್ ರುಸ್ಸಿ ಲಾಲಾ ಅವರಿಂದ ರಚಿತವಾದ ಜೆ. ಆರ್. ಡಿ. ಟಾಟಾ ಅವರ ಜೀವನಚರಿತ್ರೆ. ಇದು ಟಾಟಾರವರ ಜೀವಿತಕಾಲದಲ್ಲೇ ಪ್ರಕಟವಾಯಿತು ಮತ್ತು ಅವರ ಜೀವನಪಥದ ಅತ್ಯಂತ ಸಣ್ಣ ಪುಟ್ಟ ವಿವರಗಳನ್ನೂ ಒಳಗೊಂಡಿದೆ. ಅಲ್ಲದೆ ಟಾಟಾ ಸಂಸ್ಥೆಯ ಹಲವು ಮುಖಗಳನ್ನೂ ಇದರಲ್ಲಿ ಧಾಕಲಿಸಲಾಗಿದೆ. ಭಾರತದ ಯಂತ್ರೋದ್ಯಮ ಕ್ಷೇತ್ರದಲ್ಲಿ, ಹಲವು ಪ್ರಥಮಗಳನ್ನು ದೇಶಕ್ಕೆ ಒದಗಿಸಿದ ಟಾಟಾ ಪರಿವಾರದ ಕಥೆಯೂ ಇದರಲ್ಲಿ ವರ್ಣಿತವಾಗಿದೆ.