ಬಾಲುಷಾಹಿ
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮೂಲ | |
---|---|
ಪರ್ಯಾಯ ಹೆಸರು(ಗಳು) | Balsaahi, |
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ತೆಲಂಗಾಣ |
ವಿವರಗಳು | |
ಸೇವನಾ ಸಮಯ | ಸಿಹಿತಿಂಡಿ |
ಬಡಿಸುವಾಗ ಬೇಕಾದ ಉಷ್ಣತೆ | Hot |
ಮುಖ್ಯ ಘಟಕಾಂಶ(ಗಳು) | ಮೈದಾ ಹಿಟ್ಟು, ಸಕ್ಕರೆ, ತುಪ್ಪ |
ಬಾಲುಷಾಹಿ ಭಾರತೀಯ ಪಾಕಪದ್ಧತಿ, ನೇಪಾಳಿ ಪಾಕಪದ್ಧತಿ ಮತ್ತು ಬಾಂಗ್ಲಾದೇಶಿ ಪಾಕಪದ್ಧತಿಯಲ್ಲಿ ಒಂದು ಸಾಂಪ್ರದಾಯಿಕ ಡೆಜ಼ರ್ಟ್. ಘಟಕಾಂಶಗಳ ದೃಷ್ಟಿಯಿಂದ ಅದು ಹೊಳಪುಳ್ಳ ಡೋನಟ್ ಅನ್ನು ಹೋಲುತ್ತದೆ, ಆದರೆ ರಚನೆ ಮತ್ತು ರುಚಿಯಲ್ಲಿ ವಿಭಿನ್ನವಾಗಿದೆ. ದಕ್ಷಿಣ ಭಾರತದಲ್ಲಿ, ಇದೇ ಬಗೆಯ ಪೇಸ್ಟ್ರಿಯನ್ನು ಬಾದುಷಾ ಎಂದು ಕರೆಯಲಾಗುತ್ತದೆ.