ಬಾಯ್ ಜೋನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Boyzone
ಹಿನ್ನೆಲೆ ಮಾಹಿತಿ
ಮೂಲಸ್ಥಳDublin, Ireland
ಸಂಗೀತ ಶೈಲಿPop
ಸಕ್ರಿಯ ವರ್ಷಗಳು1993–2000
2007–Present
L‍abelsMCA Music, Inc./Ravenous/Mercury[೧]
ಸಧ್ಯದ ಸದಸ್ಯರುKeith Duffy (1993–Present)
Mikey Graham (1993–Present)
Ronan Keating (1993–Present)
Shane Lynch (1993–Present)
ಮಾಜಿ ಸದಸ್ಯರುStephen Gately (1993–2009) (deceased)

ಬಾಯ್ ಜೋನ್ ಒಂದು ಐರಿಶ್ ಬಾಯ್ ಬ್ಯಾಂಡ್ . ಈ ವಾದ್ಯ ತಂಡವು ಐರ್ಲೆಂಡ್ ,ದಿ UK,ಏಷ್ಯಾ,ಆಸ್ಟ್ರೇಲಿಯಾ ಮತ್ತು ನ್ಯುಜಿಲ್ಯಾಂಡ್ ಗಳಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಯಶಸ್ವಿ ತಂಡ.ವಿವಿಧ ಮಟ್ಟದ ಯಶಸ್ವಿಯಾಗಿ ಯುರೊಪಿನ ಭಾಗಗಳಲ್ಲಿ ಉತ್ತಮ ಫಲಿತಾಂಶ ಕಂಡಿದೆ. ಈ ಗುಂಪು ಒಟ್ಟು ಆರು #1 UKಹಿಟ್ ಸಿಂಗಲ್ಸ್ ಮತ್ತು ಐದು #1ಆಲ್ಬಮಗಳನ್ನು ಬಿಡುಗಡೆ ಮಾಡಿದೆ.ಒಟ್ಟು 20ದಶಲಕ್ಷ ರೆಕಾರ್ಡಗಳನ್ನು 2009ರಲ್ಲಿ ಬಿಡುಗಡೆ [೨][೩][೪] ಮಾಡಿದೆ.

ಅವರು ಪ್ರಖ್ಯಾತಿಯನ್ನು 2007 ರಲ್ಲಿ ಮರು ಪ್ರಯತ್ನದಲ್ಲಿ ಯಶ ಪಡೆದರು.ಅವರು ಸುಮ್ಮನೆ ಪ್ರವಾಸ ಕೈಗೊಳ್ಳುವುದರಲ್ಲಿ ಅವರ ಉದ್ದೇಶವಿತ್ತು.ರೊನನ್ ಸಂದರ್ಶನವೊಂದರಲ್ಲಿ ತಿಳಿಸಿದಂತೆ ಅವರು ಇದನ್ನು "ಔಟ್ ಡು" ಟೇಕ್ ದ್ಯಾಟ್ ನ ಯಶಸ್ಸನ್ನು ಮೀರಿಸುವಂತೆ ಅವರು ತಮ್ಮ ಸಿಂಗಲ್ಸಗಳನ್ನು ಹಿಟ್ ಮಾಡಬೇಕೆಂಬ ಮಹದಾಸೆ [೫] ಇತ್ತು.

ಬಾಯ್ ಜೋನ್ 1993 ರಲ್ಲಿ ಒಂದುಗೂಡಿತು,ಲುಯಿಸ್ ವಾಲ್ಶ್ ಮೂಲಕ ಇದು ಮರುಹೊಂದಾಣಿಕೆ ಪಡೆಯಿತು.ಈತ ಜಾನಿ ಲೊಗನ್ ಮತ್ತು ವೆಸ್ಟ್ ಲೈಫ್ ತಂಡಗಳನ್ನು ಉತ್ತಮ ನಿರ್ವಹಿಸಿದ ಜಾಣ್ಮೆಯೂ ಅವರಲ್ಲಿದೆ. ಯಾವುದೇ ರೆಕಾರ್ಡಿಂಗಗೆ ಅವರು ಮಾಡಿದ ಮೊದಲ ಹೆಸರು ಗಳಿಸಿದ RTÉ ನ ದಿ ಲೇಟ್ ಲೇಟ್ ಶೊ ಕಾಣಿಸಿತು. ಅವರ ಮೊದಲ ಅಲ್ಬಮ್ ಸೇಡ್ ಅಂಡ್ ಡನ್ 1995 ರಲ್ಲಿ ಬಿಡುಗಡೆಯಾಯಿತು,ಅದಲ್ಲದೇ 1996,1998,ಮತ್ತು 2010 ರಲ್ಲಿ ಮೂರುಸ್ಟುಡಿಯೊ ಆಲ್ಬಮಗಳನ್ನು ಬಿಡುಗಡೆಗೊಳಿಸಲಾಯಿತು. ಇದುವರೆಗೆ ಎಲ್ಲಾ ಆಲ್ಬಮ್ ಗಳನ್ನು ಸಂಕಲನಗೊಳಿಸಿ ಇದುವರೆಗೆ ಸಮಗ್ರ ಆಲ್ಬಮ್ ಬಿಡುಗಡೆಗೊಳಿಸಲಾಗಿದೆ. ಸಹ ಪ್ರಮುಖ ಗಾಯಕ ಸ್ಟೆಫೆನ್ ಗೇಟ್ಲಿ ಆಕ್ಟೋಬರ್ 10 2009ರಲ್ಲಿ ತನ್ನ 33ನೆಯ ವಯಸ್ಸಿನಲ್ಲಿ ಸ್ವಾಭಾವಿಕ ಕಾರಣಗಳಿಂದ ಮಜೊರಿಕಾ ಸ್ಪೇನ್ ನಲ್ಲಿ ಸಾವು ಸಂಭವಿಸಿತು.

ಬ್ಯಾಂಡ್ ಇತಿಹಾಸ[ಬದಲಾಯಿಸಿ]

ಆರಂಭ[ಬದಲಾಯಿಸಿ]

ಸುಮಾರು 1993ರಲ್ಲಿ ಹಲವಾರು ಐರಿಶ್ ಪತ್ರಿಕೆಯಲ್ಲಿ ಜಾಹಿರಾತು ಕಾಣಿಸಿಕೊಂಡು ಹೊಸ ಐರಿಶ್ "ಬಾಯ್ ಬ್ಯಾಂಡ್ "ಗುಂಪನ್ನು ಕಟ್ಟುವಂತೆ ಆಡಿಶನ್ ಧ್ವನಿ ಪರೀಕ್ಷೆಗೆ ಕರೆ ನೀಡಲಾಯಿತು. ರಂಗಮಂದಿರದ ವ್ಯವಸ್ಥಾಪಕ ವಾಲ್ಶ್ "ಐರಿಶ್ ಟೇಕ್ ದ್ಯಾಟ್ "ಹುಟ್ಟುಹಾಕಬೇಕೆಂದು ಬಯಸಿದರು.ಇದಕ್ಕಾಗಿ ಎದುರು ನೋಡುತ್ತಿದ್ದ ಅವರು ಎಣಿಸಿದ್ದರಲ್ಲದೇ ಈ ಹುಡುಗರ ಯಶಸ್ಸನ್ನು ಆಶಿಸಿದ್ದರು. ಈ ಶ್ರವಣ ಮತ್ತು ಧ್ವನಿ ಪರೀಕ್ಷೆಗಳು ಡಬ್ಲಿನ್ ನ ದಿ ಒರ್ಮೊಂಡ್ ಸೆಂಟರ್ ನಲ್ಲಿ 1993ರಲ್ಲಿ ನಡೆಯಿತು. ಸುಮಾರು 300ಕ್ಕೂ ಹೆಚ್ಕು ಜನರು ಈ ಜಾಹಿರಾತಿಗೆ ಉತ್ತರಿಸಿದರು. ಈ ಆಸಿಶನ್ ಗೆ ಬಂದ ಅಭ್ಯರ್ಥಿಗಳಿಗೆ ಜಾರ್ಜ್ ಮೈಕೆಲ್ ಅವರ "ಕೇರ್ ಲೆಸ್ ವ್ಹಿಸ್ಪರ್ "ಹಾಡನ್ನು ಹೇಳುವಂತೆ ಪರೀಕ್ಷಿಸಲಾಯಿತು. ಪ್ರತಿಯೊಂದು ಆಡಿಶನ್ ನ್ನು ಧ್ವನಿಮುದ್ರಣವನ್ನು ಪರಿಶೀಲಿಸಿ ಮತ್ತೊಮ್ಮೆ ತೀರ್ಮಾನಿಸಲು ಅರ್ಜಿದಾರರ ಪ್ರದರ್ಶನವನ್ನು ಪರೀಕ್ಷಿಸಲಾಯಿತು. ಒಟ್ಟು 300 ರಲ್ಲಿ 50 ಅಭ್ಯರ್ಥಿಗಳನ್ನು ಎರಡನೆಯ ಸಂದರ್ಶನಕ್ಕೆ ಆಯ್ಕೆ ಮಾಡಲಾಯಿತು ರಿಚರ್ಡ್ ರಾಕ್ (ಸನ್ ಆಫ್ ಡಿಕ್ಕೆ ರಾಕ್ )ಇನ್ನೊಂದು ಬಾರಿ ಎರಡನೆಯ ಆಯ್ಕೆ ಕ್ರಮಕ್ಕೆ ಮುಂದಾಗಲಾಯಿತು. ಎರಡನೆಯ ಆಡಿಶನ್ ನಲ್ಲಿ ಅರ್ಜಿದಾರರನ್ನು ಎರಡು ಹಾಡುಗಳನ್ನು ಹಾಡುವಂತೆ ಹೇಳಲಾಯಿತು.ಇದರಲ್ಲಿ ಅವರದೇ ಆದ ಹಾಡನ್ನು ಆಯ್ಕೆ ಮಾಡಲಾಯಿತು. ಮಿಕಿ ಗ್ರಾಹಮ್ ಹಾಡು "ಟು ಔಟ್ ಆಫ್ ಥ್ರೀ ಆರ್ನಾಟ್ ಬ್ಯಾಡ್ " ಬೈ ಮೀಟ್ ಲೋಫ್. ಕೆಥ್ ಡಫ್ಫಿ ಹಾಡು "ಐ ಆಮ್ ಟೂ ಸೆಕ್ಸಿ " ಬೈ ರೈಟ್ ಸೇಡ್ ಫ್ರೆಡ್. ರೊನಾನ್ ಕೀಟಿಂಗ್ ಹಾಡು "ಫಾದರ್ ಅಂಡ್ ಸನ್ "ಬೈ ಕ್ಯಾಟ್ ಸ್ಟೆವೆನ್ಸ್ (ಇದರ ಇನ್ನೊಂದು ಆವೃತಿಯನ್ನು ಬಿಡುಗಡೆಗೊಳಿಸಲಾಯಿತು. ಸ್ಟೆಫೆನ್ ಗೇಟ್ಲಿ ಆಯ್ಕೆಯು ಸದ್ಯ ತಿಳಿವಿಗೆ ನಿಲುಕದು. ಇವರಲ್ಲಿನ 50ರಲ್ಲಿ 10 ಜನರನ್ನು ಆಯ್ಕೆ ಮಾಡಲಾಯಿತು. ಕೊನೆಯಲ್ಲೊ ರೊನಾನ್ ಕೀಟಿಂಗ್ ,ಸ್ಟೆಫೆನ್ ಗೇಟ್ಲಿ,ಕೇಥ್ ಡಫಿ,ರಾಕ್ ಶೇನೆ ಲಿಂಚ್ ಮತ್ತು ಮಾರ್ಕ್ ವಾಲ್ಟನ್ ಅವರು ಆಯ್ಕೆಯಾದರು. ಗ್ರಾಹಮ್ ಮೂಲಭೂತವಾಗಿ ತಿರಸ್ಕರಿಸಲ್ಪಟ್ಟಿದ್ದ ಆದರೆ ರಿಚರ್ಡ್ ರಾಕ್ ನ ನಿರ್ಗಮನದ ನಂತರ ಆತ ಮತ್ತೆ ಸೇರಿಕೊಂಡನು. ರೊನಾನ್ ಆರಂಭದಲ್ಲಿತಂದೆ ತಾಯಿಗಳು ಮತ್ತು ಶಿಕ್ಷಕರಿಂದ ಬಹಳಷ್ಟು ವಿರೋಧ ಅನುಭವಿಸಿದ. ನ್ಯುಯಾರ್ಕ್ ನಲ್ಲಿ ಕಾಲೇಜು ಓದಲು ಆತ ಕ್ರೀಡಾ ಸ್ಕಾಲರ್ಶಿಪ್ ಮೇಲೆ ಅಲ್ಲಿಗೆ ಹೋಗಲು ಯೋಜನೆ ಹಾಕಿದ್ದ.ಒಲಂಪಿಕ್ಸ್ ನ ಕ್ರೀಡೆಗಳಲ್ಲಿ ಪದಕ ಪಡೆಯಬೇಕೆಂಬ್ ಬಗ್ಗೆ ಅದಮ್ಯ ಆಸೆ ಹೊಂದಿದ್ದ. ಕೊನೆಯಲ್ಲಿ ಆತ ತನ್ನ ಶಿಕ್ಷಣವನ್ನು ತ್ಯಜಿಸಿ ಬಾಯ್ ಜೋನ್ ನೊಂದಿಗೆ ಹೋಗಲು ನಿರ್ಧರಿಸಿದ. ಡಫ್ಫಿಯ ತಂದೆತಾಯಿಗಳು ಸಹ ಅತ್ಯುತ್ತಮ ಬದುಕಿನ ಯೋಜನೆ ಬಿಟ್ಟು ಬ್ಯಾಂಡ್ ಸೇರುವುದನ್ನು ವಿರೋಧಿಸಿದರು. ಲುಯಿಸ್ ವಾಲ್ಶ್ ಉತ್ತಮ ಆಲ್ಬಮ್ ಕಂಪನಿಯೊಂದಿಗೆ ವ್ಯವಹರಿಸಲು ಯತ್ನಿಸಿದನಾದರೂ ಆತ್ ಬಾಯ್ಸ್ ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪೂರ್ವ ಹಲವು ನಿರಾಕರಣೆ ಪತ್ರಗಳು ಅವನ ಪಾಲಿಗಿದ್ದವು. ಲಿಂಚ್ ಮತ್ತು ಡಫ್ಫಿ ಇಬ್ಬರೂ ಮಾರಾಣಾಂತಿಕ ಕಾರು ಅಪಘಾತದಿಂದ ಯಾವುದೇ ಗಾಯಗಳಿಲ್ಲದೇ ಪಾರಾದರು. ವಾಲ್ಶ್ ಈ ಬಗ್ಗೆ ತುಂಬಾ ಎಚ್ಚರಿಕೆಯುಳ್ಳ ಕ್ರಮ ಕೈಗೊಂಡು ಬಾಯ್ಸ್ ಕರಾರುಗಳಿಗೆ ಸಹಿ ಹಾಕಿದರೆ ಅವರ ಚಟುವಟಿಕೆಗಳನ್ನು ನಿರ್ಭಂಧಿಸಲಾಗುತ್ತದೆ ಎಂದು ಆತ ಊಹಿಸಿದ್ದ.[೬]

ಹೊಸ ಆವಿಷ್ಕಾರ[ಬದಲಾಯಿಸಿ]

ಕೆಲವು ಮೂಲ ಗಾಯಕರು ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆಯುತ್ತಾರೆ ಎನ್ನುವಾಗಲೇ ಹೊಸಬರ ಸೇರ್ಪಡೆ ಬಾಯ್ ಜೋನ್ ಗೆ ಒಂದು ಹೊಸ ಉಲ್ಲಾಸ ತಂದಿತು.ಹೀಗೆ ಬಾಯ್ ಜೋನ್ ತನ್ನ ಐವರ ಗುಂಪಿನಿಂದ ತನ್ನ ಪಟ್ಟಿ ಸಿದ್ದಪಡಿಸಿತು ಶೇನ್ ಲಿಂಚ್ ,ರೊನಾನ್ ಕೀಟಿಂಗ್ ,ಸ್ಟೆಫೆನ್ ಗೇಟ್ಲಿ,ಮೈಕಿ ಗ್ರಾಹಮ್ ,ಕೇಥ್ ಡಫ್ಫಿ ಹೀಗೆ ಪಟ್ಟಿ ಬೆಳೆಯುತ್ತದೆ. ರಿಚರ್ಡ್ ರಾಕ್ ಸಂಗೀತದ ಬಗೆಗಿನ ಭಿನ್ನಾಭಿಪ್ರಾಯದಿಂದಾಗಿ ಬಿಟ್ಟು ಹೋದ. ಅವರು 1993ರಾದ್ಯಂತ ಹಾಗು 1994ರ ಆರಂಭದಲ್ಲಿ ನಾರ್ದರ್ನ್ ಐರ್ಲೆಂಡ್ ನೆಲ್ಲೆಡೆ ಬಹುತೇಕ ಎಲ್ಲಾ ಪಬ್ ಗಳಲ್ಲಿ ಮತ್ತು ಕ್ಲಬ್ಸ್ ಗಳಲ್ಲಿ ಅವರು ಕಾರ್ಯಕ್ರಮ ನಡೆಸಿದರು.ಪಾಲಿಗ್ರಾಮ್ 1994ರಲ್ಲಿ ಸಹಿ ಮಾಡುವುದಕ್ಕಿಂತ ಮೊದಲು ಅವರು ಫೋರ್ ಸೀಜನ್ಸ್ ಹಿಟ್ ಆದಂತಹ "ವರ್ಕಿಂಗ್ ಮಾಯ್ ವೇ ಬ್ಯಾಕ್ ಟು ಯು"ಇದರಲ್ಲಿ ಗ್ರಹಾಮ್ ಮತ್ತು ಗೇಟ್ಲಿಯವರು ಮೂಲ ಗಾಯಕ ಸ್ಥಾನದಲ್ಲಿದ್ದರು. ಅದು ಐರಿಶ್ ಚಾರ್ಟ್ ನಲ್ಲಿ 3ನೆಯ ಸ್ಥಾನ ಗಳಿಸಿದೆ.

ಅವರ ಕವರ್ ವರ್ಶನ್ ಕ್ಲಾಸಿಕ್ ಒಸ್ಮೊಂಡ್ಸ್ ಹಿಟ್ "ಲೌ ಮಿ ಫಾರ್ ಎ ರೀಸನ್ "ಬ್ರಿಟಿಶ್ ಚಾರ್ಟನ್ನೇ ಮೀರಿತು. ಹಿಟ್ ನಂಬರ 2 UK ನಲ್ಲಿ 1995ರಲ್ಲಿನ ಹಿಟ್ ಚೊಚ್ಚಿಲ ಆಲ್ಬಮ್ ಸೇಡ್ ಅಂಡ್ ಡನ್ ಪ್ರಸಿದ್ದವಾಯಿತು. ಐರ್ಲೆಂಡ್ ಮತ್ತು UKದಲ್ಲಿ ಆಲ್ಬಮ್ ನಂಬರ್ 1 ಸ್ಥಾನ ಪಡೆಯಿತು.

ಡಿಫರಂಟ್ ಬೀಟ್[ಬದಲಾಯಿಸಿ]

ಬಾಯ್ ಜೋನ್ ನ ಎರಡನೆಯ ಆಲ್ಬಮ್ ಎ ಡಿಫರಂಟ್ ಬೀಟ್ 1996ರಲ್ಲಿ ಬಿಡುಗಡೆಯಾಯಿತು.ಅದಲ್ಲದೇ UK ನ ನಂಬರ್ ಒನ್ ಹಿಟ್ ಸಿಂಗಲ್ ಆಯಿತು.ಬೀ ಗೀಸ್ ನ ಹಿಟ್ "ವರ್ಡ್ಸ್ "ಕೂಡ ಉತ್ತಮ ಪ್ರತಿಕ್ರಿಯೆ ನೀಡಿತು. ".ಈ ಆಲ್ಬಮ್ ನಲ್ಲಿ ಹಿಟ್ ಸಿಂಗಲ್ಸ್ ಇವೆ;"ಎ ಡಿಫರಂಟ್ ಬೀಟ್ " ಮತ್ತು "ಇಜಂಟ್ ಇಟ್ ಎ ವಂಡರ್ " ಕೀಟಿಂಗ್ ಸದ್ಯ ಪ್ರಮುಖ ಗಾಯಕ ಮತ್ತು ಮುಂಚೂಣಿ ಹಾಡುಗಾರ ಐವೊರ್ ನೊವೆಲ್ ಅವಾರ್ಡ್ ನ್ನು ಆತ 1997ರಲ್ಲಿಪಿಕ್ಚರ್ ಆಫ್ ಯು ಗೆ ಬರೆದ ಹಾಡಿಗೆ ಈ ಪ್ರಶಸ್ತಿ ಬಂದಿದೆ.

ವ್ಹೇರ್ ಉಯಿ ಬಿಲಾಂಗ್[ಬದಲಾಯಿಸಿ]

ಅವರ ಸ್ಟುಡಿಯೊ ಆಲ್ಬಮ್ ,ವ್ಹೇರ್ ಉಯಿ ಬಿಲಾಂಗ್ 1998ರಲ್ಲಿ ಬಿಡುಗಡೆಯಾಯಿತು,ಬಾಯ್ ಜೋನ್ ನ ಬರೆಯುವ ಸಾಮರ್ಥ್ಯವನ್ನು ಒರೆಗೆ ಹಚ್ಚಲಾಯಿತು. ಅದು ಹಿಟ್ ಸಿಂಗಲ್ಸ್ ಗಳಾದ "ಆಲ್ ದ್ಯಾಟ್ ಐ ನೀಡ್ "(ಇದು MTV ಏಶಿಯಾ ಚಾರ್ಟ್ಸನಲ್ಲಿ ಆರು ವಾರಗಳ ಕಾಲಗಳ ಪಟ್ಟಿಯಲ್ಲಿತ್ತು)"ಬೇಬೆ ಕ್ಯಾನ್ ಐ ಹೊಲ್ಡ್ ಯು "(ಟ್ರೇಸಿ ಚಾಪ್ ಮನ್ ಕವರ್ )"ನೊ ಮ್ಯಾಟರ್ ವಾಟ್ "ಇತ್ಯಾದಿ. ಮೂಲದಲ್ಲಿ ಇದನ್ನು ಅಂಡ್ರೆವ್ ಲೊಯೊಡ್ ವೆಬ್ಬರ್ ಗಾಗಿ ಬರೆಯಲಾಯಿತು.ಸ್ಟೇಜ್ ಮ್ಯುಸಿಕಲ್ ವ್ಹಿಸ್ಟಲ್ ಡೌನ್ ದಿ ವಿಂಡ್ "ನೊ ಮ್ಯಾಟರ್ ವಾಟ್ "ಗುಂಪಿನ ಅತ್ಯುತ್ತಮ ಮಾರಾಟದಿಂದ ಅದು 1998ರಲ್ಲಿ ಸಿಂಗಲ್ ಹಿಟ್ ರೆಕಾರ್ಡ್ ಆಯಿತು. ಈ ಹಾಡು ಕೂಡಾ ಮೇಟ್ ಲೋಫ್ ನಿಂದ ರೆಕಾರ್ಡೆಡ್ ಆಗಿತ್ತು.ಬಾಯ್ ಜೋನ್ ಅವನೊಂದಿಗೆ ಸ್ಟ್ಯೇಜ್ ನ್ನು ಹಂಕಿಕೊಂಡಿತು.ಆತನ 1998 ರಲ್ಲಿ ಡಬ್ಲಿನ್ ನಲ್ಲಿ ನೇರ ಸಂಗೀತ ಗೋಷ್ಟಿ ನಡೆಯಿತು.

ಅತಿದೊಡ್ಡ ಹಿಟ್ಸ್[ಬದಲಾಯಿಸಿ]

ಆಗ 1999ರಲ್ಲಿ ಅವರ ಅತಿ ದೊಡ್ಡ ಹಿಟ್ ಸಂಕಲನವಾಗಿದೆ,ಅದೇ ಸಂದರ್ಭದಲ್ಲಿಬೈ ರೆಕ್ವೆಸ್ಟ್ ಬಿಡುಗಡೆಯಾಯಿತು,ಅದಲ್ಲದೇ ಪ್ರವಾಸವೂ ಮುಂದುವರೆಯಿತು. ಜೂನ್ 1999 ರಲ್ಲಿ ಗೇಟ್ಲಿ ತಾನು ಸಲಿಂಗ ಕಾಮಿಯೆಂಬುದನ್ನು ಬಹಿರಂಗಪಡಿಸಿದ ಆದರೆ ಮಾಜಿ (ಕಾಟ್ ಇನ್ ದಿ ಆಕ್ಟ್ )ಎಲೊಯ್ ಡೆ ಜೊಂಗ್ ಜೊತೆಗಾರನಾದ. ಇದೇ ವರ್ಷದಲ್ಲಿ ಕೇಟಿಂಗ್ ತನ್ನ ಮೊದಲ್ ಸೊಲೊ ಸಿಂಗಲ್ "ವ್ಹೆನ್ ಯು ಸೇ ನಥಿಂಗ್ ಎಟ್ ಆಲ್ "ಒಂದು ಅಲಿಸನ್ ಕ್ರೌಸ್ ಈ ಹಾಡನ್ನು ನೊಟಿಂಗ್ ಹಿಲ್ಲ್ ಚಿತ್ರಕ್ಕಾಗಿ ಬಳಸಿಕೊಳ್ಳಲಾಯಿತು. ಈ ಸಮಯದಲ್ಲಿ ಆರು ವರ್ಷಗಳ ತರುವಾಯ ಹಿನ್ನಲೆ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಒತ್ತಡಗಳ ಮೂಲಕ ಸದಸ್ಯರು ಕೆಲಕಾಲ ಬಾಯ್ ಜೋನ್ ನಿಂದ ಬಿಡುವು ತೆಗೆದುಕೊಳ್ಳಲು ನಿರ್ಧರಿಸಿ ಸೊಲೊ ಪ್ರದರ್ಶನಗಳತ್ತ ವಾಲಿದರು.

ಒಡೆದು ಹೋಗುವ ಮುಂಚಿನ ಕೊನೆಯ ಪ್ರದರ್ಶನ[ಬದಲಾಯಿಸಿ]

ಬಾಯ್ ಜೋನ್ ಕೊನೆಯದಾಗಿ ಜನವರಿ 2000ರಲ್ಲಿ ಒಟ್ಟಿಗೆ ಪ್ರದರ್ಶನ ನೀಡಿತು. ಆರಂಭದಲ್ಲೇ ಅವುಗಳ (ಜನಪ್ರಿಯತೆ ಆಗಾಗ ಕಡಿಮೆ)ಯಾದರೂ ಅವರ ದಿ ಲೇಟ್ ಲೇಟ್ ಶೊ ದಲ್ಲಿನ ಅವರ ಸಂಗೀತಕ್ಕಾಗಿ ಸುಮಾರು 10ದಶಲಕ್ಷ ರೆಕಾರ್ಡ್ ಗಳ ಮಾರಾಟದ ದಾಖಲೆ ಪಡೆದರು. ಎಲ್ಲಾ ಅವರ ಹದಿನಾರು ಸಿಂಗಲ್ಸ್ UK ನ ಟಾಪ್ ಐದರಲ್ಲಿ ಒಂದಾದರೆ ಐರಿಶ್ ನಲ್ಲಿ ಮೊದಲ ಪಟ್ತಿಯಲ್ಲಿ ಬಂತು,ಯುನೈಟೆಡ್ ಕಿಂಗ್ ಡಮ್ ನಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. ಅವರ 1998ರ ಐರ್ಲೆಂಡ್ ಎಲ್ಲಾ ಮಾರಾಟಗಳ ದಾಖಲೆ ಮುರಿಯಿತು,ನಾಲ್ಕು ಗಂಟೆಗಳಲ್ಲಿ ಒಟ್ಟು35,000 ಟಿಕೆಟ್ ಗಳು[ಸೂಕ್ತ ಉಲ್ಲೇಖನ ಬೇಕು]ಮಾರಾಟವಾದವು. ಒಂದು ಉನ್ನತ ಮಟ್ಟದಲ್ಲಿ ಬಾಯ್ ಜೋನ್ ನ ಸದಸ್ಯರು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು[ಸೂಕ್ತ ಉಲ್ಲೇಖನ ಬೇಕು]ಮಾಡಿತು.

ಮರುಒಗ್ಗೂಡುವಿಕೆ[ಬದಲಾಯಿಸಿ]

ಏಳು ವರ್ಷಗಳ ನಂತರ ಅವರ ಒಡಕಿನ 2000ರಲ್ಲಿ ಬಾಯ್ ಜೋನ್ ಸದಸ್ಯರು ತಮ್ಮ ತಮ್ಮ ವೈಯಕ್ತಿಕ ಸಂಗೀತದಲ್ಲಿ ಸಾಧನೆ ಮಾಡಿದರು. ಕೇಟಿಂಗ್ ಯಾವಾಗಲೂ ಸಂಗೀತ ಉದ್ಯಮದಲ್ಲಿ ಒಬ್ಬ ಬರಹಗಾರ ಮತ್ತು ಇನ್ನಿತರ ಬ್ಯಾಂಡ್ ಗಳ ಉಸ್ತುವಾರಿಯನ್ನೂ ನೋಡಿಕೊಂಡಿದ್ದಾನೆ. ಗೇಟ್ಲಿ ಸೊಲೊ ಕಲಾವಿದನಾಗಿ ತನ್ನ ಬದುಕಿಗೆ ಕಳೆ ತಂದುಕೊಟ್ಟ.ಅಸಂಖ್ಯಾತ ವೆಸ್ಟ್ ಎಂಡ್ ಸ್ಟೇಜ್ ಮ್ಯುಸಿಕಲ್ ನಲ್ಲಿ ಪಾಲ್ಗೊಂಡ.ಡಫಿ ತನ್ನ ಯಶಸ್ವಿ ಅಭಿನಯದ ಮೂಲಕ ( TV ಕೊರೊನೇಶನ್ ಸ್ಟ್ರೀಟ್ )ಸೋಪ್ ಯಲ್ಲಿ ತನ್ನ ಪಾತ್ರದಲ್ಲಿ ಆತ ಮಿಚಿದ.)

ಸುಮಾರು 2003ರಲ್ಲಿ ಬಾಯ್ ಜೋನ್ ನ ಮರುಒಗ್ಗೂಡಿಕೆಯ ವದಂತಿಗಳು ಹಬ್ಬಿದವು. ಸಹ ಕಲಾವಿದ ಯುನಿವರ್ಸಲ್ ಗಾಯಕರ ಟೇಕ್ ದ್ಯಾಟ್ ನ ಮರುಒಗ್ಗೂಡಿಕೆ ಮತ್ತು ಮುಂದಿನ ಪ್ರವಾಸದ 2006ರಾ ಕಾರ್ಯಕ್ರಮಗಳ ಪ್ರಚಾರವೂ ನಡೆಯಿತು,2007ರ ಆರಂಭದಲ್ಲಿ ಎಲ್ಲ ಐವರು ಸದಸ್ಯರು ಮತ್ತು ಅವರ ಮ್ಯಾನೇಜರ್ , ದಿ X ಫ್ಯಾಕ್ಟರ್ ತೀರ್ಪುಗಾರ ವಾಲ್ಶ್ ಡಬ್ಲಿನ್ ನಲ್ಲಿ ಭೇಟಿ ಮಾಡಿ ಇದರ ಬಗ್ಗೆಗಿನ ಚರ್ಚೆಗಳನ್ನು ನಡೆಸಲಾಯಿತು.

ಫೆಬ್ರವರಿ 2007ರಲ್ಲಿ ಮರುಹೊಂದಾಣಿಕೆ ಒಂದುಗೂಡುವ ಬಗ್ಗೆ ಇನ್ನಷ್ಟು ವಿವರಗಳನ್ನು [೭] ಘೋಷಿಸಲಾಯಿತು. ಮಾರ್ಚ್ 8,2007ರಲ್ಲಿ ಬಾಯ್ ಜೋನ್ ನ ಮಾಜಿ ಮ್ಯಾನೇಜರ್ ಲುಯಿಸ್ ವಾಲ್ಶ್ ನನ್ನುITVಶೊThe X ಫ್ಯಾಕ್ಟರ್ (UK) ದಿಂದ ಕೈ ಬಿಡಲಾಯಿತು.(ನಂತರ ಆತನನ್ನು ಮತ್ತೆ ಸೇರಿಸಿಕೊಳ್ಳಲಾಯಿತು)"ನಾನು ವೆಸ್ಟ್ ಲೈಫ್ ಶ್ಯಾಯನೆ ವಾರ್ಡ್ ಮತ್ತು ಬಾಯ್ಸ್ ಜೋನ್ ನ ಮರು ಸ್ಥಾಪನೆಯ ಕೆಲಸಗಳಿಂದಾಗಿ ವರ್ಷವಿಡೀ [೮] ಚಟುವಟಿಕೆಯುಳ್ಳನಾಗಿರುತ್ತೇನೆ".

.ಏಪ್ರಿಲ್ 8,2007 ರಲ್ಲಿ UK ಪತ್ರಿಕೆಗಳು ವರದಿ ಮಾಡಿರುವಂತೆ ಇದರ ಮರು ಹೊಂದಾಣಿಕೆಯು ಹಣಕಾಸಿನ ಬಿಕ್ಕಟ್ಟಿನಿಂದಾಗಿ ರದ್ದಾಯಿತೆಂದು ವದಂತಿ ಹಬ್ಬಿಸಲಾಯಿತು. ಈ ಪತ್ರಿಕೆ ಹೇಳುವ ಪ್ರಕಾರ ಯಾವುದೇ ಕಿಅಂಪನಿ ಅಥವಾ ಹಣ ಹೂಡಿಕೆದಾರ ಇದರೆ ಮುಂಬರುವ ಯಶಸ್ಸಿನ ಬಗ್ಗೆ ಗ್ಯಾರಂಟಿ ಕೊಡದೇ ಟೇಕ್ ದ್ಯಾಟ್ ನ ಅನುಭವವನ್ನು ಅವರು ನೆನಪಿಸಿಕೊಂಡರು.

ಅಕ್ಟೊಬರ್ 11,2007ರಲ್ಲಿ ವಾಲ್ಶ್ ನನ್ನು ದಿ ಗ್ರಾಹಮ್ ನೊರ್ಟೊನ್ ಶೊ ದ ಮೇಲೆ ಸಂದರ್ಶಿಸಲಾಯಿತು;ಆಗ ಗ್ರಾಹಮ್ ನೊರ್ಟೊನ್ ಪ್ರಶ್ನಿಸಿದಂತೆ ಬಾಯ್ ಜೋನ್ ನನ್ನು ಮತ್ತೆ ಪುನರಚನೆ ಮಾಡುತ್ತೀರಾ ಎಂದಾಗ ಆಗ ವಾಲ್ಶ್ "ಐ ಥಿಂಕ್ ಸೊ"ಎಂದಿದ್ದ.

ಬ್ಯಾಕ್ ಅಗೇನ್... ನೊ ಮ್ಯಾಟರ್ ವಾಟ್[ಬದಲಾಯಿಸಿ]

BBCಯ ವಾರ್ಷಿಕ ನಿಧಿ ಸಂಗ್ರಹಣಾ ಕಾರ್ಯಕ್ರಮಕ್ಕಾಗಿ ಬಾಯ್ ಜೋನ್ ಮತ್ತೆ ಪುನರ್ ಒಂದುಗೂಡಲಿದೆ ಎಂದು ಕೇಟಿಂಗ್ ನವೆಂಬರ್ 5,2007ರಲ್ಲಿ ಪ್ರಕಟಿಸಿದ.ಚಿಲ್ಡ್ರನ್ ಇನ್ ನೀಡ್ ಉತ್ತಮ ಪ್ರದರ್ಶನಗಳನ್ನು ನೀಡುವ ಮೂಲಕ ತನ್ನ ಹೊಸ ಪ್ರವಾಸ ಅಥವಾ ಆಲ್ಬಮ್ ಬಗೆಗೆ ಯೋಜನೆ ರೂಪಿಸಲಾಯಿತು ಎಂದೂ ಆತ ಹೇಳಿದ.

ನವೆಂಬರ್ 14,2007ರಲ್ಲಿ ಬಾಯ್ ಜೋನ್ ಎಲ್ಲಾ ಐದೂ ಸದಸ್ಯರು UKಪ್ರವಾಸವನ್ನು ಮೇನಲ್ಲಿ ಆರಂಭಿಸಲು ಯೋಜನೆ ಹಾಕಿದರು.ಇದು ಏಳು ವರ್ಷದಲ್ಲಿ ಮೊದಲ ಬಾರಿಯ ಪ್ರವಾಸ ಆಗುತಿತ್ತು. ಐರಿಶ್ ಬಾಯ್ ಬ್ಯಾಂಡ್ ನ್ನು ಬಿಟ್ಟ ಕೇಟಿಂಗ್ ತನ್ನ ಸ್ವಂತ ಬದುಕನ್ನು ರೂಪಿಸಲು ಈ ಗುಂಪು ಸೇರಿ ಸರಣಿಯಲ್ಲಿ ಸಂಗೀತ ಕಚೇರಿಗಳನ್ನು ನಡೆಸಲು ಕಾರಣನಾದನು.

ನವೆಂಬರ್ 16 ರಲ್ಲಿ ಬಾಯ್ ಜೋನ್ ಚಿಲ್ಡ್ರನ್ ಇನ್ ನೀಡ್ ಭಾಗದ ಅವತರಣಿಕೆಯಾಗಿ ಅವರು UK ನ BBC1 ರಲ್ಲಿ ಕಾಣಿಸಿಕೊಂಡರು,ಅದೇ ಸಂದರ್ಭದಲ್ಲಿ ಐರಿಶ್ ಮತ್ತು UK ಪ್ರವಾಸವನ್ನು ಜೂನ್ 2008ಕ್ಕಾಗಿ [೯] ಘೋಷಿಸಲಾಯಿತು. ಈ ಗುಂಪು ಪ್ರವಾಸದ ಟಿಕೆಟ್ ಗಳನ್ನು ದಾಖಲೆಯೇ ಮಾಡಿತೆನ್ನಬಹುದು,ಕೇವಲ ಮೂರು ಗಂಟೆಗಳಲ್ಲಿ200,000 ಟಿಕೆಟ್ ಗಳ ಮಾರಾಟವಾಯಿತು.ಅವರ ಮೊದಲನೆಯ ದಿನವೇ ಅವರು 20,000ಟಿಕೆಟ್ ಗಳನ್ನು ಮಾರಿ ತಮ್ಮ RDS ಡಬ್ಲಿನ್ ನಲ್ಲಿನ ಸಂಗೀತ ಕಚೇರಿಗೆ ಅನುವು ಮಾಡಿಕೊಂಡರು.ಕೇಟಿಂಗ್ ಡೇಲಿ ಸ್ಟಾರ್ ಗೆ ಹೇಳಿದಂತೆ:"ನಾವು ಇದನ್ನು ಗಿನ್ನೀಸ್ ದಾಖಲೆಗೆ ಒಯ್ಯುತ್ತೇವೆ ಹೊರಗೆ ಊಟಕ್ಕೆ ಹೋದಾಗ ನಾವು ಬರಿ ಎರಡು ಪಾನೀಯಗಳನ್ನು ಮಾತ್ರ ಸೇವಿಸಿದ ಪ್ರಸಂಗ ನಡೆಯಿತು. ನಾವೀಗ ಪ್ರವಾಸದ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನಾವೆಲ್ಲರೂ ಆಹಾರದ ನಿಯಂತ್ರಣದಲ್ಲಿದ್ದೇವೆ,ನಾವೀಗ ಜಿಮ್ ನಲ್ಲಿ ಪ್ರತಿದಿನ ತರಬೇತು ಪಡೆಯುತ್ತಿದ್ದೇವೆ. ಬಹುತೇಕ ನಾನೀಗ ಎಂದಿಗಿಂತ ಅತ್ಯಂತ ಸೂಕ್ತ ಮತ್ತು ಯೋಗ್ಯನಾಗಿದ್ದೇನೆ. ನನಗನಸಿದ ಮಟ್ಟಿಗೆ ನಾವೀಗ ಮೊದಲಿಗಿಂತಲೂ ಈಗ ಉತ್ತಮರಾಗಿ ಕಾಣುತಿದ್ದೇವೆ. ಈ ಟೇಕ್ ದ್ಯಾಟ್ ನ್ನು ನಾವು ಪ್ರವಾಸದೊಂದಿಗೆ ಸಮ್ಮಿಳಿತ ಮಾಡಿ ವಿವಿಧ ಸಂದರ್ಭದಲ್ಲಿ ಇದನ್ನು ಪ್ರಚಾರಕ್ಕೂ ಬಳಸಿದ್ದೇವೆ,ಆದರೆ ಟಕ್ ದ್ಯಾಟ್ ನ ವರ್ತನೆಗಳು ನಮಗೆ ಹೇಗೆ ಸುಧಾರಣಾ ನಿರ್ಧಾರ ಕೈಗೊಳ್ಳಬೇಕೆಂಬುದನ್ನುತಿಳಿಸುತ್ತವೆ. ನಾವು ಹೇಗೆ ಅದನ್ನು ಒಳ್ಳೆಯತನದ ಮೂಲಕ ನೋಡಬೇಕೆಂಬುದನ್ನು ಇತರರಿಗೆ ಹೋಲಿಸಿ ನೋಡಿಕೊಳ್ಳಬೇಕಾಗಿದೆ. ಇಲ್ಲಿ ಇನ್ನು ಮೇಲೆ ಯಾವುದೇ ಸಡಿಲತೇಲ್ಲ,ಅಥವಾ ಬೇಸರ ತರಿಸುವ ರಂಗವೇದಿಕೆ ಇಲ್ಲ. ನಾವು ಮತ್ತೆ ನರ್ತಿಸಿ,ಕುಣಿದು ನಾವು ಈ ಮೊದಲು ಮಾಡಿರದ ವಸ್ತುಗಳನ್ನು ರಚಿಸಿ ತಮ್ಮ ನೇರ ಕುಣಿತ ಮತ್ತು ಅದರ ಸತ್ವವನ್ನು ಕಾಣುತ್ತೇವೆ. ನಾವು ಇಷ್ಟರಲ್ಲಿಯೇ ಮತೆ ಒಂದುಗೂಡುವ ಬಗ್ಗೆ ಮಾತನಾಡುತ್ತಿದೇವೆ. ನಾನು ಮತ್ತೆ ರಸ್ತೆಗೆ ಮರಳಲು ಸಿದ್ದನಿಲ್ಲ ಮತ್ತು ಎಲ್ಲರೂ ಇದನ್ನೇ ಬಯಸುತ್ತಾರೆ."

ದಿನಾಂಕ 29-ದಿನ ಪ್ರವಾಸವು, ನಗರಗಳಾದ ಕಾರ್ಡಿಫ್, ನಿವ್ ಕ್ಯಾಸ್ಟಲ್, ಲಿವರ್ ಪೂಲ್, ಲಂಡನ್ O2 ಎರೆನಾ ಮತ್ತು ವೆಂಬ್ಲೆ, ಮ್ಯಾಂಚೆಸ್ಟರ್, ಬರ್ಮಿಂಗ್ ಹ್ಯಾಮ್, ಗ್ಲಾಸ್ಗೊ, ಅಬೆರ್ಡೀನ್, ಶೆಫೆಲ್ಡ್, ನಿವ್ ಕ್ಯಾಸ್ಟಲ್, ನಾಟ್ಟಿಂಗ್ ಹ್ಯಾಮ್, ಎಡಿನ್ ಬರ್ಗ್ ಕ್ಯಾಸ್ಟಲ್ ಮತ್ತು RDS ಡಬ್ಲಿನ್ . ಈ ಪ್ರವಾಸವು 25 ಮೇ 20098ರಲ್ಲಿ ಆರಂಭಗೊಂಡು ಬೆಲ್ ಫಾಸ್ಟ್ ನ ಒಡಿಸ್ಸಿ ಎರಿನಾ ಮೂಲಕ ಆಗಷ್ಟ್ 23,2008ಕ್ಕೆ ಕಾರ್ಲಿಸ್ಲೆ ಬಿಟ್ಟೆ ಪಾರ್ಕ್ ನಲ್ಲಿ ಮುಕ್ತಾಯಗೊಂಡಿತು.

ಬ್ಲ್ಯಾಕ್ ಪೂಲ್ ಇಲ್ಲುಮ್ಯುನೇಶನ್ಸ್ ಎಂಬ ವಾರ್ಷಿಕ ಕಾರ್ಯ್ಕ್ರಮದಲ್ಲಿ ಆಗಷ್ಟ್ 29,2008ರಲ್ಲಿ ಬಾಯ್ ಜೋನ್ ಸಂಡಿ ಥೊಮ್ ಮತ್ತುಸ್ಕೌಟಿಂಗ್ ಫಾರ್ ಗರ್ಲ್ಸ್ ಎಂಬುದನ್ನು ಬ್ಲ್ಯಾಕ್ ಪೂಲನಲ್ಲಿ ಸಾಂಗತ್ಯಗೊಳಿಸಲಾಯಿತು. ಈ ಸಂದರ್ಭವು BBC ರೇಡಿಯೊ 2 ನಲ್ಲಿ ಪ್ರಸಾರವಾಯಿತು.

ಸೆಪ್ಟೆಂಬರ್ 3 ರಲ್ಲಿ ವಿಡಿಯೊ "ಲೌ ಯು ಎನಿವೇ "ದಿ ಬಾಕ್ಸ್ "ಎಂಬ ಡಿಜಿಟಲ್ ಮ್ಯುಸಿಕಲ್ ಚಾನಲ್ ನಲ್ಲಿ ತನ್ನ ಚೊಚ್ಚಿಲ ಕಾಣಿಕೆ ಸಲ್ಲಿಸಿತು. ಇದರಲ್ಲಿ ಬಾಯ್ ಜೋನ್ ಎಲ್ಲಾ ಮೂಲ 5 ಗಾಯಕರು ಕೀಟಿಂಗ್ ನೊಂದಿಗೆ ಪ್ರಮುಖ ಗಾಯಕರಾಗಿದ್ದಾರೆ. ಈ ಸಿಂಗಲ್ ತನ್ನ ಮೊದಲ ಬಾರಿಗೆ ಪ್ರಸಾರ ಕಂಡಿತು,ಆಗಷ್ಟ್ 20,2008ರಲ್ಲಿ ಟೆರ್ರಿ ವೊಗನ್ ನ ರೇಡಿಯೊ ಬ್ರೇಕ್ ಫಾಸ್ಟ್ 2 ನ ಶೊದಲ್ಲಿ ಕಾಣಿಸಿತು. ಅಕ್ಟೊಬರ್ 6 ರಲ್ಲಿ "ಲೌ ಯು ಎನಿವೇ"UK ಚಾರ್ಟ್ ನಲ್ಲಿ 5ನೆಯ ಕ್ರಮಾಂಕದಲ್ಲಿ ಸೇರಿಕೊಂಡಿತು.ಇದು ಅವರ ಹದಿನೇಳನೆಯ ನಿರಂತರ ಟಾಪ್ ಫೈ ಸಿಂಗಲ್ ಎನ್ನಲಾಗಿದೆ.

ಆಗಷ್ಟ್ 28 ಈ ಗ್ರುಪ್ ಯೆಟ್ಟೆ ಫೀಲ್ಡಿಂಗನ್ನು ಎಡಿನ್ ಬರ್ಗನಲ್ಲಿ ಕೂಡಿಕೊಂಡಿತು,ಅಲ್ಲಿ ITV2ಶೊಗಾಗಿ ಘೋಷ್ಟ್ ಹಂಟಿಂಗ್ ...ಗಾಗಿ ಅದರ ಜೊತೆ...ಸೇರಿತು.

ಸ್ಟೆಫೆನ್ ಗೇಟ್ಲಿಯ ಸಾವು[ಬದಲಾಯಿಸಿ]

ಅಕ್ಟೋಬರ್ 10,2009ರಲ್ಲಿ ಸ್ಟೆಫನ್ ಗೇಟ್ಲಿ ತನ್ನ 33 ನೆಯ ವಯಸ್ಸಿನಲ್ಲಿ ಮಜೊರಿಕಾ ರಜಾದಿನಗಳಲ್ಲಿ ಆತ ಸಾವನ್ನಪ್ಪಿದ,ಆಗ ಅತನ ಜೊತೆಗಾತಿ ಆಂಡ್ರಿವ್ ಕೌಲೆಸ್ ಇದ್ದಳು. ಅಕ್ಟೊಬರ್ 13,2009ರಲ್ಲಿ AP ವರದಿ ಪ್ರಕಾರ ಆತನ ಶವಪರೀಕ್ಷೆಯ ನಂತರ ಗೇಟ್ಲಿ ಶ್ವಾಸಕೋಶದ ಸೋಂಕು ಅಥವಾ ಶ್ವಾಸನಾಳದಲ್ಲಿ ದೃವ ತುಂಬಿದ್ದರಿಂದ ಸಾವನ್ನಪ್ಪಿದ್ದಾನೆ. ಬ್ಯಾಲೆರಿಕ್ ಐಲೆಂಡಿನ್ ಸುಪಿರಿಯರ್ ಜಸ್ಟೀಸ್ ಟ್ರಿಬುನಲ್ ಇದನ್ನು ಹೇಳಿಕೆಯೊಂದರಲ್ಲಿ ತಿಳಿಸಿತು. "ಬಾಯ್ ಜೋನ್ ನ್ ಈ ಐರಿಶ್ ಸಿಂಗರ್ ನೈಸರಗಿಕ ಕಾರಣ 'ಶ್ವಾಸಕೋಶದ ಸೋಂಕು' ಎಂಬುದು ಗೊತ್ತಾಯಿತು ಎಂದು ಆತ ಸ್ಪಷ್ಟಪಡಿಸಿದ.

ಆತನ ಹಠಾತ್ ನಿಧನದಿಂದ ಲಿಂಚ್ ತೀವ್ರ ಘಾಸಿಗೊಂಡುದಲ್ಲದೇ ಗೇಟ್ಲಿ ಯಾವುದೋ ಕಾರಣದಿಂದಾಗಿ ಅಸುನೀಗಿದ್ದಾನೆ,ಎಂದು ಆತ ಹೇಳುತ್ತಾನೆ. ಆತ ಹೇಳಿರುವಂತೆ ವರದಿಯಾಗಿದ್ದೆಂದರೆ "ನಾನು"ಅದನ್ನು ತಿಳಿದುಕೊಳ್ಳಬೇಕಾಗಿದೆ,ಏಕೆಂದರೆ ಅದಕ್ಕೊಂದು ಕಾರಣವೂ ಬೇಕು. ನಾನೀಗ ತಿಳಿಯದಿದ್ದರೆ ಮುಂದೊಂದು ದಿನ ಏಕೆ-ಆಗ ನನಗೆ ಹೇಳಬಹುದು ಆದರೆ ಈಗ [೧೦] ಬೇಡ."

ಬ್ರದರ್(2009–ಪ್ರಸ್ತುತ)[ಬದಲಾಯಿಸಿ]

ತಮ್ಮ ಹೊಚ್ಚ ಹೊಸ ಅಲ್ಬಮ್ ನ್ನು ರದ್ದುಪಡಿಸಲಾಗುವುದೆಂಬ ವದಂತಿಯನ್ನು ಕೀಟಿಂಗ ತಳ್ಳಿಹಾಕಿದ,ಅದಲ್ಲದೇ ಬಾಯ್ ಜೋನ್ ಗೇಟ್ಲಿಯ್ ಸ್ಮರಣೆಗಾಗಿ 2010ನಲ್ಲಿ ಹೊಸ ಆಲ್ಬಮ್ ಬಿಡುಗಡೆ ಮಾಡುವ ಸೂಚನೆ ಕೊಟ್ಟ.ಅದರಲ್ಲಿ ಗೇಟ್ಲಿ ಸಾವಿನ ಪೂರ್ವ ಹಾಡಿದ ಹಾಡುಗಳನ್ನು ಅಳವಡಿಸಲಾಗಿತ್ತು.

ಒಂದು ಹಾಡು ಗಾಯಕ ಮತ್ತು ಗೀತರಚನೆಗಾರ ಮಿಕಾನಿಂದ [೧೧][೧೨] ಬರೆಯಲ್ಪಟ್ಟಿತು. ತಾನು ಬರೆದ ಈ ಹೊಸ ಹಾಡಿನಲ್ಲಿ ಸ್ಟೆಫನ್ ಗೇಟ್ಲಿಯ ಸಂಗೀತ ಗಾಯನದ ಸಂಯೋಜನೆ ಇದೆಯೆಂದು ಆತ ಘೋಷಿಸಿದ,ಹೀಗೆ ಅದು ನಾಲ್ಕನೆಯ ಸ್ಟುಡಿಯೊ ಆಲ್ಬಮ್ ಆಗಿ 8 ಮಾರ್ಚ್ ,2010ರಲ್ಲಿ [೧೩] ಹೊರಬಂತು.

ಇದಕ್ಕಾಗಿ ಮಿಕಾ ಬರೆದ ಟ್ರ್ಯಾಕ್ ಹೊಸ ಆಲ್ಬಮ್ ನಲ್ಲಿ ಪ್ರಮುಖ ಸಿಂಗಲ್ ಆಗಿ ಹೊರಹೊಮ್ಮಿತು.ಅದನ್ನು "ಗೇವ್ ಇಟ್ ಆಲ್ ಅವೆ"ಎಂದು ಹೆಸರಿಸಲಾಯಿತು. ಬಾಯ್ ಜೋನ್ ಈ ಹಾಡಿನ ಟ್ರ್ಯಾಕ್ ನ್ನು ಬಹುವಾಗಿ ಮೆಚ್ಚಿಕೊಂಡಿತಲ್ಲದೇ ತನ್ನ ಸಿಂಗಲ್ ಗಳ ಮರುಪ್ರತಿಷ್ಟಾಪನೆಗೆ ನಾಂದಿ ಹಾಡಿತು. ಈ ಹಾಡು ಅದರ ಮೊದಲ ಪ್ರಸಾರವನ್ನು ಜನವರಿ 17,2010ದಲ್ಲಿ [೧೪] ಕಂಡಿತು. ಮಿಕಿ ಗ್ರಾಹಮ್ ಹೇಳುವಂತೆ ಗೇವ್ ಇಟ್ ಆಲ್ ಅವೆ ಮಾರ್ಚ್ 1,2010ದಲ್ಲಿ ಬಿಡುಗಡೆಯಾಗಿ ಅದರ ಆಲ್ಬಮ್ ಮುಂದಿನ ವಾರದಲ್ಲಿ ಹೊರಬರಲಿದೆ.[೧೫]

ಜನವರಿ 10,2010 ದಿಂದ ಮಾರ್ಚ್ 7,ವರೆಗೆ ಮಿಕಿ ಡಾನ್ಸಿಂಗ್ ಆನ್ ಐಸ್ ನ ಐದನೆಯ ಸರಣಿಯ ಸ್ಪ್ರರ್ಧಾಳು ಆಗಿದ್ದ. ಆತ 9ನೆಯ ವಾರದ ಸ್ಪರ್ಧೆಯಲ್ಲಿ "ಹೊರಹಾಕಲ್ಪಟ್ಟು" ಈಸ್ಟ್ ಎಂಡರ್ಸ್ ನಟಿ ಡ್ಯಾನಿಲ್ಲಾ ವೆಸ್ಟ್ ಬ್ರೂಕ್ ಗಳ ಪೈಪೊಟಿಯಲ್ಲಿ ವೆಸ್ಟ್ ಬ್ರೂಕ್ ಳ 3 ಮತಗಳು ಹಾಗು ಎರಡು ಮತಗಳ ಅಂತರದಲ್ಲಿ ಸೋತುಹೋದ.

ಅವರ ನಾಲ್ಕನೆಯ ಸ್ಟುಡಿಯೊ ಆಲ್ಬಮ್ ಬ್ರದರ್ ಮಾರ್ಚ್ 8, 2010ದಲ್ಲಿ [೧೬] ಬಿಡುಗಡೆಯಾಯಿತು.ಅದೂ ಅಲ್ಲದೇ ಇದುವರೆಗಿನ ಉತ್ತಮ ನಂಬರ್ ಒನ್ ಆಲ್ಬಮ್ ಅಗಿ [೧೬] ಹೊರಹೊಮ್ಮಿತು.

"ಲೌ ಈಸ್ ಎ ಹರ್ರಿಕೇನ್ "ಬ್ರದರ್ ನಿಂದ ಎರಡನೆಯ ಸಿಂಗಲ್ ಆಲ್ಬಮ್ ಆಗಲಿದೆ. ಇದು 17ನೆಯ ಮೇನಲ್ಲಿ [೧೭] ಬಿಡುಗಡೆಯಾಗುವುದು.

ಭವಿಷ್ಯದ ಪ್ರವಾಸ[ಬದಲಾಯಿಸಿ]

ಗೇಟ್ಲಿಯ ಸಾವಿನ ನಂತರ ಬಾಯ್ ಜೋನ್ ತನ್ನ ಪ್ರವಾಸ ಕಾರ್ಯ್ಕ್ರಮವನ್ನು ರದ್ದುಪಡಿಸಬಹುದೆಂಬ ಅನುಮಾನವಿತ್ತು,ಆದರೆ ಕೈಐಟಿಂಗ್ ತನ್ನ ಸೊಲೊ ಕಾರ್ಯಕ್ರಮವೊಂದರಲ್ಲಿ ನ್ಯುಜಿಲ್ಯಾಂಡ್ ಪ್ರವಾಸದಲ್ಲಿ ತಮ್ಮ ತಂಡವು 2010ದ ಕೊನೆಯಲ್ಲಿ ಮತ್ತೆ ಪ್ರವಾಸ ಆರಂಭಿಸುವ ಬಗ್ಗೆ ಸುಳಿವು [೧೮] ನೀಡಿದ.

ರೊನಾನ್ ಕೂಡಾ ಸ್ಟೆಫೆನ್ ಗೇಟ್ಲಿಯ ಮರಣದ ನೋವಿನಲ್ಲೂ ಸ್ಕ್ಯ್ ನಿವ್ಸ್ ಪ್ರವಾಸ ಹಾಗು ಭವಿಷ್ಯದ ಯೋಜನೆಗಳ ಬಗ್ಗೆ ಕನಸು [೧೯] ಕಟ್ಟಿದ.

ಮಾರ್ಚ್ 21ನೆಯ ದರಂದು ಬಾಯ್ ಜೋನ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಈ ಗ್ರುಪ್ ಫೆಬ್ರವರಿ ಮಾರ್ಚ್ 201ರಲ್ಲಿ ಪ್ರವಾಸ ಕೈಗೊಂಡಿತು. ಸದ್ಯ 15 ದಿನಾಂಕಗಳು 12 UK ನಗರಗಳು ಘೋಷಿಸಲಾಯಿತು.

ಪ್ರಶಂಸೆ[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]ಲಂಡನ್ ನ ರಾಕ್ ಸರ್ಕಸ್ ಆವ್ಹಾನಿಸಿ ಅವರನ್ನು ಸನ್ಮಾನಿಸಿತು,ಅವರ ಕೈ ಗುರುತುಗಳನ್ನು ಪಡೆದು "ವಾಲ್ಸ್ ಆಫ್ ಹ್ಯಾಂಡ್ಸ್ "ಜೊತೆಗೆ ಮೈಕೆಲ್ ಜಾಕ್ಸನ್ ಮತ್ತು ಎರಿಕ್ ಕ್ಲ್ಯಾಪ್ಟೊನ್ ಅವರೊಂದಿಗೆ[ಸೂಕ್ತ ಉಲ್ಲೇಖನ ಬೇಕು]ಸೇರಿಸಿತು.

ಧ್ವನಿಮುದ್ರಿಕೆ ಪಟ್ಟಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. "Picture". Archived from the original on 27 ಅಕ್ಟೋಬರ್ 2009. Retrieved 7 ಜೂನ್ 2010.
 2. "ಬಾಯ್ ಜೋನ್ ಟು ಹುಕ್ ಅಪ್ ಉಯಿತ್ ಮಾರ್ಕ್ ರೊನ್ ಸನ್ Archived 16 July 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.". ಟೇಕ್ 40 . 5 ಜುಲೈ 2005 ಪಡೆದ ದಿನಾಂಕ 8 ಜನವರಿ 2010.
 3. ವೆಲ್ಚ್, ಅಂಡಿ. "ಬಾಯ್ ಜೋನ್ ಮಮ್ಸ್ ದಿ ವರ್ಡ್ ಫಾರ್ ರೊನನ್ ಕೀಟಿಂಗ್ ". ಹೇಲ್ಸೊನ್ ನಿವ್ಸ್ . 28 ಮಾರ್ಚ್ 2009 ಪಡೆದ ದಿನಾಂಕ 8 ಜನವರಿ 2010.
 4. "ಫರ್ಸ್ಟ್ ಗೇ ಕಪಲ್ ಇನ್ ಬಾಯ್ ಬ್ಯಾಂಡ್ ವಿಡಿಯೊ". BBC . 12 ನವೆಂಬರ್ 2008. ಪಡೆದ ದಿನಾಂಕ 8 ಜನವರಿ 2010.
 5. "Boyzone return to go head-to-head with rivals Take That". Sunday Mail. 11 ಮೇ 2008.
 6. ಬಾಯ್ ಜೋನ್ ಇತಿಹಾಸ
 7. "Boyzone to reunite as Ronan Keating says 'Yes'". Fashion.ie. 9 ಜನವರಿ 2007. Archived from the original on 25 ಜೂನ್ 2009. Retrieved 9 ಜನವರಿ 2007.
 8. "X Factor to replace Kate and Louis". MSN Entertainment. 8 ಮಾರ್ಚ್ 2007. Archived from the original on 25 ಜೂನ್ 2009. Retrieved 8 ಮಾರ್ಚ್ 2007.
 9. "Boyzone back for Children In Need". BBC News. 5 ನವೆಂಬರ್ 2007. Retrieved 26 ಏಪ್ರಿಲ್ 2010.
 10. Sarh Rollo (19 ಡಿಸೆಂಬರ್ 2009). "Lynch: 'God took Gately for a reason'". Archived from the original on 11 ಜನವರಿ 2012. Retrieved 22 ಡಿಸೆಂಬರ್ 2009.
 11. Alex Fletcher (27 ಜುಲೈ 2009). "Ronson 'to produce new Boyzone album'". Digital Spy. Archived from the original on 1 ಸೆಪ್ಟೆಂಬರ್ 2009. Retrieved 15 ಅಕ್ಟೋಬರ್ 2009.
 12. ಸ್ಟಿಫನ್ ಗೇಟ್ಲಿ ಅವರನ್ನು ತೋರಿಸುವ ಬಾಯ್ ಜೋನ್ ಹೊಸ ಆಲ್ಬಮ್ ನ್ನು ಬಿಡುಗಡೆ ಮಾಡಲಿದೆ
 13. David Balls, music reporter (24 ನವೆಂಬರ್ 2009). "Mika 'wrote final Stephen Gately song". digitalspy. Archived from the original on 27 ಡಿಸೆಂಬರ್ 2009. Retrieved 19 ಡಿಸೆಂಬರ್ 2009.
 14. "Mika puts a spoke in Boyzone's comeback plans". 14 ಅಕ್ಟೋಬರ್ 2007. Archived from the original on 16 ಜುಲೈ 2011. Retrieved 7 ಜೂನ್ 2010. {{cite web}}: Text "accessdate-2010-01-08" ignored (help); Unknown parameter |source= ignored (help)
 15. "Boyzone upset over new album". RTÉ entertainment. 9 ಡಿಸೆಂಬರ್ 2009. Archived from the original on 14 ಜನವರಿ 2010. Retrieved 8 ಜನವರಿ 2010. {{cite web}}: Unknown parameter |source= ignored (help)
 16. ೧೬.೦ ೧೬.೧ ಸ್ಟಿಫನ್ ಗೇಟ್ಲಿ ಅವರನ್ನು ತೋರಿಸುವ ಬಾಯ್ ಜೋನ್ ಹೊಸ ಹಾಡನ್ನು ಬಿಡುಗ ಡೆ ಮಾಡಲಿದೆ
 17. "New boyzone single". Boyzone.net. 10 ಏಪ್ರಿಲ್ 2010. Archived from the original on 21 ಫೆಬ್ರವರಿ 2012.
 18. "Boyzone singer at his best crooning mainstream hits". 7 ಫೆಬ್ರವರಿ 2010. Retrieved 8 ಫೆಬ್ರವರಿ 2010.
 19. Huw Borland (2 ಮಾರ್ಚ್ 2010). "Boyzone 'May Tour' Despite Pain Over Gately". Sky News Online. Retrieved 10 ಮಾರ್ಚ್ 2010.

ಬಾಹ್ಯ ಕೊಂಡಿಗಳು[ಬದಲಾಯಿಸಿ]