ಬಾಣಲಿಂಗ

ವಿಕಿಪೀಡಿಯ ಇಂದ
Jump to navigation Jump to search

ಮಧ್ಯ ಪ್ರದೇಶದಲ್ಲಿ ನರ್ಮದಾ ನದಿಯ ತಳದಲ್ಲಿ ಸಿಗುವ ಬಾಣಲಿಂಗ ಪ್ರಕೃತಿಯಲ್ಲಿ ಸಿಗುವ ಒಂದು ಕಲ್ಲು ಮತ್ತು ಹಿಂದೂಗಳಲ್ಲಿ ಧರ್ಮಗ್ರಂಥಗಳು ಅಥವಾ ಸಾಂಸ್ಕೃತಿಕ ಸಂಪ್ರದಾಯಗಳನ್ನು ಆಧರಿಸಿ ಪೂಜೆಯ ಪ್ರತಿಮಾರೂಪದ ಸಂಕೇತವಾಗಿದೆ, ವಿಶೇಷವಾಗಿ ಶೈವರು ಮತ್ತು ಸ್ಮಾರ್ತ ಬ್ರಾಹ್ಮಣರಲ್ಲಿ. ಈ ಕಲ್ಲುಗಳು ಪ್ರಾಚೀನವಾಗಿವೆ ಮತ್ತು ದೈವಿಕತೆಯನ್ನು ಸೂಚಿಸುತ್ತವೆ. ಈ ಕಲ್ಲು ಒಂದು ನುಣುಪಾದ ಅಂಡಾಭ ಕಲ್ಲಾಗಿದೆ.

"https://kn.wikipedia.org/w/index.php?title=ಬಾಣಲಿಂಗ&oldid=424194" ಇಂದ ಪಡೆಯಲ್ಪಟ್ಟಿದೆ