ಬಾಂಗ್ಲಾದೇಶ ಫ್ರೀಡಂ ಆನರ್
Bangladesh Freedom Honour ಬಾಂಗ್ಲಾದೇಶ ಫ್ರೀಡಂ ಆನರ್ | |
---|---|
ಕೊಡಲ್ಪಡುವ ವಿಷಯ | ಬಾಂಗ್ಲಾದೇಶದ ಸ್ವಾತಂತ್ರ್ಯದ ಯುದ್ಧದಲ್ಲಿ ಗಣನೀಯ ಕೊಡುಗೆಯನ್ನು ಗುರುತಿಸಿ |
ಸ್ಥಳ | ಢಾಕಾ, ಬಾಂಗ್ಲಾದೇಶ |
ದೇಶ | ಬಾಂಗ್ಲಾದೇಶ |
ಕೊಡಿಸಲ್ಪಡು | ಬಾಂಗ್ಲಾದೇಶ ಸರ್ಕಾರ |
ಪ್ರಧಮವಾಗಿ ಕೊಡಲ್ಪಟ್ಟದ್ದು | 25 July 2011 |
ಬಾಂಗ್ಲಾದೇಶ ಫ್ರೀಡಂ ಆನರ್ ( ಬಾಂಗ್ಲಾದೇಶೇ ಸಾಬಿದೀನನಾ ಸಮ್ಮಾನನಾ) ಬಾಂಗ್ಲಾದೇಶ ಸರ್ಕಾರವು ನೀಡುವ ಉನ್ನತ ರಾಜ್ಯ ಪ್ರಶಸ್ತಿಯಾಗಿದೆ. ಇದನ್ನು ವಿದೇಶಿಗರಿಗೆ ನೀಡಲಾಗುತ್ತದೆ. 2011 ರ ಜುಲೈ 25 ರಂದು ಭಾರತೀಯ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಮರಣೋತ್ತರವಾಗಿ ನೀಡಲಾಯಿತು.[೧]
ಬಾಂಗ್ಲಾದೇಶ ಸ್ವಾತಂತ್ರ್ಯದ ಯುದ್ಧದ ಸಮಯದಲ್ಲಿ ಮಿತ್ರರಾಷ್ಟ್ರದ ಪಾತ್ರವನ್ನು ,ಮತ್ತು ಇಂತಹ ಸಂಕೀರ್ಣವಾದ ಪ್ರಾದೇಶಿಕ ಯುದ್ಧವನ್ನು ನಿರ್ವಹಿಸುವ ಅವರ ಸಾಮರ್ಥ್ಯ ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.[೨]
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ , ಇಂದಿರಾ ಗಾಂಧಿಯವರ ಸೊಸೆ ಸೋನಿಯಾ ಗಾಂಧಿಯವರಿಗೆ ಬಾಂಗ್ಲಾದೇಶದ ಅಧ್ಯಕ್ಷ ಜಿಲ್ಲೂರ್ ರಹಮಾನ್ ಅವರು ಢಾಕಾದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿದರು[೩][೪]
ಈ ಪ್ರಶಸ್ತಿಯು ಮೂರು ಕಿಲೋಗ್ರಾಮ್ ತೂಕವಿರುವ ಒಂದು ಕ್ರೆಸ್ಟ್ನ್ನು ಒಳಗೊಂಡಿದ್ದು, 400 ವರ್ಷ ಹಳೆಯ ಟೆರಾಕೋಟಾದ 'ಕದಮ್ ಮರದ ಮೇಲೆ ಚಿನ್ನದಿಂದ ತಯಾರಿಸಿದ ಒಂದು ಉಲ್ಲೇಖವಿದೆ[೫]
“Ms. Indira Gandhi stood by the side of the people of Bangladesh from the beginning of the Liberation War despite various adversities. She provided shelter to about one crore Bangladeshi refugees. She provided courage in the Liberation War by facing different diplomatic hurdles. She played a great role in freeing Bangabandhu from Pakistani jail. Her contribution to Bangladesh's Liberation War will be remembered forever.”
ಉಲ್ಲೇಖ
[ಬದಲಾಯಿಸಿ]- ↑ Haroon Habib (25 July 2011). "Bangladesh honours Indira Gandhi with highest award". The Hindu.
- ↑ http://opinion.bdnews24.com/2011/07/25/bangladesh-honours-indira-gandhi%E2%80%99s-1971-war/ Archived 2021-02-11 ವೇಬ್ಯಾಕ್ ಮೆಷಿನ್ ನಲ್ಲಿ.
- ↑ http://www.deccanherald.com/content/90434/bangladesh-honour-indira-gandhi-her.html
- ↑ http://www.thehindu.com/news/international/bangladesh-honours-indira-gandhi-with-highest-award/article2293016.ece
- ↑ "ಆರ್ಕೈವ್ ನಕಲು". Archived from the original on 2013-05-10. Retrieved 2018-11-01.