ವಿಷಯಕ್ಕೆ ಹೋಗು

ಬಲಮುರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಲಮುರಿ ಕೊಡಗು ಜಿಲ್ಲೆ ಯ ಒಂದು ತೀರ್ಥಕ್ಷೇತ್ರ. ಇದು ಮಡಿಕೇರಿ ಯಿಂದ ಸುಮಾರು ೨೦ ಕಿ.ಮೀ.ದೂರದಲ್ಲಿದೆ. ಕಾವೇರಿ ನದಿಯ ದಡದಲ್ಲಿರುವ ಈ ಕ್ಷೇತ್ರದಲ್ಲಿ ತುಲಾ ಮಾಸದಲ್ಲಿ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ನೆರೆಯುತ್ತಾರೆ.ಇಲ್ಲಿ ದೊಡ್ಡ ವೀರರಾಜೇಂದ್ರ ಅರಸ ರು ಕಟ್ಟಿಸಿದ ಅತಿಥಿಗೃಹವಿದ್ದು, ಈಗಲೂ ಸುಸ್ಥಿತಿಯಲ್ಲಿದೆ.

"https://kn.wikipedia.org/w/index.php?title=ಬಲಮುರಿ&oldid=335141" ಇಂದ ಪಡೆಯಲ್ಪಟ್ಟಿದೆ