ಬಯಲುದಾರಿ (ಚಲನಚಿತ್ರ)
ಗೋಚರ
(ಬಯಲು ದಾರಿ ಇಂದ ಪುನರ್ನಿರ್ದೇಶಿತ)
ಬಯಲು ದಾರಿ ಚಿತ್ರದಲ್ಲಿ ಅನಂತ್ ನಾಗ್‍ರವರು ಸೈನಿಕನ ಪಾತ್ರವಹಿಸಿರುವರು.
| ಬಯಲುದಾರಿ (ಚಲನಚಿತ್ರ) | |
|---|---|
| ಬಯಲುದಾರಿ | |
| ನಿರ್ದೇಶನ | ದೊರೆ-ಭಗವಾನ್ |
| ನಿರ್ಮಾಪಕ | ದೊರೆ-ಭಗವಾನ್ |
| ಕಥೆ | ಭಾರತಿಸುತ |
| ಪಾತ್ರವರ್ಗ | ಅನಂತನಾಗ್ ಕಲ್ಪನಾ ಜಯಲಕ್ಷ್ಮಿ, ಅಶೋಕ್, ಪದ್ಮಕುಮುಟ,ಸಿ.ಎಸ್.ಅಶ್ವಥ್,ಅಶ್ವಥ್ ನಾರಾಯಣ ಜೋಯೀಸ್, |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಆರ್.ಚಿಟ್ಟಿಬಾಬು |
| ಬಿಡುಗಡೆಯಾಗಿದ್ದು | ೧೯೭೬ |
| ಚಿತ್ರ ನಿರ್ಮಾಣ ಸಂಸ್ಥೆ | ಅನುಪಮ ಮೂವೀಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಜಾನಕಿ |
| ಇತರೆ ಮಾಹಿತಿ | ಭಾರತಿಸುತ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ. |