ವಿಷಯಕ್ಕೆ ಹೋಗು

ಬಯಲುದಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಯಲು ದಾರಿ ಚಿತ್ರದಲ್ಲಿ ಅನಂತ್ ನಾಗ್‍ರವರು ಸೈನಿಕನ ಪಾತ್ರವಹಿಸಿರುವರು.

ಬಯಲುದಾರಿ
ಬಯಲುದಾರಿ
ನಿರ್ದೇಶನದೊರೆ-ಭಗವಾನ್
ನಿರ್ಮಾಪಕದೊರೆ-ಭಗವಾನ್
ಕಥೆಭಾರತಿಸುತ
ಪಾತ್ರವರ್ಗಅನಂತನಾಗ್ ಕಲ್ಪನಾ ಜಯಲಕ್ಷ್ಮಿ, ಅಶೋಕ್, ಪದ್ಮಕುಮುಟ,ಸಿ.ಎಸ್.ಅಶ್ವಥ್,ಅಶ್ವಥ್ ನಾರಾಯಣ ಜೋಯೀಸ್,
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಆರ್.ಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಅನುಪಮ ಮೂವೀಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಜಾನಕಿ
ಇತರೆ ಮಾಹಿತಿಭಾರತಿಸುತ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ.