ವಿಷಯಕ್ಕೆ ಹೋಗು

ಬದುಕುವ ದಾರಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದುಕುವ ದಾರಿ (ಚಲನಚಿತ್ರ)
ಬದುಕುವ ದಾರಿ
ನಿರ್ದೇಶನಕೆ.ಎಸ್.ಪ್ರಕಾಶರಾವ್
ನಿರ್ಮಾಪಕಎ.ಎಸ್.ಆರ್.ಆಂಜನೇಯಲು
ಪಾತ್ರವರ್ಗಕಲ್ಯಾಣಕುಮಾರ್ , ಜಯಲಲಿತಾ, ಉದಯಕುಮಾರ್, ನರಸಿಂಹರಾಜು, ರಮೇಶ್, ಬಾಲಕೃಷ್ಣ
ಸಂಗೀತಟಿ.ಚಲಪತಿ ರಾವ್
ಛಾಯಾಗ್ರಹಣಜೆ.ಸತ್ಯನಾರಾಯಣ
ಬಿಡುಗಡೆಯಾಗಿದ್ದು೧೯೬೬
ಚಿತ್ರ ನಿರ್ಮಾಣ ಸಂಸ್ಥೆಬಲರಾಮ ಪಿಕ್ಚರ್ಸ್

ಬದುಕುವ ದಾರಿ, ಕೆ.ಎಸ್.ಪ್ರಕಾಶರಾವ್ ನಿರ್ದೇಶನ ಮತ್ತು ಎ.ಎಸ್.ಆರ್.ಆಂಜನೇಯಲು ನಿರ್ಮಾಪಣ ಮಾಡಿರುವ ೧೯೬೬ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಟಿ.ಚಲಪತಿ ರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಕುಮಾರ್, ರಮೇಶ್ ಮತ್ತು ಜಯಲಲಿತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ಕಲ್ಯಾಣಕುಮಾರ್
  • ನಾಯಕಿ(ಯರು) = ಜಯಲಲಿತಾ
  • ಉದಯಕುಮಾರ್
  • ನರಸಿಂಹರಾಜು
  • ರಮೇಶ್
  • ಬಾಲಕೃಷ್ಣ

ಹಾಡಗಳು

[ಬದಲಾಯಿಸಿ]
ಕ್ರಮ ಸಂಖ್ಯೆ ಹಾಡು ಗಾಯಕರು
1 ಈಲ್ಲೊ ಇರುವೆ ಜಾನಕಿ
2 ತಾಯಿ ತಂದೆಯು ಪಿ.ಸುಶೀಲ