ವಿಷಯಕ್ಕೆ ಹೋಗು

ಬದನಿಕೆ ಹಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Pale-billed Flowerpecker
Pale-billed or Tickell's Flowerpecker
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
D. erythrorhynchos
Binomial name
Dicaeum erythrorhynchos
(Latham, 1790)<

ಬದನಿಕೆ ಹಕ್ಕಿ ಭಾರತ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಳಲ್ಲಿ ಕಾಣ ಸಿಗುವ ಪಕ್ಷಿ. ಈ ಪಕ್ಷಿಯು ವಿಶೇಷವಾಗಿ ಬೆರಿ ಹೊಂದಿರುವ ಮರಗಳಿರುವ ನಗರದ ಉದ್ಯಾನಗಳಲ್ಲಿ ಸಾಮಾನ್ಯವಾಗಿದೆ. ಅವು ಕ್ಷಿಪ್ರ ಚಿಲಿಪಿಲಿ ಕರೆಯನ್ನು ಹೊಂದಿವೆ ಮತ್ತು ಗುಲಾಬಿ ವಕ್ರ ಕೊಕ್ಕು ಅದನ್ನು ಪ್ರದೇಶದಲ್ಲಿನ ಇತರ ಪ್ರಜಾತಿಗಳಿಂದ ಪ್ರತ್ಯೇಕಿಸುತ್ತದೆ.

ಬಾಹ್ಯ ಸಂಪರ್ಕ

[ಬದಲಾಯಿಸಿ]
  1. BirdLife International (2008). Dicaeum erythrorhynchos. In: IUCN 2008. IUCN Red List of Threatened Species. Retrieved 10 July 2009.