ವಿಷಯಕ್ಕೆ ಹೋಗು

ಬಡಾ ಇಮಾಮ್‍ಬಾಡಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಮಾಮ್‍ಬಾಡಾದ ಹತ್ತಿರವಿರುವ ಅಸ್‍ಫ಼ಿ ಮಸೀದಿ

ಬಡಾ ಇಮಾಮ್‍ಬಾಡಾ (ಅಸ್‍ಫ಼ಿ ಮಸೀದಿ ಎಂದೂ ಪರಿಚಿತವಾಗಿದೆ) ಭಾರತದ ಲಕ್ನೋದಲ್ಲಿರುವ ಒಂದು ಇಮಾಮ್‍ಬಾಡಾ ಸಂಕೀರ್ಣವಾಗಿದೆ. ಇದನ್ನು ಅವಧ್‍ನ ನವಾಬನಾದ ಅಸಫ಼್-ಉದ್-ದೌಲಾ ೧೭೮೪ರಲ್ಲಿ ಕಟ್ಟಿಸಿದನು. ಬಡಾ ಎಂದರೆ ದೊಡ್ಡದು.

ಕಟ್ಟಡದ ರಚನಾಂಶಗಳು

[ಬದಲಾಯಿಸಿ]
ಬಡಾ ಇಮಾಮ್‍ಬಾಡಾದ ಚಕ್ರವ್ಯೂಹದಿಂದ ಚಾವಣಿ ದೃಶ್ಯ

ಈ ಕಟ್ಟಡವು ಅಸ್‍ಫ಼ಿ ಮಸೀದಿ, ಭೂಲ್-ಭುಲೈಯಾ (ಚಕ್ರವ್ಯೂಹ) ಮತ್ತು ಹರಿಯುವ ನೀರಿರುವ ಮೆಟ್ಟಿಲುಬಾವಿಯಾದ ಬೌಲಿಯನ್ನು ಒಳಗೊಳ್ಳುತ್ತದೆ. ಎರಡು ಭವ್ಯವಾದ ಹೆಬ್ಬಾಗಿಲುಗಳು ಮುಖ್ಯ ಹಜಾರಕ್ಕೆ ಕರೆದೊಯ್ಯುತ್ತವೆ. ಚಾವಣಿಯನ್ನು ತಲುಪಲು ೧೦೨೪ ದಾರಿಗಳಿವೆ ಆದರೆ ವಾಪಸು ಬರುವುದಕ್ಕೆ ಕೇವಲ ಎರಡು ಅವೆಂದರೆ ಮೊದಲ ದ್ವಾರ ಅಥವಾ ಕೊನೆಯ ದ್ವಾರಗಳು ಮಾತ್ರ ಇವೆ ಎಂದು ಹೇಳಲಾಗುತ್ತದೆ. ಇದು ಆಕಸ್ಮಿಕ ವಾಸ್ತುಕಲೆಯಾಗಿದೆ.

ವಾಸ್ತುಕಲೆ

[ಬದಲಾಯಿಸಿ]
ಬಡಾ ಇಮಾಮ್‍ಬಾಡಾದ ವೈಮಾನಿಕ ನೋಟ.

ಹೊರಗಿನ ಕೊಂಡಿಗಳು

[ಬದಲಾಯಿಸಿ]