ಬಂಗಾರ s\o ಬಂಗಾರದ ಮನುಷ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಂಗಾರ S/O ಬಂಗಾರದ ಮನುಷ್ಯ
ನಿರ್ದೇಶನಯೊಗಿ. ಜಿ. ರಾಜ್
ನಿರ್ಮಾಪಕಜಯಣ್ಣ
ಭೊಗೆಂದ್ರ
ಲೇಖಕಯೊಗಿ. ಜಿ. ರಾಜ್
ಪಾತ್ರವರ್ಗಶಿವರಾಜ್ ಕುಮಾರ್
ವಿದ್ಯಾ ಪ್ರದೀಪ್
ಸಂಗೀತವಿ. ಹರಿಕೃಷ್ಣ
ಛಾಯಾಗ್ರಹಣಜೈ ಆನಂದ್
ಸಂಕಲನದೀಪು. ಎಸ್. ಕುಮಾರ್
ಸ್ಟುಡಿಯೋಜಯಣ್ಣ ಕಂಬೈನ್ಸ್
ಬಿಡುಗಡೆಯಾಗಿದ್ದು
  • 19 ಮೇ 2017 (2017-05-19)
[೧]
ದೇಶಭಾರತ
ಭಾಷೆಕನ್ನಡ

ಬಂಗಾರ s/o Bangarada Manushya (English: Gold, son of golden man) 2017ರ ಯೋಗಿ ಜಿ ರಾಜ್ ನಿರ್ದೇಶನದ ಮತ್ತು ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಭಾರತೀಯ  ಕನ್ನಡ ಚಿತ್ರ .[೨]  ಶಿವ ರಾಜ್ ಕುಮಾರ್ ಮತ್ತು ವಿದ್ಯಾ ಪ್ರದೀಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.[೩] ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೊಜಿಸಿದ್ದಾರೆ, ಜೈ ಆನಂದ್ ರವರ ಛಾಯಾಗ್ರಹಣ ಚಿತ್ರಕ್ಕಿದೆ.[೪]ಆಂಗ್ಲ:Gold, son of golden man

ಚಿತ್ರದ ಮೊದಲ ಟೀಸರ್ ಶಿವರಾತ್ರಿ ಹಬ್ಬದ ದಿನ ಬಿಡುಗಡೆಯಾಯಿತು. ಸಹೋದರ ಪುನೀತ್ ರಾಜ್ ಕುಮಾರ್ ರವರ ರಾಜಕುಮಾರ ಚಿತ್ರದೊಂದಿಗೆ 24 ಮಾರ್ಚ್ 2016ರಂದು ಮೊದಲ ಟ್ರೈಲರ್ ಬಿಡುಗಡೆಯಾಯಿತು.[೫] ಬೆಂಗಳೂರು, ಮೈಸೂರು ಮತ್ತು ಮಿಲನ್ ನಲ್ಲಿ ಚಿತ್ರೀಕರಣ ನಡೆಯಿತು. ಮತ್ತು 19 ಮೇ 2017ರಂದು ಬಿಡುಗಡೆಯಾಯಿತು .[೬]

  1. Bangara-SO-Bangaradha Manushya
  2. "Bangara S/0 Bangarada Manushya first look revealed". The Times of India. Filmibeat.com. 28 February 2017.
  3. "Vidya Pradeep To Debut In SRK's 'S/O Bangarada Manushya'!". Filmibeat.com. 28 February 2017.
  4. "Bangara... teaser made for Shivanna fans". The New Indian Express. 23 February 2017.
  5. Untitled
  6. http://www.filmibeat.com/kannada/movies/bangara-son-of-bangaradha-manushya.html

ತಾರಾಗಣ[ಬದಲಾಯಿಸಿ]

  • ಶಿವರಾಜಕುಮಾರ
  • ವಿದ್ಯಾ ಪ್ರದೀಪ
  • ಶರತ್ ಲೋಹಿತಾಶ್ವ
  • ಶ್ರೀನಿವಾಸ ಮೂರ್ತಿ
  • ಮೈಕೋ ನಾಗರಾಜ
  • ಶ್ರೀನಾಥ