ಬಂಗಾರದ ಹೂವು (ಚಲನಚಿತ್ರ)
ಗೋಚರ
ಬಂಗಾರದ ಹೂವು (ಚಲನಚಿತ್ರ) | |
---|---|
ಬಂಗಾರದ ಹೂವು | |
ನಿರ್ದೇಶನ | ಬಿ.ಎ.ಅರಸುಕುಮಾರ್ |
ನಿರ್ಮಾಪಕ | ಬಿ.ಎ.ಅರಸುಕುಮಾರ್ |
ಪಾತ್ರವರ್ಗ | ರಾಜಕುಮಾರ್ ಕಲ್ಪನಾ ಉದಯಕುಮಾರ್, ಬಾಲಕೃಷ್ಣ, ಪಂಡರೀಬಾಯಿ, ಶೈಲಶ್ರೀ, ನರಸಿಂಹರಾಜು |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಬಿ.ಎನ್.ಹರಿದಾಸ್ |
ಬಿಡುಗಡೆಯಾಗಿದ್ದು | ೧೯೬೭ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀನಿವಾಸ ಚಿತ್ರಾಲಯ |
ಬಂಗಾರದ ಹೂವು ಚಿತ್ರವು ೧೯೬೭ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಬಿ.ಎ.ಅರಸುಕುಮಾರ್‌ರವರು ನಿರ್ದೇಶನ ಮತ್ತು ನಿರ್ಮಾಪನ ಮಾಡಿದ್ದರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಓಡುವ ನದಿ - ಪಿ.ಸುಶೀಲ, ಪಿ.ಬಿ.ಶ್ರೀನಿವಾಸ್
- ದೋ ದೋ ಬಸವಣ್ಣ - ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ
- ಓಡಿ ಓಡಿ - ಎಸ್.ಜಾನಕಿ
- ಮದುವೆ ಮದುವೆ - ಎಸ್.ಜಾನಕಿ
- ನೀ ನಡೆವ ಹಾದಿಯಲ್ಲಿ - ಎಸ್.ಜಾನಕಿ, ಪಿ.ಸುಶೀಲ
- ನೀ ನಡೆವ - ಪಿ.ಸುಶೀಲ
- ಆ ಮೊಗವು ಎಂತ ಚೆಲುವು - ಪಿ.ಬಿ.ಶ್ರೀನಿವಾಸ್