ಬಂಗಾರದ ಹೂವು

ವಿಕಿಪೀಡಿಯ ಇಂದ
Jump to navigation Jump to search
ಬಂಗಾರದ ಹೂವು
ಬಂಗಾರದ ಹೂವು
ನಿರ್ದೇಶನಬಿ.ಎ.ಅರಸುಕುಮಾರ್
ನಿರ್ಮಾಪಕಬಿ.ಎ.ಅರಸುಕುಮಾರ್
ಪಾತ್ರವರ್ಗರಾಜಕುಮಾರ್ ಕಲ್ಪನಾ ಉದಯಕುಮಾರ್, ಬಾಲಕೃಷ್ಣ, ಪಂಡರೀಬಾಯಿ, ಶೈಲಶ್ರೀ, ನರಸಿಂಹರಾಜು
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೬೭
ಚಿತ್ರ ನಿರ್ಮಾಣ ಸಂಸ್ಥೆಶ್ರೀನಿವಾಸ ಚಿತ್ರಾಲಯ

ಬಂಗಾರದ ಹೂವು ಚಿತ್ರವು ೧೯೬೭ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಬಿ.ಎ.ಅರಸುಕುಮಾರ್‌ರವರು ನಿರ್ದೇಶನ ಮತ್ತು ನಿರ್ಮಾಪನ ಮಾಡಿದ್ದರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಓಡುವ ನದಿ - ಪಿ.ಸುಶೀಲ, ಪಿ.ಬಿ.ಶ್ರೀನಿವಾಸ್
  • ದೋ ದೋ ಬಸವಣ್ಣ - ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ
  • ಓಡಿ ಓಡಿ - ಎಸ್.ಜಾನಕಿ
  • ಮದುವೆ ಮದುವೆ - ಎಸ್.ಜಾನಕಿ
  • ನೀ ನಡೆವ ಹಾದಿಯಲ್ಲಿ - ಎಸ್.ಜಾನಕಿ, ಪಿ.ಸುಶೀಲ
  • ನೀ ನಡೆವ - ಪಿ.ಸುಶೀಲ
  • ಆ ಮೊಗವು ಎಂತ ಚೆಲುವು - ಪಿ.ಬಿ.ಶ್ರೀನಿವಾಸ್