ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ
cover
ಲೇಖಕರುಟಿ ಜಿ ಶ್ರೀನಿಧಿ
ದೇಶಭಾರತ
ಭಾಷೆಕನ್ನಡ
ಸರಣಿಮಾಹಿತಿ ತಂತ್ರಜ್ಞಾನ ಪುಸ್ತಕ ಮಾಲೆ -೩
ವಿಷಯಮಾಹಿತಿ ತಂತ್ರಜ್ಞಾನ
ಪ್ರಕಾರಸಂಗ್ರಹ
ಪ್ರಕಾಶಕರುಭಾರತೀ ಪ್ರಕಾಶನ
ಪ್ರಕಟವಾದ ದಿನಾಂಕ
ಡಿಸೆಂಬರ್ ೯, ೨೦೧೨
ಪುಟಗಳು೧೨೩

ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ ಯುವಬರಹಗಾರ, ಅಂಕಣಕಾರ ಟಿ ಜಿ ಶ್ರೀನಿಧಿಯವರ ಉದಯವಾಣಿಯ 'ಜೋಶ್' ಪುರವಣಿಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಕಟವಾಗುತ್ತಿರುವ 'ವಿಜ್ಞಾಪನೆ' ಅಂಕಣದ ಆಯ್ದ ಬರೆಹಗಳ ಸಂಗ್ರಹ ಕೃತಿ.

ಕೃತಿಯ ಬಗ್ಗೆ[ಬದಲಾಯಿಸಿ]

"ಈ ಲೇಖನಗಳು ನೀಡುವ ಒಳನೋಟ ಅಪರೂಪದ್ದು. ಸಮಾಜದ ಆಗುಹೋಗುಗಳಿಗೂ, ಆ ಕಾಲದ ಬೆಳವಣಿಗೆಗಳಿಗೂ ಇರುವ ಸಂಬಂಧವನ್ನು ಶ್ರೀನಿಧಿ ಸರಳವಾಗಿ ನಿರೂಪಿಸುತ್ತಾರೆ. ಕಲಿಯುವ ಮನಸ್ಸಿದ್ದವರಿಗೆಲ್ಲ ಅವರ ಲೇಖನಗಳು ಸಂಗ್ರಾಹ್ಯವೇ. ಸಮಕಾಲೀನ ಉದಾಹರಣೆಗಳನ್ನು ಕೊಡುತ್ತಲೇ ವರ್ತಮಾನದ ಮಾಹಿತಿ ತಂತ್ರಜ್ಞಾನದ ಕತೆ ಹೇಳುತ್ತಾರೆ. ಅಂತರಜಾಲದ ಯಾವ ಪ್ರಮುಖ ಘಟನೆಗಳೂ ಅವರ ಕಣ್ಣು ತಪ್ಪಿಸಲಾಗದು! ಬಳಕೆದಾರನನ್ನೇ ಗಮನದಲ್ಲಿ ಇಟ್ಟುಕೊಂಡು ಬರೆದ ಈ ಲೇಖನಗಳನ್ನು ಖುಷಿಯಿಂದ ಓದಬಹುದು. ನಮ್ಮ ತಿಳವಳಿಕೆಯ ದಿಗಂತವನ್ನು ವಿಸ್ತರಿಸಿಕೊಳ್ಳಬಹುದು" - ಬೇಳೂರು ಸುದರ್ಶನ (ಮುನ್ನುಡಿಯಿಂದ)

ಹೆಚ್ಚಿನ ಓದು[ಬದಲಾಯಿಸಿ]