ಫ್ರಾಂಕೋಯಿಸ್ ಮೌರಿಯಾಕ್

ವಿಕಿಪೀಡಿಯ ಇಂದ
Jump to navigation Jump to search
ಫ್ರಾಂಕೋಯಿಸ್ ಮೌರಿಯಾಕ್
ಫ್ರಾಂಕೋಯಿಸ್ ಮೌರಿಯಾಕ್ 1932 ರಲ್ಲಿ
ಜನನ ಫ್ರಾಂಕೋಯಿಸ್ ಚಾರ್ಲ್ಸ್ ಮೌರಿಯಾಕ್
11 ಅಕ್ಟೋಬರ್ 1885
Bordeaux, France
ಮರಣ 1 ಸಪ್ಟೆಂಬರ್ 1970(1970-09-01) (ವಯಸ್ಸು 84)
ಪ್ಯಾರಿಸ್,ಫ್ರಾನ್ಸ್
ವೃತ್ತಿ Novelist, dramatist, critic, poet and journalist
ರಾಷ್ಟ್ರೀಯತೆ ಫ್ರಾನ್ಸ್
ಪ್ರಮುಖ ಪ್ರಶಸ್ತಿ(ಗಳು) Grand Prix du roman de l'Académie française
1926
Nobel Prize in Literature
1952


ಸಹಿ

ಫ್ರಾಂಕೋಯಿಸ್ ಮೌರಿಯಾಕ್(11 ಒಕ್ಟೋಬರ್ 1885 – 1 ಸೆಪ್ಟೆಂಬರ್ 1970) ಪ್ರಾನ್ಸ್ ದೇಶದ ಬರಹಗಾರ,ಕಾದಂಬರಿಕಾರ,ಕವಿ,ನಾಟಕಕಾರ ಮತ್ತು ೧೯೫೨ನೆಯ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿ ಪಡೆದವರು.ಇವರಿಗೆ ೧೯೫೮ರಲ್ಲಿ ಫ್ರಾನ್ಸ್ ಸರಕಾರ ಕೊಡಮಾಡುವ ಲೀಜನ್ ಡಿ ಹಾನರ್ ಪ್ರಶಸ್ತಿ[೧] ಕೂಡಾ ದೊರೆತಿದೆ.ನೋಬೆಲ್ ಪ್ರಶಸ್ತಿ ಘೋಷಣೆಯಲ್ಲಿ "ಇವರ ಸಾಹಿತ್ಯದಲ್ಲಿ ಕಂಡು ಬರುವ ಆಳವಾದ ಧಾರ್ಮಿಕ ಒಳನೋಟ ಮತ್ತು ಮನುಷ್ಯ ಜೀವನದ ಘಟನೆಗಳನ್ನು ವಿವರಿಸುವಾಗ ಕಂಡು ಬರುವ ಕಲಾತ್ಮಕತೆಯನ್ನು" ಗುರುತಿಸಲಾಗಿದೆ.[೨]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]