ಫೋರ್ಸ್ ಇಂಡಿಯಾ
ಚಿತ್ರ:Force India logo.jpg | |
ಪೂರ್ಣ ಹೆಸರು | ಫೋರ್ಸ್ ಇಂಡಿಯಾ F1 ತಂಡ |
---|---|
ಕೇಂದ್ರ ಕಾರ್ಯಸ್ಥಾನ | ಸಿಲ್ವರ್ಸ್ಟೋನ್, ಲಂಡನ್, ಯುನೈಟೆಡ್ ಕಿಂಗ್‍ಡಮ್ |
ತಂಡದ ಮುಖ್ಯಸ್ಥ(ರು) | ವಿಜಯ್ ಮಲ್ಯ |
ಕಾರ್ ರೇಸಿಂಗ್ ಚಾಲಕ(ರು) | 14. ಆಡ್ರಿಯನ್ ಸುತಿಲ್ 15. ವಿಟಾಂತೋನಿಯೋ ಲಿಯುಜಿ |
ತಪಾಸಣಾ ಕಾರ್ ರೇಸಿಂಗ್ ಚಾಲಕ(ರು) | Paul di Resta |
ಚಾಸ್ಸಿಗಳು | ಫೋರ್ಸ್ ಇಂಡಿಯಾ VJM03 |
ಎಂಜಿನ್ನು | ಮರ್ಸಿಡಿಸ್-ಬೆಂಝ್ FO 108X |
ಟೈರುಗಳು | ಬ್ರಿಡ್ಜ್ ಸ್ಟೋನ್ |
ಫಾರ್ಮುಲಾ ಒನ್ ವಿಶ್ವ ಸ್ಪರ್ದೆಗಳ ವೃತ್ತಿ | |
ಪ್ರಥಮ ಪ್ರವೇಶ | ೨೦೦೮ರ ಆಸ್ಟ್ರೇಲಿಯ ಗ್ರ್ಯಾಂಡ್ ಪ್ರೀ |
ಇತ್ತೀಚಿನ ಸ್ಪರ್ಧೆ | 2021 Monaco Grand Prix |
ಮುಗಿಸಿದ ಸ್ಪರ್ಧೆಗಳು | ೫೧ |
ಫಾರ್ಮುಲಾ ಒನ್ ವಿಶ್ವ ಕನ್ಸ್ಟ್ರಕ್ಟರ್ ಗಳು ಸ್ಪರ್ಧಾ ವಿಜೇತಗಳ ಪಟ್ಟಿ | 0 |
ಫಾರ್ಮುಲಾ ಒನ್ ಕಾರ್ ರೇಸಿಂಗ್ ಚಾಲಕರುಗಳ ಪಟ್ಟಿ | ೦ |
ಸ್ಪರ್ಧೆಯ ವಿಜಯಶಾಲಿಗಳು | ೦ |
ಆರಂಭಿಕ ಸ್ಥಾನ (ಪೊಲ್ ಪೊಷಿಷನ್)ಗಳು | ೧ |
ವೇಗದ ಒಟ (ಫಾಸ್ಟೆಸ್ಟ್ ಲ್ಯಾಪ್)ಗಳು | ೧ |
[[{{{ಫಾರ್ಮುಲಾ ಒನ್ }}} ಇತ್ತೀಚಿನ ಸ್ಪರ್ಧೆ |{{{ಇತ್ತೀಚಿನ ಸ್ಪರ್ಧೆ}}}]]ಯ ಕ್ರಮಾಂಕ | ೯ನೇ (೧೩ ಅಂಕಗಳು) |
ಇತಿಹಾಸ
[ಬದಲಾಯಿಸಿ]ಭಾರತದ ಖ್ಯಾತ ಉದ್ಯಮಿ ವಿಜಯ್ ಮಲ್ಯ, ಕಳೆದ ವರ್ಷ ಸ್ಪೈಕರ್ ತಂಡವನ್ನು ಫೋರ್ಸ್ ಇಂಡಿಯಾ ತಂಡವೆಂದು ನಾಮಕರಣ ಮಾಡಿದ್ದರು.
ಕೇಂದ್ರ ಕಾರ್ಯಸ್ಥಾನ
[ಬದಲಾಯಿಸಿ]ತಂಡದ ಹೆಸರು ಮತ್ತು ಚಿನ್ಹೆ
[ಬದಲಾಯಿಸಿ]ಈಗಿನ ತಂಡ
[ಬದಲಾಯಿಸಿ]ಗ್ರಾಂಡ್ ಪ್ರಿಕ್ಸ್ / ಫಾರ್ಮುಲಾ ಒನ್
[ಬದಲಾಯಿಸಿ]ಬ್ರೆಜಿಲಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಓನ್ ರೇಸ್‌ನ ಅರ್ಹತಾ ಸುತ್ತಿನ ಪ್ರಮುಖ ರೇಸ್‌ನಲ್ಲಿ ’ಪೂಲ್’ ಗೌರವ ಸಂಪಾದಿಸಿ ಅಚ್ಚರಿ ಮೂಡಿಸಿದ್ದ ಫೋರ್ಸ್ ಇಂಡಿಯಾದ ಡ್ರೈವರ್ ಇಟಲಿಯ ಗಿಯಾನ್‌ಕಾರ್ಲೋ ಫಿಸಿಚೆಲ್ಲಾ ಭಾನುವಾರದ ಪ್ರಮುಖ ರೇಸ್‌ನಲ್ಲಿ ಹುಬ್ಬೇರಿಸುವಂತೆ ಡ್ರೈವ್ ಮಾಡಿ ಗಮನ ಸೆಳೆದಿದ್ದಾರೆ.
ಅಂತಿಮವಾಗಿ ೨ನೇ ಸ್ಥಾನ ಪಡೆದು ಮೊದಲ ಬಾರಿಗೆ ಪಾಯಿಂಟ್ ಸಂಪಾದಿಸಿದ್ದಾರೆ.
ಹೊಸ ವಿನ್ಯಾಸದ ಕಾರನ್ನು ಈ ಋತುವಿನಲ್ಲಿ ಇದೇ ಮೊದಲ ಬಾರಿಗೆ ಡ್ರೈವ್ ಮಾಡಿದ ಫೆಸಿಚೆಲ್ಲಾ ಶನಿವಾರದ ರೇಸ್‌ನಲ್ಲಿ ಪೂಲ್ ಗೌರವ ತಂದುಕೊಟ್ಟು ಭಾನುವಾರದ ರೇಸ್‌ಗೆ ಮೊದಲು ಡ್ರೈವ್ ಮಾಡುವ ಆವಕಾಶ ಗಿಟ್ಟಿಸಿಕೊಂಡಿದ್ದರು. ಅಂತೆಯೇ ಇಂದು ಆರಂಭದಲ್ಲೇ ಅಚ್ಚರಿ ಹುಟ್ಟುವಂತೆ ಓಡಿದ ಫೋರ್ಸ್ ಇಂಡಿಯಾ ಅಂತಿಮವಾಗಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಜತೆಗೆ ಒಂದು ಪಾಯಿಂಟ್ ಸಂಪಾದಿಸಿ ಇತಿಹಾಸ ನಿರ್ಮಿಸಿದೆ.
೨೯ ವೈಫಲ್ಯಗಳ ಬಳಿಕ
[ಬದಲಾಯಿಸಿ]ಫೋರ್ಸ್ ಇಂಡಿಯಾ ಫಾರ್ಮುಲಾ ಒನ್‌ನಲ್ಲಿ ಇದುವರೆಗೆ ಅತ್ಯಂತ ಕಳಪೆ ಪ್ರದರ್ಶನ ತೋರಿ ನಿರಾಸೆ ಮೂಡಿಸಿತ್ತು. ಆದರೆ ಛಲ ಬಿಡದ ವಿಜಯ ಮಲ್ಯ ತಮ್ಮ ತಂಡವನ್ನು ಬೆಂಬಲಿಸಿದರು. ಕೊನೆಗೂ ೨೯ ಬಾರಿ ವೈಫಲ್ಯಗಳ ಬಳಿ ಬ್ರೆಜಿಲಿಯನ್ ಗ್ರಾನ್ ಪ್ರಿಕ್ಸ್‌ನಲ್ಲಿ ಫೋರ್ಸ್ ಇಂಡಿಯಾಗೆ ಯಶಸ್ಸು ಸಿಕ್ಕಿದೆ. ಇಟಲಿಯ ಡ್ರೈವರ್ ಗಿಯಾನ್‌ಕಾರ್ಲೊ ಫೆಸಿಚೆಲ್ಲಾ ಚಲಾಯಿಸುತ್ತಿದ್ದ ಮರ್ಸಿಡಸ್ ಬೆಂಝ್ ಎಂಜಿನ್ ಹೊಂದಿರುವ ವಿಜೆಎಂ೦೨ (ವಿಜಯ್ ಮಲ್ಯ, ಜಾನ್ ಮೊಲ್, ಮೈಕಲ್ ಮೊಲ್) ಫಾರ್ಮುಲಾ ಒನ್ ಕಾರು ೨ನೇ ಸ್ಥಾನ ಪಡೆಯಿತು. ಇದಕ್ಕೂ ಮುನ್ನ ೨೦೦೭ರಲ್ಲಿ ಫೆಸಿಚೆಲ್ಲಾ ಇದೇ ಫಾರ್ಮುಲಾ ಒನ್ ರೇಸ್‌ನಲ್ಲಿ ೨ನೇ ಸ್ಥಾನ ಪಡೆದಿದ್ದರು. ಇನ್ನೋರ್ವ ಚಾಲಕ ಆಡ್ರಿಯನ್ ಸುತಿಲ್ ೧೧ನೇ ಸ್ಥಾನ ಪಡೆದರು.
ವಿಜೆಎಂ೦೨
[ಬದಲಾಯಿಸಿ]೨೦೧೦
[ಬದಲಾಯಿಸಿ]ಫಾರ್ಮುಲಾ ಒನ್‌ನಲ್ಲಿ ಫಲಿತಾಂಶ
[ಬದಲಾಯಿಸಿ](key) (results in bold indicate pole position; results in italics indicate fastest lap)
Year | Chassis | Engine | Tyres | Drivers | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 17 | 18 | 19 | Points | WCC |
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
2008 | Force India VJM01 | Ferrari 056 V8 | B | AUS | MAL | BHR | ESP | TUR | MON | CAN | FRA | GBR | GER | HUN | EUR | BEL | ITA | SIN | JPN | CHN | BRA | 0 | 10th | ||
ಆಡ್ರಿಯನ್ ಸುತಿಲ್ | Ret | Ret | 19 | Ret | 16 | Ret | Ret | 19 | Ret | 15 | Ret | Ret | 13 | 19 | Ret | Ret | Ret | 16 | |||||||
ಗಿಯಾನ್‌ಕಾರ್ಲೊ ಫೆಸಿಚೆಲ್ಲಾ | Ret | 12 | 12 | 10 | Ret | Ret | Ret | 18 | Ret | 16 | 15 | 14 | 17 | Ret | 14 | Ret | 17 | 18 | |||||||
2009 | ಫೋರ್ಸ್ ಇಂಡಿಯಾ VJM02 | Mercedes FO 108W V8 | B | AUS | MAL | CHN | BHR | ESP | MON | TUR | GBR | GER | HUN | EUR | BEL | ITA | SIN | JPN | BRA | ABU | 13 | 9th | |||
ಆಡ್ರಿಯನ್ ಸುತಿಲ್ | 9 | 17 | 17 | 16 | Ret | 14 | 17 | 17 | 15 | Ret | 10 | 11 | 4 | Ret | 13 | Ret | 17 | ||||||||
ಗಿಯಾನ್‌ಕಾರ್ಲೊ ಫೆಸಿಚೆಲ್ಲಾ | 11 | 18 | 14 | 15 | 14 | 9 | Ret | 10 | 11 | 14 | 12 | 2 | |||||||||||||
ವಿಟಾಂತೋನಿಯೋ ಲಿಯುಜಿ | Ret | 14 | 14 | 11 | 15 | ||||||||||||||||||||
2010 | Force India VJM03 | Mercedes FO 108X V8 | B | BHR | AUS | MAL | CHN | ESP | MON | TUR | CAN | EUR | GBR | GER | HUN | BEL | ITA | SIN | JPN | KOR | BRA | ABU | 60* | 6th* | |
ಆಡ್ರಿಯನ್ ಸುತಿಲ್ | 12 | Ret | 5 | 11 | 7 | 8 | 9 | 10 | 6 | 8 | 17 | Ret | 5 | 16 | 9 | Ret | |||||||||
ವಿಟಾಂತೋನಿಯೋ ಲಿಯುಜಿ | 9 | 7 | Ret | Ret | 15 | 9 | 13 | 9 | 16 | 11 | 16 | 13 | 10 | 12 | Ret | Ret |
* Season in progress.