ಫುಕುಷಿಮಾ
ಫುಕುಷಿಮಾ 福島市 | |
---|---|
![]() ಫುಕುಷಿಮಾ ನಗರ | |
![]() Location of Fukushima in Fukushima Prefecture | |
ದೇಶ | ಜಪಾನ್ |
ಪ್ರಾಂತ್ಯ | ತೊಹೊಕು |
Prefecture | Fukushima Prefecture |
ಸರ್ಕಾರ | |
• Mayor | Takanori Seto |
ಕ್ಷೇತ್ರಫಲ | |
• ಒಟ್ಟು | ೭೪೬.೪೩ km೨ (೨೮೮.೨೦ sq mi) |
Elevation | ೬೭ m (೨೨೦ ft) |
ಜನಸಂಖ್ಯೆ (May 1, 2011[೧]) | |
• ಒಟ್ಟು | ೨,೯೦,೦೬೪ |
• ಸಾಂದ್ರತೆ | ೩೯೦/km೨ (೧,೦೦೦/sq mi) |
ಸಮಯ ವಲಯ | ಯುಟಿಸಿ+9 (Japan Standard Time) |
- Tree | Zelkova serrata[೨] |
- Flower | Peach[೨] |
- Bird | Great tit[೨] |
Phone number | 024-535-1111 |
Address | 3-1 Gorōuchimachi, Fukushima-shi, Fukushima-ken 960–8601 |
ಜಾಲತಾಣ | City of Fukushima |
ಫುಕುಷಿಮಾ ಎಂಬುದು ಜಪಾನಿನ ಹೊನ್ಷು ದ್ವೀಪದ ತೋಹೊಕು ಪ್ರದೇಶದಲ್ಲಿರುವ ಒಂದು ಆಡಳಿತ ಪ್ರದೇಶ ಮತ್ತು ರಾಜಧಾನಿ ನಗರ. ಜಪಾನಿನ ರಾಜಧಾನಿಯಾದ ಟೋಕಿಯೋ ನಗರದಿಂದ ೨೫೦ ಕಿಲೋಮೀಟರ್ ಉತ್ತರಕ್ಕೆ ಮತ್ತು ಸೆಂಡಾಯ್ ನಗರದಿಂದ ಸುಮಾರು ೮೦ ಕಿಲೋಮೀಟರ್ ದಕ್ಷಿಣಕ್ಕಿದೆ.
೨೦೧೧ರ ಭೂಕಂಪ ಮತ್ತು ಸುನಾಮಿ[ಬದಲಾಯಿಸಿ]
೨೦೧೧ರ ಮಾರ್ಚ್ ೧೧ರಂದು ಸಂಭವಿಸಿದ ಭೂಕಂಪ ಮತ್ತು ಅದರಿಂದ ಎದ್ದ ಸುನಾಮಿ ಅಲೆಗಳಿಂದ ಈ ನಗರದಲ್ಲಿ ಜನ ಜೀವನ ಅಸ್ತವ್ಯಸ್ತವಾಯಿತು. ಸುನಾಮಿಯಿಂದ ಹಾನಿಗೊಳಗಾದ ಪರಮಾಣು ಸ್ಥಾವರಗಳಿಂದ ಈ ನಗರವು ೬೩ ಕಿಲೋಮೀಟರ್ ದೂರದಲ್ಲಿದೆ.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
- ↑ "市町村別人口動態(平成23年3月1日~平成23年4月30日)" (in Japanese). Fukushima City. Archived from the original (XLS) on 27 ಸೆಪ್ಟೆಂಬರ್ 2011. Retrieved 31 May 2012.
{{cite web}}
: Unknown parameter|trans_title=
ignored (help)CS1 maint: unrecognized language (link) - ↑ ೨.೦ ೨.೧ ೨.೨ Fukushima Tourist Office Information Pamphlet - "A Letter from Fukushima."