ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಫ಼ಾಲೂದಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ಼ಾಲೂದಾ ಭಾರತೀಯ ಉಪಖಂಡದಲ್ಲಿ ಜನಪ್ರಿಯವಿರುವ ಒಂದು ತಂಪು ಪಾನೀಯ. ಸಾಂಪ್ರದಾಯಿಕವಾಗಿ ಅದನ್ನು ಹಾಲು ಅಥವಾ ನೀರಿನ ಜೊತೆಗೆ ಗುಲಾಬಿ ಸಿರಪ್, ಶ್ಯಾವಿಗೆ, ಇಸಬಗೋಲು ಅಥವಾ ಬೇಸಿಲ್ (ಸಬ್ಜಾ) ಬೀಜಗಳು, ಮರಗೆಣಸು ಮತ್ತು ಜೆಲಟಿನ್‍ನ ಚೂರುಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಫ಼ಾಲೂದಾ ಫ಼ಾಲೂದೆಯೆಂದು ಪರಿಚಿತವಿರುವ ಒಂದು ಪರ್ಶಿಯನ್ ಡಿಜ಼ರ್ಟ್‍ನ ಒಂದು ಸ್ವರೂಪ ಮತ್ತು ಮುಘಲ್ ಅವಧಿಯಲ್ಲಿ ಭಾರತಕ್ಕೆ ತರಲಾಯಿತೆಂದು ನಂಬಲಾಗಿದೆ. ಇದಕ್ಕೆ ಬಳಸುವ ಶ್ಯಾವಿಗೆಯನ್ನು ಗೋಧಿಯಿಂದ ತಯಾರಿಸಲಾಗುತ್ತದೆ.

"https://kn.wikipedia.org/w/index.php?title=ಫ಼ಾಲೂದಾ&oldid=1062751" ಇಂದ ಪಡೆಯಲ್ಪಟ್ಟಿದೆ