ಫರ್ಡಿನಾಂಡ್ ರೀಚ್

ವಿಕಿಪೀಡಿಯ ಇಂದ
Jump to navigation Jump to search
ಫರ್ಡಿನಾಂಡ್ ರೀಚ್

ಫರ್ಡಿನಾಂಡ್ ರೀಚ್(19 ಫೆಬ್ರವರಿ 1799 – 27 ಎಪ್ರಿಲ್ 1882)ಜರ್ಮನಿಯ ರಸಾಯನಶಾಸ್ತ್ರಜ್ಞ.೧೮೬೩ ರಲ್ಲಿ ತನ್ನ ಸಹೋದ್ಯೋಗಿ ಹೆರೋನಿಮಸ್ ಥಿಯೋಡೋರ್ ರಿಕ್ಟರ್‍ರವರೊಂದಿಗೆ ಇಂಡಿಯಮ್ ಮೂಲಧಾತುವನ್ನು ಕಂಡುಹಿಡಿದರು.ಇವರಿಗೆ ಬಣ್ಣಕುರುಡುತನವಿದ್ದುದರಿಂದ ತನ್ನ ಸಹಾಯಕ್ಕೆ ರಿಕ್ಟರ್ ರವರನ್ನು ಬಳಸಿಕೊಂಡರು.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]