ವಿಷಯಕ್ಕೆ ಹೋಗು

ಫಟ್ ಥಾಯ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫಟ್ ಥಾಯ್ (ಥಾಯ್: ผัดไทย) ಅಲುಗಾಡಿಸಿ ಕಲಕಿ ತಯಾರಿಸಲಾಗುವ ಅಕ್ಕಿ ನೂಡಲ್‍ನ ಖಾದ್ಯವಾಗಿದೆ. ಇದನ್ನು ಸಾಮಾನ್ಯವಾಗಿ ದೇಶದ ಪಾಕಶೈಲಿಯ ಭಾಗವಾಗಿ ಥೈಲ್ಯಾಂಡ್‍ನಲ್ಲಿ ಬೀದಿ ಆಹಾರವಾಗಿ ಮತ್ತು ಬಹುತೇಕ ರೆಸ್ಟೊರೆಂಟ್‍ಗಳಲ್ಲಿ ಬಡಿಸಲಾಗುತ್ತದೆ.[][] ಇದನ್ನು ಸಾಮಾನ್ಯವಾಗಿ ಅಕ್ಕಿ ನೂಡಲ್ಸ್, ಕೋಳಿಮಾಂಸ, ಗೋಮಾಂಸ ಅಥವಾ ಟೋಫ಼ು, ಕಡಲೇಕಾಯಿ, ಬೆಂದ ಮೊಟ್ಟೆ ಮತ್ತು ಇತರ ತರಕಾರಿಗಳ ಪೈಕಿ ಅವರೆಕಾಳು ಮೊಳಕೆ ಬಳಸಿ ತಯಾರಿಸಲಾಗುತ್ತದೆ. ಘಟಕಾಂಶಗಳನ್ನು ಒಂದು ಬಾಣಲೆಯಲ್ಲಿ ಒಟ್ಟಾಗಿ ಎಣ್ಣೆ ಹಾಕಿ ಹುರಿಯಲಾಗುತ್ತದೆ. ಇದು ಸಮನಾದ ಶಾಖ ವಿತರಣೆಯನ್ನು ಸೃಷ್ಟಿಸುತ್ತದೆ. ಒಮ್ಮೆ ಖಾದ್ಯವು ಪೂರ್ಣಗೊಂಡ ಮೇಲೆ ಅದನ್ನು ಫಟ್ ಥಾಯ್ ಸಾಸ್‍ನಲ್ಲಿ ಮುಳುಗಿಸಿ ಚಿಮ್ಮಿಸಲಾಗುತ್ತದೆ. ಇದು ಈ ಖಾದ್ಯಕ್ಕೆ ಇದರ ವಿಶಿಷ್ಟ ಕಟುವಾಸನೆಯಿರುವ ಉಪ್ಪುಪ್ಪಾಗಿರುವ ರುಚಿ ಜೊತೆಗೆ ಸ್ವಲ್ಪ ಸಿಹಿ ರುಚಿಯನ್ನು ನೀಡುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "pad thai". Merriam-Webster Dictionary. Retrieved 2017-03-20.
  2. Mayyasi, Alex (7 November 2019). "The Oddly Autocratic Roots of Pad Thai". Gastro Obscura. Atlas Obscura. Retrieved 12 November 2019.

ಹೊರಗಿನ ಕೊಂಡಿಗಳು

[ಬದಲಾಯಿಸಿ]