ಪ್ಲೀಸ್ ಟಚ್ ಸಂಗ್ರಹಾಲಯ
Jump to navigation
Jump to search
ಪ್ಲೀಸ್ ಟಚ್ ಸಂಗ್ರಹಾಲಯವು ಫಿಲಡೆಲ್ಫಿಯಾ, ಪೆನ್ಸಲ್ವೇನಿಯಾದ ಸೆಂಟೆನಿಯಲ್ ಜಿಲ್ಲೆಯಲ್ಲಿರುವ ಒಂದು ಮಕ್ಕಳ ಸಂಗ್ರಹಾಲಯ. ಸಂಗ್ರಹಾಲಯವು ಸಂವಾದಾತ್ಮಕ ಪ್ರದರ್ಶನ ವಸ್ತುಗಳು ಮತ್ತು ವಿಶೇಷ ಪ್ರಸಂಗಗಳ ಮೂಲಕ ಮಕ್ಕಳಿಗೆ ಕಲಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಹೆಚ್ಚಾಗಿ ಏಳು ವರ್ಷ ಮತ್ತು ಕಡಿಮೆ ವಯಸ್ಸಿನ ಮಕ್ಕಳಿಗೆ. ಸಂಗ್ರಹಾಲಯವು ಮೊದಲಿಗೆ ಅಕ್ಟೋಬರ್ ೨, ೧೯೭೬ರಂದು ನೈಸರ್ಗಿಕ ವಿಜ್ಞಾನಗಳ ಅಕಾಡೆಮಿಯಲ್ಲಿ ತೆರೆಯಿತು ಮತ್ತು ಎರಡು ವರ್ಷದ ನಂತರ ಹತ್ತಿರದ ಚೆರಿ ಸ್ಟ್ರೀಟ್‍ನ ಮತ್ತೊಂದು ನೆಲೆಗೆ ಸ್ಥಳಾಂತರಗೊಂಡಿತು.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |