ವಿಷಯಕ್ಕೆ ಹೋಗು

ಪ್ಲೀಸ್ ಟಚ್ ಸಂಗ್ರಹಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ಲೀಸ್ ಟಚ್ ಸಂಗ್ರಹಾಲಯವು ಫಿಲಡೆಲ್ಫಿಯಾ, ಪೆನ್ಸಲ್ವೇನಿಯಾಸೆಂಟೆನಿಯಲ್ ಜಿಲ್ಲೆಯಲ್ಲಿರುವ ಒಂದು ಮಕ್ಕಳ ಸಂಗ್ರಹಾಲಯ. ಸಂಗ್ರಹಾಲಯವು ಸಂವಾದಾತ್ಮಕ ಪ್ರದರ್ಶನ ವಸ್ತುಗಳು ಮತ್ತು ವಿಶೇಷ ಪ್ರಸಂಗಗಳ ಮೂಲಕ ಮಕ್ಕಳಿಗೆ ಕಲಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಹೆಚ್ಚಾಗಿ ಏಳು ವರ್ಷ ಮತ್ತು ಕಡಿಮೆ ವಯಸ್ಸಿನ ಮಕ್ಕಳಿಗೆ. ಸಂಗ್ರಹಾಲಯವು ಮೊದಲಿಗೆ ಅಕ್ಟೋಬರ್ ೨, ೧೯೭೬ರಂದು ನೈಸರ್ಗಿಕ ವಿಜ್ಞಾನಗಳ ಅಕಾಡೆಮಿಯಲ್ಲಿ ತೆರೆಯಿತು ಮತ್ತು ಎರಡು ವರ್ಷದ ನಂತರ ಹತ್ತಿರದ ಚೆರಿ ಸ್ಟ್ರೀಟ್‍ನ ಮತ್ತೊಂದು ನೆಲೆಗೆ ಸ್ಥಳಾಂತರಗೊಂಡಿತು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]