ಪ್ರೌಡದೇವರಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೌಡ ದೇವರಾಯ ಅಥವಾ ಪ್ರೌಡ ರಾಯ ೧೪೮೫ರಲ್ಲಿ ಸ್ವಲ್ಪ ಕಾಲ ವಿಜಯನಗರ ಸಾಮ್ರಾಜ್ಯವನ್ನು ಆಳಿದವ. ಜನಪ್ರಿಯತೆ ಇಲ್ಲದಿದ್ದ ಈತನನ್ನು ಸಾಳುವ ನರಸಿಂಹ ದೇವರಾಯನು ಪದದಿಂದ ಉಚ್ಛಾಟಿಸಿದನು.