ವಿಷಯಕ್ಕೆ ಹೋಗು

ಪ್ರೇಮಮಯಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೇಮಮಯಿ (ಚಲನಚಿತ್ರ)
ಪ್ರೇಮಮಯಿ
ನಿರ್ದೇಶನಎಂ.ಆರ್.ವಿಠಲ್
ನಿರ್ಮಾಪಕಶ್ರೀಕಾಂತ್ ನಹತಾ
ಪಾತ್ರವರ್ಗರಾಜಕುಮಾರ್ ಲೀಲಾವತಿ ಅಶ್ವಥ್, ಮೈನಾವತಿ, ರಂಗ
ಸಂಗೀತಆರ್.ಸುದರ್ಶನಂ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೬೬
ಚಿತ್ರ ನಿರ್ಮಾಣ ಸಂಸ್ಥೆಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್

ಪ್ರೇಮಮಯಿ, ಎಂ.ಆರ್.ವಿಠಲ್ ನಿರ್ದೇಶನ ಮತ್ತು ಶ್ರೀಕಾಂತ್ ನಹತಾ ನಿರ್ಮಾಪಣ ಮಾಡಿರುವ ೧೯೬೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಆರ್.ಸುದರ್ಶನಂ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ,ಅಶ್ವಥ್ ಮತ್ತು ಲೀಲಾವತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ[೧].

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಲೀಲಾವತಿ
  • ಅಶ್ವಥ್
  • ಮೈನಾವತಿ
  • ರಂಗ
  • ಬಿ ವಿ ರಾಧಾ
  • ರಾಮ
  • ಬೇಬಿ ಪ್ರಶಾಂತ್
  • ಅರುಣ್ ಕುಮಾರ್

ಉಲ್ಲೇಖಗಳು[ಬದಲಾಯಿಸಿ]

  1. https://kannadamoviesinfo.wordpress.com/2013/02/21/premamayi-1966/