ಪ್ರೇಮದ ಕಾರಂಜಿ (ಚಲನಚಿತ್ರ)
ಗೋಚರ
ಪ್ರೇಮದ ಕಾರಂಜಿ (ಚಲನಚಿತ್ರ) | |
---|---|
ಪ್ರೇಮದ ಕಾರಂಜಿ | |
ನಿರ್ದೇಶನ | ಶಶಿ |
ನಿರ್ಮಾಪಕ | ಸುಬ್ರಮಣ್ಯಂ ಕುಮಾರ್ |
ಕಥೆ | ಎ.ಅರ್.ಮುಖೇಶ್ |
ಪಾತ್ರವರ್ಗ | ದಿಲೀಪ್, ಪ್ರಿಯ, ಚವನ್ |
ಸಂಗೀತ | ರವಿಂದ್ರನ್ |
ಛಾಯಾಗ್ರಹಣ | ರಾಬರ್ಟ್ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಶಸ್ತ್ರ ಪ್ರೊಡಕ್ಷನ್ಸ್ |
ಪ್ರೇಮದ ಕಾರಂಜಿ, ಶಶಿ ನಿರ್ದೇಶನ ಮತ್ತು ಸುಬ್ರಮಣ್ಯಂ ಕುಮಾರ್ ನಿರ್ಮಾಪಣ ಮಾಡಿರುವ ೧೯೯೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರವಿಂದ್ರನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ದಿಲೀಪ್ ಮತ್ತು ಪ್ರಿಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ದಿಲೀಪ್
- ನಾಯಕಿ(ಯರು) = ಪ್ರಿಯ
- ಪೋಷಕ ನಟರು = ಚವನ್
ಹಾಡಗಳು
[ಬದಲಾಯಿಸಿ]ಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಹ್ಯಾಪಿ ನ್ಯೂ ಇಯರ್ | ಕೆ.ಎಸ್.ಚಿತ್ರಾ |
2 | ಇಂಜಿನ್ ಇಂಜಿನ್ | ಕೆ.ಎಸ್.ಚಿತ್ರಾ |
3 | ಪ್ರಾಯ ರಂಗೇರಿ | ಕೆ.ಎಸ್.ಚಿತ್ರಾ |