ಪ್ರೆಷರ್ ಕುಕಿಂಗ್
Jump to navigation
Jump to search
ಪ್ರೆಷರ್ ಕುಕಿಂಗ್ ಗಾಳಿ ಅಥವಾ ದ್ರವಗಳು ಒಂದು ನಿಗದಿಪಡಿಸಲಾದ ಒತ್ತಡಕ್ಕಿಂತ ಕಡಿಮೆಯಿದ್ದಾಗ ಬಿಡುಗಡೆ ಹೊಂದಲು ಅವಕಾಶ ಕೊಡದ ಒಂದು ಮುಚ್ಚಿದ ಪಾತ್ರೆಯಲ್ಲಿ ಬೇಯಿಸುವ ವಿಧಾನ. ಒತ್ತಡ ಹೆಚ್ಚಿದಂತೆ ನೀರಿನ ಕುದಿ ಬಿಂದುವು ಹೆಚ್ಚಾಗುವ ಕಾರಣ, ಕುಕರ್‌ನ ಒಳಗೆ ಶೇಖರಣೆಗೊಂಡ ಒತ್ತಡವು ಪಾತ್ರೆಯಲ್ಲಿನ ದ್ರವಕ್ಕೆ ಕುದಿಯುವ ಮೊದಲು ಹೆಚ್ಚಿನ ತಾಪಮಾನಕ್ಕೆ ಏರಲು ಅವಕಾಶ ನೀಡುತ್ತದೆ. ಪ್ರೆಷರ್ ಕುಕರ್‌ಗಳನ್ನು ಹಲವಾರು ಬೇರೆ ಹೆಸರುಗಳಿಂದ ನಿರ್ದೇಶಿಸಬಹುದು. ಆವಿ ಸಂಗ್ರಹಕ (ಸ್ಟೀಮ್ ಡೈಜೆಸ್ಟೆರ್) ಎಂದು ಕರೆಯಲಾದ ಮುಂಚಿನ ಒಂದು ಪ್ರೆಷರ್ ಕುಕರ್, ಡೆನಿಸ್ ಪಾಪ್ಯಾನ್ ಎಂಬ ಫ್ರಾನ್ಸ್‌ನ ಭೌತಶಾಸ್ತ್ರಜ್ಞನಿಂದ ೧೬೭೯ರಲ್ಲಿ ಆವಿಷ್ಕರಣಗೊಂಡಿತ್ತು.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- hip pressure cooking – Recipes and cooking times for pressure cooking
- Science of Pressure Cooking
![]() |
ವಿಕಿಮೀಡಿಯ ಕಣಜದಲ್ಲಿ Pressure cookers ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |