ಪ್ರಾಸಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಪದ್ಯದ ಪ್ರತಿಪಾದದ ೨ನೇ ಅಕ್ಷರವು ಪ್ರಾಸವಾಗಿ ವರ್ತಿಸುತ್ತದೆ. ಆ ಎರಡನೆ ಅಕ್ಷರವು ಎಲ್ಲಾ ಪಾದಗಳಲ್ಲಿಯೂ ಒಂದೇ ಆಗಿರಬೇಕು.

ಪ್ರಾಸಗಳಲ್ಲಿ ೧೬ ಪ್ರಕಾರಗಳಿವೆ.

ಕ್ರಮ ಸಂಖ್ಯೆ ಪ್ರಾಸದ ಹೆಸರು
೦೧ ಸಿಂಹ ಪ್ರಾಸ
೦೨ ಗಜ ಪ್ರಾಸ
೦೩ ವೃಷಭ ಪ್ರಾಸ
೦೪ ಅಜ ಪ್ರಾಸ
೦೫ ಅಶ್ವ ಪ್ರಾಸ (ಹಯ ಪ್ರಾಸ)
೦೬ ಶರಭ ಪ್ರಾಸ
೦೭ ವಿನುತ ಪ್ರಾಸ
೦೮ ಶಾಂತ ಪ್ರಾಸ
೦೯ ವರ್ಗ ಪ್ರಾಸ
೧೦ ಸಮೀಪ ಪ್ರಾಸ (ಸಮೀಪಗತ ಪ್ರಾಸ)
೧೧ ಅನು ಪ್ರಾಸ (ಅನುಗತ ಪ್ರಾಸ)
೧೨ ಅಂತ ಪ್ರಾಸ (ಅಂತಗತ ಪ್ರಾಸ)
೧೩ ದ್ವಿ ಪ್ರಾಸ (ದ್ವಿವರ್ಣ ಪ್ರಾಸ)
೧೪ ತ್ರಿ ಪ್ರಾಸ (ತ್ರಿವರ್ಣ ಪ್ರಾಸ)
೧೫ ದ್ವಂದ್ವ ಪ್ರಾಸ
೧೬ ಅಂತಾದಿ ಪ್ರಾಸ (ಆದ್ಯಂತ ಪ್ರಾಸ)