ಪ್ರಾಣೇಶ ಗುಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಪ್ರಾಣೇಶ ಗುಡಿ ಇವರು ಕನ್ನಡದ ಜನಪ್ರಿಯ ಹಾಸ್ಯಸಾಹಿತಿಗಳು. ಇವರ ಹಾಸ್ಯಲೇಖನಗಳು ಕನ್ನಡದ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿವೆ.