ಪ್ರಾಕ್ಸಿಮಾ ಸೆಂಟಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಾಕ್ಸಿಮಾ ಸೆಂಟಾರಿ

ಪ್ರಾಕ್ಸಿಮಾ ಸೆಂಟಾರಿ ಸೂರ್ಯನ ನಂತರದ ಭೂಮಿಗೆ ಅತೀ ಸಮೀಪದ ನಕ್ಷತ್ರ.


ಪ್ರಾಕ್ಸಿಮಾ ಸೆಂಟಾರಿ ಇದು ಒಂದು ನಕ್ಷತ್ರ ಇದು ಸೊರ್ಯನಿಂದ 4.2465 ಜ್ಯೋರ್ತಿರವರ್ಷ ದೊರದಲ್ಲಿದೆ.ಇದು ಸೌತರನ್ ಕಾನ್ಸುಲೇಷನ್ ನಲ್ಲಿ ಅಸ್ತಿತ್ವದಲ್ಲಿದೆ. ಸೆಂಟಾರಸ್ಟ್ ಎಂದರೆ ಲಾಟೀನ್ ಭಾಷೆಯಲ್ಲಿ ಹತ್ತಿರದ ನಕ್ಷತ್ರ ಎಂದರ್ಥ.ಈ ನಕ್ಷತ್ರವನ್ನು 1915 ರಲ್ಲಿ ರಾಬರ್ಟ್ ಇನ್ಸ್  ಕಂಡುಹಿಡಿದ್ದರು. ಈ ನಕ್ಷತ್ರ ಸೊರ್ಯನಿಗೆ ಹತ್ತಿರದ ನಕ್ಷತ್ರ.ಇದು ಅಲ್ಪಾ ಸೆಂಟಾರಿಸ್ಟ ಸಮೂಹದ ಸದಸ್ಯ ನಕ್ಷತ್ರ.ಇದನ್ನು ಅಲ್ವಾ ಸೆಂಟಾರಿಸ್ಟ್ ಸಿ  ಎಂದು ಗುರುತಿಸಲಾಗಿದೆ. 5,50,000 ವರ್ಷಗಳಿಂದ ಪರಿಭ್ರಮಿಸುತ್ತಿದೆ.

ಪ್ರಾಕ್ಸಿಮಾ ಸೆಂಟಾರಿಸ್ಟ್ ಇದು ಕೆಂಪು ಕುಬ್ಜ ನಕ್ಷತ್ರವಾಗಿದ್ದು  ಸೊರ್ಯನ ದ್ರವ್ಯರಾಶಿಯ ಎಂಟನೇ (12..5%)ದ್ರವ್ಯರಾಶಿಯನ್ನು ಹೊಂದಿದೆ. ಮತ್ತು ಸರಾಸರಿ ಸಾಂದ್ರತೆ ಸೊರ್ಯನ 33 ಪಟ್ಟು ಜಾಸ್ತಿಯಾಗಿದೆ.ಪ್ರಾಕ್ಸಿಮಾ ಸೆಂಟಾರಿಸ್ಟ್ ಭೂಮಿಗೆ ಸಮೀಪದಲ್ಲಿರುವುದ್ದರಿಂದ ಅಂದರೆ ಕೋನಿಯ ವ್ಯಾಸವನ್ನು ನೇರವಾಗಿ ಅಳೆಯಬಹುದು.ಇದರ ನಿಜವಾದ ವ್ಯಾಸವು ಸೊರ್ಯನ ವ್ಯಾಸದ ಏಳನೆಯ (14%) ಆಗಿದೆ . ಇದು ಕಡಿಮೆ ಸರಾಸರಿ ಪ್ರಕಾಶವನ್ನು ಹೊಂದಿದ್ದರೊ ಪ್ರಾಕ್ಸಿಮಾ ಸೆಂಟಾರಿಸ್ಟ ಒಂದು ಜ್ವಾಲೆಯ ನಕ್ಷತ್ರವಾಗಿದೆ. ಆದರೆ ಹೊಳಪು ಯಛ್ಚೇದವಾಗಿ  ಹಾಗೊ ನಾಟಕೀಯವಾಗಿ  ಹೆಚ್ಚಾಗುತ್ತದೆ ಇದಕ್ಕೆ ಕಾರಣ ಇದರ ಅಯಸ್ಕಾಂತೀಯ ಚಟುವಟಿಕೆ. ಆದರೆ ಅಯಸ್ಕಾಂತೀಯ ಕ್ಷೇತ್ರ ಸಂವಹನದ ಊದ್ದಕ್ಕೂ ನಾಕ್ಷತ್ರಿಕ ದೇಹದಿಂದ ಕೊಂಡಿದೆ.ಇದರ ಪರಿಣಾಮವಾಗಿ ಜ್ವಾಲೆಯ ಚಟುವಟಿಕೆ ಯಿಂದ  ಸೊರ್ಯ ನಿಂದ ಹೊರಸೂಸುವ ಎಕ್ಸ್ ರೇ  ಕಿರಣಗಳಿಗೆ   ಸರಿಸಮನಾಗಿದ್ದೆ.ಅದರ ಕೇಂದ್ರದ ಸಂವಹನದ ಮೂಲಕ ಅದರ ಇಂಧನದ ಆಂತರಿಕ  ಮಿಶ್ರಣ  ಇದರ ಮೂಲದಿಂದ. ಆಗುತ್ತದೆ. ಮತ್ತು ತುಲನ್ನಾತ್ಮಕವಾಗಿ ಇದರ ಕಡಿಮೆ ಶಕ್ತಿ ಉತ್ಪಾದನಾ ಪ್ರಮಾಣದಿಂದಾಗಿ  ಇದು ಇನ್ನೊ ನಾಲ್ಕು ಟ್ರೀಲಿಯನ್ ವರ್ಷಗಳ ಕಾಲ ಮುಖ್ಯ ಅನುಕ್ರಮ ನಕ್ಷತ್ರವಾಗಿ ಇರಲ್ಲಿದೆ.

ಪ್ರಾಕ್ಸಿಮಾ ಸೆಂಟಾರಿಸ್ ಎರಡು ಖಚಿತ ಸೌರಾತೀತ ಗ್ರಹಗಳನ್ನು ಹೊಂದಿದ್ದೆ. ಒಂದು ಪ್ರಾಕ್ಸಿಮಾ ಸೆಂಟಾರಿಸ್ ಬಿ ಮತ್ತು ಪ್ರಾಕ್ಸಿಮಾ ಸೆಂಟಾರಿಸ್ ಸಿ  ಪ್ರಾಕ್ಸಿಮಾ ಸೆಂಟಾರಿಸ್ ಬಿ ಪ್ರಾಕ್ಸಿಮಾ ಸೆಂಟಾರಸ್ ನಕ್ಷತ್ರವನ್ನು  ಈ ಅಂತರದಿಂದ   0.05AU (7.5 million km) ಸುತ್ತು ಹಾಕುತ್ತದೆ. ಪ್ರಾಕ್ಸಿಮಾ ಸೆಂಟಾರಿಸ್ ಬಿ ಗ್ರಹ ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರವನ್ನು ಸುತ್ತುವ ಹಾಕಲು ಭೂಮಿಯ 11.2 ದಿನಗಳು ಬೇಕಾಗುತ್ತದೆ. ಆದರೆ ದ್ರವ್ಯರಾಶಿಯು ಭೂಮಿಯ ದ್ರವ್ಯರಾಶಿಯ 1.17 ಪಟ್ಟು ಕನಿಷ್ಟ ವಾಗಿದೆ. ಪ್ರಾಕ್ಸಿಮಾ ಸೆಂಟಾರಿಸ್ ಬಿ  ಪ್ರಾಕ್ಸಿಮಾ ಸೆಂಟಾರಸ್ ನಕ್ಷತ್ರವನ್ನು ತನ್ನ ವಾಸಯೋಗ್ಯ ವಲಯದಲ್ಲಿ ಪರಿಭ್ರಮಿಸುತ್ತದೆ.ಇದರ ತಾಪಮಾನದ ವು ಸೊಕ್ತ ರೀತಿಯಲ್ಲಿ ಇರುವುದ್ದರಿಂದ ಇದರ ಮೇಲ್ಮೈ ಯಲ್ಲಿ ನೀರು ದ್ರವ ರೊಪದಲ್ಲಿ ಇರುವ ಸಾಧ್ಯತೆ ಇದೆ.  ಪ್ರಾಕ್ಸಿಮಾ ಸೆಂಟಾರಿಸ್ ಬಿ ಒಂದು ಕೆಂಪು ಕುಬ್ಜ ನಕ್ಷತ್ರವಾಗಿದ್ದು ಮತ್ತು ಜ್ವಾಲೆಯ  ನಕ್ಷತ್ರವಾಗಿದೆ.ಆದ್ದರಿಂದ ಈ ನಕ್ಷತ್ರ ವಾಸಯೋಗ್ಯ  ಗ್ರಹ ಎಂದು ನಂಬಲು ಸಾಧ್ಯವಾಗುದಿಲ್ಲಾ.

ಸೊಪರ್ ಅರ್ಥ ಪ್ರಾಕ್ಸಿಮಾ ಸೆಂಟಾರಸ್ ಸಿ  ಪ್ರಾಕ್ಸಿಮಾ ಸೇಂಟಾರಸ್ ನಕ್ಷತ್ರವನ್ನು 1.5 AU (220 million) ಪರಿಭ್ರಮಿಸುತ್ತದೆ.

ಅಂದರೆ ಪ್ರತಿ 1900 ದಿನ ,(,5.5, ವರ್ಷ) ಒಂದು ಮಸುಕಾದ ಹೆಚ್ಚುವರಿ ಸಿಗ್ನಲ್

ಕಂಡುಬಂದಿತ್ತು 2019 ರೇ ಸೌರತತೀತ ಗ್ರಹಗಳ ಹುಡುಕಾಟದಲ್ಲಿದಾಗ ರೇಡಿಯಲ್ ವೇಗದ ದತ್ತಾಂಶ ಬಳಸಿಕೊಂಡು 5.15 ದಿನಗಳ ಅವಧಿಯಲ್ಲಿ ಪೊರೈಸಲಾಯಿತ್ತು.ಈ ಸಿಗ್ನಲ್ ಅನ್ನು ಸೇರಿಸಿಕೊಂಡು ಸಂಭಾವ್ಯ ಸೌರಾತೀತ ಮತ್ತು ಇನ್ನೊ ಪತ್ತೆಯಾಗಿದೆ ಗ್ರಹಗಳ  ಸಂಖ್ಯಾಶಾಸ್ತ್ರಿಯ ಶಬ್ದಗಳ ನ್ನು ಬಳಸಿಕೊಂಡು.

ಪ್ರಾಕ್ಸಿಮಾ ಸೆಂಟಾರಸ್ ಮತ್ತು ಸುತ್ತಮುತ್ತಲು ಒಂದು ಅಸಂಗತ ರೇಡಿಯೋ ಸಿಗ್ನಲ್ ಒಂದು ಹುಟ್ಟಿಕೊಂಡಿದೆ 2019 ರ ಮಧ್ಯೆ ತಿಳಿದು ಬಂದಿತ್ತು ಇದು ಮಹತ್ವದ ತಿರುವಾಗಿದ್ದು ಇದನ್ನು  ಪಾರ್ಕಸ್ ರೇಡಿಯೋ ಟೆಲಿಸ್ಕೋಪ್ ನಿಂದ ಕಂಡುಹಿಡಿಯಲಾಯಿತ್ತು.

                            ವೀಕ್ಷಣೆ

1915 ರಲ್ಲಿ ಸ್ಕಾಟ್ಲೆಂಡ್ ನಾ ಖಗೋಳ ಶಾಸ್ತ್ರಜ್ಞ ರಾಬರ್ಟ್ ಇನ್ಸ್  ಯೂನಿಯನ್ ಪರಿವೀಕ್ಷಣಾ ಕೇಂದ್ರ ಜೋಹಾನ್ಸ್ಬರ್ಗ್ ದ ನಿರ್ದೆಶಕರು ಪತ್ತೆ ಹಚ್ಚಿದ. ನಕ್ಷತ್ರ ಅದರಲ್ಲಿಯೂ ಸಹ ಪ್ರಾಕ್ಸಿಮಾ ಸೆಂಟಾರಿಸ್ ನಂತೆ  ಸರಿಯಾದ ಚಾಲನೆ ಯನ್ನು ಹೊಂದಿದ್ದು ಆದ್ದರಿಂದ  ಅದಕ್ಕೆ ಪ್ರಾಕ್ಸಿಮಾ ಸೆಂಟಾರಿ (ವಾಸ್ತವವಾಗಿ ಪ್ರಾಕ್ಸಿಮಿ ಸೆಂಟಾರಿಸ್) ಎಂದು ಕರೆಯುವಂತೆ ಸೊಚಿಸಿದ್ದರು. 1917 ರಲ್ಲಿ ರಾಯಲ್ ಪರೀವೀಕ್ಷಣಾ ಕೇಂದ್ರದ ಕೆಂಪ್ ಆಫ್ ಗುಡ್ ಹೋಪ್  ಡಚ್ಛ ಖಗೋಳ ಶಾಸ್ತ್ರಜ್ಞ

ಜಾನ್ ವೊಟ್ ಅವರು ನಕ್ಷತ್ರದ ತ್ರಿಕೋನಮಿತಿ ಭ್ರಂಶ ವನ್ನು ಮಾಪನ  ಮಾಡಿದ್ದರು ದು ಹೋಗಿದೆ 0.755" +-  0.28" ಎಂದು ನಿರ್ಧರಿಸಲಾಯಿತ್ತು. ಪ್ರಾಕ್ಸಿಮಾ ಸೆಂಟಾರಸ್  ಹಾಗೊ ಸೊರ್ಯನಿಗೆ ಇರುವ ಅದೇ ಸರಿಯಾದ ಅಂತರ ಅಲ್ವಾ ಸೆಂಟಾರಿಸ್ ಗೊ ಸರಿಸಮನಾಗಿದೆ. ಆ ಸಮಯದಲ್ಲಿ ಗಮನಕ್ಕೆ ಬಂದಂತೆ ಅತ್ಯಂತ ಕಡಿಮೆ ಪ್ರಕಾಶಮಾನವಾದ ನಕ್ಷತ್ರ ವೊ ಇದಾಗಿದೆ. ಪ್ರಾಕ್ಸಿಮಾ ಸೆಂಟಾರಿಸ್ ನಾ ಸಮಾನವಾದ  ಭ್ರಂಶ ನಿರ್ಣಯವನ್ನು ಅಮೇರಿಕಾ ದ ಖಗೋಳ ಶಾಸ್ತ್ರಜ್ಞ  ಹೆರಾಲ್ಡ್ ಎಲ್ಲಾ ಆಲ್ಡ್ರಿನ್ ಒಪ್ಪುತ್ತಾರೆ. 1928 ರಲ್ಲಿ ಇನ್ಸ್ ಅವರು ದೃಷ್ಟಿಕೋನವನ್ನ ತುಂಬಾ ಸನಿಹದಲ್ಲಿದೆ ಎಂದು ದೃಡಪಡಿಸಿದ್ದರು. 0.783 + +-- 0.005.

1951 ಅಮೇರಿಕಾ ದ ಖಗೋಳ ಶಾಸ್ತ್ರಜ್ಞ ಹಾರ್ಲೋ ಶ್ಯಾಪ್ಲಿ ಪ್ರಾಕ್ಸಿಮಾ ಸೆಂಟಾರಸ್ ಒಂದು ಜ್ವಾಲೆಯ ನಕ್ಷತ್ರ ಎಂದು ಘೋಷಿಸಿದರು.  ಅಧ್ಯಯನದ ಪ್ರಕಾರ ಹಿಂದಿನ ಛಾಯಾಗ್ರಹಣ ದ(ಫೋಟೋಗಳು ಅಥವಾ ಚಿತ್ಣಗಳು) ದಾಖಲೆಯು ತೋರಿಸುವಂತೆ ಈ ನಕ್ಷತ್ರ ನಿನ್ನು ಅಳೆಯುವ ಮತ್ತು ವಿಸ್ತರಿಸುವ ಪ್ರಮಾಣದ ಕುರಿತು 8%  ಛಾಯಾಚಿತ್ರ ಗಳು ತಿಳಿಸುತ್ತವೆ. ಈ ನಕ್ಷತ್ರ ಒಂದು ಸಕ್ರಿಯ ಜ್ವಾಲೆಯ ನಕ್ಷತ್ರ ಎಂದು ನಂತರ ತಿಳಿದುಬಂದಿದೆ.  ಈ ನಕ್ಷತ್ರ ದ ಸಾಮೀಪ್ಯ ವು ಅದರ ಜ್ವಾಲೆಯ ಚಟುವಟಿಕೆ ಯನ್ನು  ವಿವರವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ.1980 ರಲ್ಲಿ ಐನ್ಸಸ್ಟೈನ್ ಪರಿವೀಕ್ಷಣಾ ಕೇಂದ್ರ  ಈ ನಕ್ಷತ್ರ ದ ನಾಕ್ಷತ್ರಿಕ ಜ್ವಾಲೆಯ ಎಕ್ಸ್ ರೇ ಶಕ್ತಿಯ ರೇಖೆಯ ವಿವರವಾದ ಮಾಹಿತಿ ನಿರ್ಮಿಸಿತ್ತು.ಜ್ವಾಲೆಯ ಚಟುವಟಿಕೆ ಯು  ಮತ್ತಷ್ಟು ಪರಿವೀಕ್ಷಣೆ ಯನ್ನು ಎಕ್ಸೂಸಾಟ ಮತ್ತು ರೋಸಾಟ್ ಉಪಗ್ರಹ ಗಳು ಮುಖಾಂತರ ಮಾಡಲಾಯಿತ್ತು. ಎಕ್ಸ್ ರೇ ಕಿರಣಗಳ ಹೊರಸೊಸುವಿಕೆ ಮತ್ತು ಸಣ್ಣ ಸೌರ ಜ್ವಾಲೆಯ ಪರೀವೀಕ್ಷಣೆಯನ್ನು ಜಪಾನಿನ ASCA ಉಪಗ್ರಹ ದ ಮುಖಾಂತರ ಮಾಡಲಾಯಿತ್ತು. 1995 ರಿಂದ ಪಾಕ್ಸಿಮಾ ಸೆಂಟಾರಸ್  ಎಕ್ಸ್ ರೇ ಕಿರಣದ ವಿಷಯ ದ ಕುರಿತು ಹೆಚ್ಚು ಅಧ್ಯಯನ ನಡೆಸಿದ ಪರೀವೀಕ್ಷಣಾ ಕೇಂದ್ರಗಳು ಸೇರಿಕೊಂಡಿವೆ ಎಕ್ಸ್ ಎಮ್ ಎಮ್ ನ್ಯೂಟನ್, ಮತ್ತು ಚಂದ್ರ

2016 ದಿಲ್ಲಿ ಅಂತಾರಾಷ್ಟ್ರೀಯ ಖಗೋಳ ಒಕ್ಕೊಟವು ನಕ್ಷತ್ರ ಗಳಿಗೆ ಸರಿಯಾದ ಹೆಸರುಗಳನ್ನು ಮತ್ತು ಪ್ರಮಾಣಿಕರಿಸಲು ವರ್ಕಿಂಗ್ ಗ್ರೂಪ್ ಆನ್ ಸ್ಟಾರ್ ನೇಮ್ಸ್ (WGSN) ಅನ್ನು ಆಯೋಜಿಸಿತ್ತು.

WGSN ಈ ನಕ್ಷತ್ರ ಕ್ಕೆ ಪ್ರಾಕ್ಸಿಮಾ ಸೆಂಟೌರಿ ಎಂಬ ಹೆಸರನ್ನು ಅಗಸ್ಟ್ 21 2016 ರಲ್ಲಿ ಅಂಗೀಕರಿಸಿತ್ತು. ಈಗ ಈ ನಕ್ಷತ್ರ ವನ್ನು IAUಅನುಮೋದಿತ ನಕ್ಷತ್ರಗಳ ಹೆಸರುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಪ್ರಾಕ್ಸಿಮಾ ಸೆಂಟಾರಿಸ್ ನಾ ದಕ್ಷಿಣ ದ ಕುಸಿತದಿಂದಾಗಿ  ಇದನ್ನು ಅಕ್ಷಾಂಶ 27° N ಕಡೆಗೆ ದಕ್ಷಿಣ ದಂಡೆಗೆ ಮಾತ್ರ ನೋಡಬಹುದು.ಕೆಂಪು ಕುಬ್ಜ ನಕ್ಷತ್ರವಾಗಿರುವ ಪ್ರಾಕ್ಸಿಮಾ ಸೆಂಟಾರಿಸ್ ಅನ್ನು ಬರೀಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಪ್ರಾಕ್ಸಮಾ ಸೆಂಟಾರಿಸ್ ಎ ಮತ್ತು ಪ್ರಾಕ್ಸಿಮಾ ಸೆಂಟಾರಿಸ್ ಬಿ ಯಿಂದಲೂ ಕೊಡಾ ಇದನ್ನು ಐದನೆ ಪ್ರಮಾಣದ ನಕ್ಷತ್ರವಾಗಿ ಮಾತ್ರ ನೋಡಬಹುದು.

2018 ರಲ್ಲಿ  ಪ್ರಾಕ್ಸಮಾ ಸೆಂಟಾರಿಸ್ ನಿಂದು ಸೊಪರ್ ಪ್ಲೇರ್ (ಜ್ವಾಲೆ) ಅನ್ನು ಗುರುತಿಸಲಾಗಿದೆ.  ಈ ಜ್ವಾಲೆ ಇದುವರೆಗೆ ಕಂಡುಬಂದ ಅತ್ಯಂತ ಪ್ರಬಲ ಜ್ವಾಲೆ ಯಾಗಿದೆ.ಇದರ ಪರಿಣಾಮವಾಗಿ  ಹೊಳಪಿನ ಅಂಶ ಹೆಚ್ಚುತ್ತಾ ಸಾಗಿತ್ತು. ಅದು ಎಷ್ಟೆಂದರೆ 68x ಸರಿಸುಮಾರು ಪ್ರಮಾಣದಲ್ಲಿ 6.8 ವರೆಗೆ ಇದೇ ರೀತಿಯ ಜ್ವಾಲೆಗಳು ವರ್ಷದಲ್ಲಿ ಐದು ಬಾರಿ ಸಂಭವಿಸುತ್ತದೆ.ಎಂದು ಅಂದಾಜಿಸಲಾಗಿದೆ.

ಆದರೆ ಇವುಗಳು ಕಡಿಮೆ ಅವಧಿ ಮತ್ತು ಕೆಲವೆ ಕೆಲವು ನಿಮಿಷಗಳ ವರೆಗೆ ಮಾತ್ರ ಗೋಚರಿಸುತ್ತದೆ.ಆದ್ದರಿಂದಲೆ ಇವುಗಳನ್ನು ಹಿಂದೆದೊ ಗುರುತಿಸಲಾಗಿರಲ್ಲಿಲ.

2020 ಏಪ್ರೀಲ್ 22 ಮತ್ತು 23 ರಂದು ನ್ಯೂಹಾರಿಜಾನ್ ಬಾಹ್ಯಾಕಾಶ ನೌಕೆ ಹತ್ತಿರ ದ ನಕ್ಷತ್ರಗಳಾದ ಪ್ರಾಕ್ಸಿಮಾ ಸೆಂಟಾರಿಸ್ ಮತ್ತು ವೊಲ್ಪ್ 359 ಗಳಿಂದ ಒಂದು ಛಾಯಾಚಿತ್ರ ವನ್ನು ತೆಗೆದಿತ್ತು.ಅದನ್ನು ಭೂ ಆಧಾರಿತ ಛಾಯಾಚಿತ್ರ ದೊಂದಿಗೆ ಹೋಲಿಸಿದ್ದಾಗ ಬಹಳ ದೊಡ್ಡ ಭ್ರಂಶ ಪರಿಣಾಮ ಸುಲಭವಾಗಿ ವೀಕ್ಷಿಸಲಾಯಿತ್ತು‌. ಅದ್ಯಾಕೋ ಇದ್ದರಿಂದ ವಿವರಣಾತ್ಮಕ ಉದ್ದೇಶ ಗಳಿಗೆ ಬಹಳ ಉಪಯೋಗಕಾರಿ ಯಾಗಿದೆ.ಆದರೆ ಹಿಂದಿನ ಮಾಪನ, ಮತ್ತು ಅಂತರಗಳನ್ನು ಸುಧಾರಿಸಲಿಲ್ಲ.