ವಿಷಯಕ್ಕೆ ಹೋಗು

ಪ್ರಹ್ಲಾದ್ ಕಕ್ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಪ್ರಹ್ಲಾದ್ ಕಕ್ಕರ್'

(೨೪ ಮಾರ್ಚ್ ೧೯೫೦) ಮುಂಬೈನಗರದ ಸುಪ್ರಸಿದ್ಧ 'ಭಾರತೀಯ ಜಾಹಿರಾತು ಚಲನಚಿತ್ರ ನಿರ್ದೇಶಕ' ರಲ್ಲೊಬ್ಬರು. ಅಮಿತಾಬ್ ಬಚ್ಚನ್ ಮತ್ತು 'ಸಚಿನ್ ತೆಂದುಲ್ಕರ್' ರ ಜೊತೆಗೂಡಿ ನಿರ್ಮಿಸಿದ 'ಪೆಪ್ಸಿ ಅಡ್ವರ್ಟೈಸ್ಮೆಂಟ್' ಅತ್ಯಂತ ಹೆಸರುವಾಸಿಯಾಯಿತು. ೧೯೭೭ ರಲ್ಲಿ ಭಾರತದ ಅತಿವಿಶ್ವಸನೀಯ ಮತ್ತು ಜನಪ್ರಿಯ ಚಿತ್ರ ತಯಾರಿಕಾ ಸಂಸ್ಥೆ, ಜೆನೆಸಿಸ್ ಫಿಲ್ಮ್ ಪ್ರೊಡಕ್ಶನ್ಸ್ ನ ಹುಟ್ಟುಹಾಕಿದ ಪ್ರಧಾನ ಡೈರೆಕ್ಟರ್ ಗಳಲ್ಲೊಬ್ಬರು.'ಪ್ರಹ್ಲಾದ್ ಕಕ್ಕರ್' ಒಬ್ಬ ಖಂಡಿತವಾದಿ. ಎಲ್ಲವನ್ನು ಮುಚ್ಚುಮರೆಯಿಲ್ಲದೆ ಹೇಳುವ ಸ್ವಭಾವದವರು. 'ಸ್ಕೂಬಾ ದೈವಿಂಗ್' ಅವರ ಅತಿ ಪ್ರಿಯವಾದ ಹವ್ಯಾಸಗಳಲ್ಲೊಂದು.

'ಪ್ರಹ್ಲಾದ್ ಕಕ್ಕರ್' ಬೊಂಬಾಯಿನಲ್ಲಿ ಹುಟ್ಟಿ ಬೆಳೆದರು. ತಂದೆ,ಪಾಕೀಸ್ಥಾನದಲ್ಲಿ ವರ್ಗವಾಗಿ ಕೆಲಸಮಾಡುತ್ತಿದ್ದ 'ಸೈನ್ಯದ ಕರ್ನಲ್.' ತಾಯಿ, ಬರ್ಮಾದೇಶವಾಸಿ, ಹಾಗೂ ಮರಾಠಿ ಭಾಷೆ ಮಾತಾಡುವವರು.

'Lacadives,'ಯೆಂಬ, 'ಸ್ಕೂಬಾ ಡೈವಿಂಗ್ ಸಂಸ್ಥೆ,' ಯನ್ನು ಸ್ಥಾಪಿಸಿದರು

[ಬದಲಾಯಿಸಿ]

ಸನ್, ೧೯೯೫ ರಲ್ಲಿ ಅವರು, 'Lacadives',a scuba-diving school, ಸ್ಚೂಲ್, ಸ್ಥಾಪಿಸಿದರು. ಅವರ ಪತ್ನಿ, 'ಮಿತಾಲಿ ಕಕ್ಕರ್', ರ ಜೊತೆಗೂಡಿ, 'ಕದ್ಮತ್ ಐಲೆಂಡ್', ಲಕ್ಷದ್ವೀಪದ ಸರಕಾರದ ಸಹಕಾರದೊಂದಿಗೆ,ಸ್ಥಾಪಿಸಿದರು. 'ಕಾಫೀ ಶಾಪ್' ಕೂಡ ಹೊಂದಿದ್ದಾರೆ. 'ಕಸ ಅಮೋರ್', 'ವೈನ್ ಬಾರ್' ಮತ್ತು 'ರೆಸ್ಟೋರೆಂಟ್' ಮುಂಬೈನಲ್ಲಿ ೨೦೦೧ ರಲ್ಲಿ 'ಕಸಾ ಅಮೋರ', ಶುರುಮಾಡಿದರು.

ವಿದ್ಯಾಭ್ಯಾಸ

[ಬದಲಾಯಿಸಿ]

೧೯೬೬, 'ಸೈನಿಕ್ ಸ್ಕೂಲ್', 'ಕುಂಜ್ಪುರ', 'ಕರ್ನಲ್', ೧೯೭೦, ರಲ್ಲಿ ಅವರು ಪದವಿಗಳಿಸಿದರು. ಏಕೊನೊಮಿಕ್ಸ್ (ಆನರ್ಸ್) ಪುಣೆಯ 'ಫರ್ಗ್ಯುಸನ್ ಕಾಲೇಜ್' ನಿಂದ.

ಪದವಿಯ ಬಳಿಕ ಜಾಹಿರಾತ್ ಕಂಪೆನಿಗೆ ಸೇರಿದರು

[ಬದಲಾಯಿಸಿ]

೧೯೭೧, ರಲ್ಲಿ ಜಾಹಿರಾತು ಕಂಪೆನಿಗೆ ಪಾದಾರ್ಪಣೆಮಾಡಿದರು. ಮೊದಲು ಅವರು ಒಬ್ಬ ಅಕೌಂಟ್ಸ್ ಎಕ್ಸಿಕ್ಯುಟಿವ್ ರೂಪದಲ್ಲೊ (as an Accounts Executive at ASP (Delhi) ಸೇರಿದರು. ಸನ್ ೧೯೭೨, ರಲ್ಲಿ ’ಅಂಕುರ್', 'ಮಂಥನ್', ಮತ್ತು ’ಭೂಮಿಕ', ಗಳಂತಹ ಜನಪ್ರಿಯ ಚಿತ್ರತಯಾರಕರಾದ, 'ಶ್ಯಾಮ್ ಬೆನೆಗಲ್' ರ ಜೊತೆಗೆ ಸಹಾಯಕ ನಿರ್ದೆಶಕರಾಗಿ ಸೇರಿದರು.

ಜೆನೆಸಿಸ್ ಫಿಲ್ಮ್ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಶುರುಮಾಡಿದರು

[ಬದಲಾಯಿಸಿ]

ಶ್ಯಾಮ್ ಬೆನೆಗಲ್' ರವರ ಬಳಿ ತರಬೇತಿ ಪಡೆದ ಬಳಿಕ, 'ಮನ್ಜಿತ್ ಕಕ್ಕರ್' ಮತ್ತು 'ರವಿ ಉಪ್ಪೂರ್', ಜೊತೆಸೇರಿ, 'ಜೆನೆಸಿಸ್ ಫಿಲ್ಮ್ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ೧೯೭೭ ರಲ್ಲಿ ಹುಟ್ಟುಹಾಕಿದರು. ಇಂದು ಭಾರತದಲ್ಲಿ ಅತಿ ಬೇಡಿಕೆಯ ಆಡ್ ಏಜೆನ್ಸಿ ಜಾಹಿರಾತು ಚಲನಸಿತ್ರ ತಯಾರಿಕಾ ಸಂಸ್ಥೆಯೆಂದು ಹೆಸರುಮಾಡಿದೆ. 'ಚಾನೆಲ್ ಸ್ಟಾರ್ ಒನ್' ಜೊತೆಗೆ ಸೇರಿ,'ಬಾಲಿ' ಎಂಬ ಶಾರ್ಟ್ ಫಿಲ್ಮ್ ತಯಾರಿಸಿದರು. ಶ್ರೀ.ಕಕ್ಕರ್ ರವರು 'ಕಾಮಸೂತ್ರ ಜನಪ್ರಿಯ ಜಾಹಿರಾತಿಗೆ' ಪ್ರಸಿದ್ಧರು.

೧೯೯೪ ರಲ್ಲಿ ಬೆಳಕಿಗೆಬಂದ ರೀಫ್ ವಾಚ್ ಮರಿನ್ ಕನ್ಸರ್ವೇಶನ್ ಗೆ ಸಹ-ಸ್ಥಾಪಕರಾಗಿ, ಈ ಚಿತ್ರದಲ್ಲಿ ಸಮುದ್ರದಲ್ಲಿ ವಾಸಿಸುವ ಜೀವಜಂತುಗಳ ಇರುವಿಕೆಯ ಹಾಗೂ ಜೀವಿಸುವ ವಿಧಿ-ವಿಧಾನಗಳಬಗ್ಗೆ ಬೆಳಕುಚೆಲ್ಲುವ ದಿಶೆಯಲ್ಲಿ ಕೆಲಸಮಾಡಿದ್ದಾರೆ. ಸಂಸ್ಥೆಗೆ ಸಹಾಯಕರಾಗಿ, ಮತ್ತು ಪ್ರಮುಖಪಾತ್ರವಹಿಸಿದ್ದಾರೆ.(Chief Advisor & Trustee of Natura Outdoor Education Trust).

ಜೀವನಸಾಧಿ

[ಬದಲಾಯಿಸಿ]

'ಮಿತಾಲಿ ದತ್ ಕಕ್ಕರ್' ಜೊತೆ ವಿವಾಹ, 'ಆಫ್ ಸ್ಪ್ರಿಂಗ್' ಮತ್ತು 'ಆಫ್ ಶೂಟ್' ಎಂಬ, ಚಲನಚಿತ್ರತಯಾರಿಕ ಸಂಸ್ಥೆಗಳ ಮಾಲಕಿ. ಈ ದಂಪತಿಗಳಿಗೆ, ೩ ಜನ ಮಕ್ಕಳು, 'ಅರ್ನವ್', 'ವರುನ್', ಮತ್ತು 'ಅನಾಜಿನ್ಸಮ',

ಅತ್ಯಂತ ಇಷ್ಟವಾದ ಹವ್ಯಾಸ

[ಬದಲಾಯಿಸಿ]

'ಸ್ಕೂಬಾ ಡೈವಿಂಗ್' ಅವರ ಅತ್ಯಂತ ಪ್ರೀತಿಯ ಹವ್ಯಸಗಳಲ್ಲೊಂದು. ಸನ್, ೨೦೦೦ ದಲ್ಲಿ, '(CMAS 2 Star Scuba Diving Instructor)' 'ಪ್ರಹ್ಲಾದ್ ಕಕ್ಕರ್' ರವರು ನಿಯುಕ್ತರಾದರು.

ಸಂಪರ್ಕಸಾಧಿಸಲು ಪ್ರಯತ್ನಿಸಿ

[ಬದಲಾಯಿಸಿ]

^ a b c Ad guru thrives on humour Indian Express, Jun 11, 2008.

^ a b c Profiles Advertising Agencies Association of India, (AAAI).

^ http://keralaonline.com/entertainment/kamasutra-girl_49125.html Archived 2011-08-07 ವೇಬ್ಯಾಕ್ ಮೆಷಿನ್ ನಲ್ಲಿ.

^ Pandit Jasraj Samman for Prahlad Kakkar Indian Express, 10 June 2008.

^ http://www.businesstravellerindia.com/200306/bt10highp.shtml Archived 2010-01-09 ವೇಬ್ಯಾಕ್ ಮೆಷಿನ್ ನಲ್ಲಿ.

^ http://www.ketan.net/art7_1.html Archived 2010-01-08 ವೇಬ್ಯಾಕ್ ಮೆಷಿನ್ ನಲ್ಲಿ.

^ http://living.oneindia.in/insync/prahalad-kakkar.html Archived 2009-05-25 ವೇಬ್ಯಾಕ್ ಮೆಷಿನ್ ನಲ್ಲಿ.

^ http://www.shaaditimes.com/celebrities/wedding-stories/mitali-prahlad-kakkar-030922 Archived 2010-11-01 ವೇಬ್ಯಾಕ್ ಮೆಷಿನ್ ನಲ್ಲಿ.

^ Prahalad Kakkar Interview AgencyFAQs Juggler of passions The Hindu

ಬಾಹ್ಯಸಂಪರ್ಕಗಳು

[ಬದಲಾಯಿಸಿ]
  • Prahlad Kakkar at the Internet Movie Database
  • Interview with The Scholars' Avenue, IIT Kharagpur