ಪ್ರತಿಫಲ (ಚಲನಚಿತ್ರ)
ಗೋಚರ
ಪ್ರತಿಫಲ (ಚಲನಚಿತ್ರ) | |
---|---|
ಪ್ರತಿಫಲ | |
ನಿರ್ದೇಶನ | ಧನಂಜಯ |
ನಿರ್ಮಾಪಕ | ಎಸ್.ಕುಮಾರ್ |
ಪಾತ್ರವರ್ಗ | ಶ್ರೀನಾಥ್ ಅನುರಾಧ ಪ್ರಮೀಳ ಜೋಷಾಯಿ |
ಸಂಗೀತ | ಸತ್ಯಂ |
ಛಾಯಾಗ್ರಹಣ | ಪ್ರಭಾಕರ್ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಶಸ್ತ್ರ ಪ್ರೊಡಕ್ಷನ್ಸ್ |
ಪ್ರತಿಫಲ ಚಿತ್ರವು ೧೨-೫-೧೯೮೯ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಧನಂಜಯರವರು ನಿರ್ದೇಶಿಸಿದ್ದಾರೆ. ಎಸ್.ಕುಮಾರ್‌ರವರು ಈ ಚಿತ್ರವನ್ನು ನಿರ್ಮಾಣಿಸಿದ್ದಾರೆ. ಈ ಚಿತ್ರದಲ್ಲಿ ಶ್ರೀನಾಥ್ರವರು ನಾಯಕನ ಪಾತ್ರದಲಿ ಮತ್ತು ಅನುರಾಧರವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಆಟಕ್ಕೆ ಚೆನ್ನ ಹಾಡಿನರು - ಚಿತ್ರ
- ಬಣ್ಣ ಬಣ್ಣದ ಚಿಟ್ಟೆ - ಎಸ್.ಜಾನಕಿ
- ಕಮ್ ಫರ್ ದ ಶೋ - ಚಿತ್ರ