ಪ್ರತಿಫಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಪ್ರತಿಫಲ
ಪ್ರತಿಫಲ
ನಿರ್ದೇಶನಧನಂಜಯ
ನಿರ್ಮಾಪಕಎಸ್.ಕುಮಾರ್
ಪಾತ್ರವರ್ಗಶ್ರೀನಾಥ್ ಅನುರಾಧ ಪ್ರಮೀಳ ಜೋಷಾಯಿ
ಸಂಗೀತಸತ್ಯಂ
ಛಾಯಾಗ್ರಹಣಪ್ರಭಾಕರ್
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಶಸ್ತ್ರ ಪ್ರೊಡಕ್ಷನ್ಸ್

ಪ್ರತಿಫಲ ಚಿತ್ರವು ೧೨-೫-೧೯೮೯ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಧನಂಜಯರವರು ನಿರ್ದೇಶಿಸಿದ್ದಾರೆ. ಎಸ್.ಕುಮಾರ್‌ರವರು ಈ ಚಿತ್ರವನ್ನು ನಿರ್ಮಾಣಿಸಿದ್ದಾರೆ. ಈ ಚಿತ್ರದಲ್ಲಿ ಶ್ರೀನಾಥ್ರವರು ನಾಯಕನ ಪಾತ್ರದಲಿ ಮತ್ತು ಅನುರಾಧರವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಆಟಕ್ಕೆ ಚೆನ್ನ ಹಾಡಿನರು - ಚಿತ್ರ
  • ಬಣ್ಣ ಬಣ್ಣದ ಚಿಟ್ಟೆ - ಎಸ್.ಜಾನಕಿ
  • ಕಮ್ ಫರ್ ದ ಶೋ - ಚಿತ್ರ
Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
"https://kn.wikipedia.org/w/index.php?title=ಪ್ರತಿಫಲ&oldid=719462" ಇಂದ ಪಡೆಯಲ್ಪಟ್ಟಿದೆ