ವಿಷಯಕ್ಕೆ ಹೋಗು

ಪೋಲಿಸ್ ಫೈಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೋಲಿಸ್ ಫೈಲ್
ಪೊಲೀಸ್ ಫೈಲ್
ನಿರ್ದೇಶನಮುದ್ದುರಾಜ್
ನಿರ್ಮಾಪಕವಿ.ಸಿದ್ದರೆಡ್ಡಿ
ಪಾತ್ರವರ್ಗದೇವರಾಜ್ ಜಗ್ಗೇಶ್, ವಿನಯಪ್ರಸಾದ್, ತಾರ, ನಾಗೇಶ್
ಸಂಗೀತಹಂಸಲೇಖ
ಛಾಯಾಗ್ರಹಣಸಿ.ಮನೋಹರ್
ಬಿಡುಗಡೆಯಾಗಿದ್ದು೧೯೯೨

ಪೊಲೀಸ್ ಫೈಲ್ ಚಿತ್ರವು ೦೯-೦೭-೧೯೯೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಮುದ್ದುರಾಜ್‌ರವರು ನಿರ್ದೇಶಿಸಿದ್ದಾರೆ. ವಿ.ಸಿದ್ದರೆಡ್ಡಿರವರು ಈ ಚಿತ್ರವನ್ನು ನಿರ್ಮಾಣಿಸಿದ್ದಾರೆ. ಈ ಚಿತ್ರದಲ್ಲಿ ಹಂಸಲೇಖರವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ನಾನು ಒಂದು ಕಾದಂಬರಿ - ಎಸ್.ಪಿ.ಬಾಲಸುಬ್ರಾಮಣ್ಯಂ, ಚಿತ್ರ
  • ಕನಕ ಕನಕ ಓ ಕನಕ - ಎಸ್.ಪಿ.ಬಾಲಸುಬ್ರಾಮಣ್ಯಂ, ಮಂಜುಳ ಗುರುರಾಜ್
  • ಮಿನುಕು ದೀಪಾ - ಎಸ್.ಪಿ.ಬಾಲಸುಬ್ರಾಮಣ್ಯಂ, ಲತ ಹಂಸಲೇಖ
  • ಚಿರಂಜಿವಿಯಾಗಿ - ಚಿತ್ರ
ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.