ಪೊಯನ್ ಸೆಟಿಯಾ
Jump to navigation
Jump to search
ಪೊಯನ್‍ಸೆಟಿಯಾ | |
---|---|
![]() | |
Egg fossil classification | |
Kingdom: | |
Division: | |
Class: | |
Order: | |
Family: | |
Genus: | |
Species: | E. pulcherrima
|
Binomial nomenclature | |
ಯುಫೊರ್ಬಿಯ ಪುಲ್ಚೆರ್ರೀಮ Willd. ex Klotzsch
|
ಪೊಯನ್ ಸೆಟಿಯಾ ಒಂದು ಪೊದೆ ಗಿಡ. ಇದರ ಎಲೆಗಳು ಕೆಂಬಣ್ಣವಾಗಿರುತ್ತದೆ. ಅವುಗಳ ಮಧ್ಯೆ ಮಿನುಗುವ ಬಂಗಾರ ವರ್ಣದ ಹೂಗಳು ಬಹಳ ಆಕರ್ಷಕವಾಗಿರುತ್ತದೆ. ಉದ್ಯಾನ ಅಥವಾ ಮನೆಯಂಗಳದ ಅಂದವನ್ನು ಹೆಚ್ಚಿಸುವುದರಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ. ಔಡಲ ಅಥವಾ ಹರಳು ಗಿಡದ ಸಂಬಂಧಿಯಾಗಿರುವ ಪೊಯನ್ ಸೆಟಿಯಾ, ಯುಫೋರ್ ಬಿಯೇಸೀ ಕುಟುಂಬಕ್ಕೆ ಸೇರಿದೆ. ಇದನ್ನು ವರಂಡಿ ವರ್ಗವೆಂದೇ ಗುರುತಿಸುತ್ತಾರೆ. ಇಡೀ ಗಿಡಕ್ಕೆ ಶೋಭೆಯನ್ನು ತಂದುಕೊಡುವ ಈ ಕೆಂಬಣ್ಣ ಹೂವಿನದೇನಲ್ಲ. ಇದು ಈ ಗಿಡದ ಟೊಂಗೆಗಳಲ್ಲಿರುವ ಪುಷ್ಪಪತ್ರ ಅಥವಾ ಉಪಪತ್ರಗಳದ್ದು.