ವಿಷಯಕ್ಕೆ ಹೋಗು

ಪೆಡ್ಡರ್ ರೋಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಪೆಡ್ಡರ್ ರೋಡ್' ಹಳೆಯ ಹೆಸರು, ದಕ್ಷಿಣ ಮುಂಬಯಿನಗರದ ಅತಿಧನಿಕರ ನಿವಾಸ ಸ್ಥಾನ. 'ಕಂಬಾಲ ಹಿಲ್,' ನ ನೆರೆಹೊರೆಯ ಪ್ರದೇಶ. 'ಮಿ. ಡಬ್ಲ್ಯು, ಜಿ.ಪೆಡ್ಡರ್', ೧೮೭೯ ರಲ್ಲಿ, ಅಂದಿನ ಬೊಂಬಾಯಿನ ಮ್ಯುನಿಸಿಪಲ್ ಕಮೀಶನರ್, ಆಗಿದ್ದರು. ಬಾಂಬೆ ಸಿವಿಲ್ ಸರ್ವೀಸ್ ನಲ್ಲಿ ೧೮೫೫-೧೮೭೯, ರ ವರೆಗಿದ್ದರು ; ಹಾಗೂ ಅವರು ನಿವೃತ್ತರಾದನಂತರ, 'ರೆವಿನ್ಯೂ ಮತ್ತು ಕಾಮರ್ಸ್ ಡಿಪಾರ್ಟ್ಮೆಂಟ್ ನ ಸೆಕ್ರೆಟರಿ,' ಯಾಗಿದ್ದರು. ಆಗ ಅವರ ಹೆಸರನ್ನು ಆ ಪ್ರದೇಶದ ಮುಖ್ಯರಸ್ತೆಗೆ ಇಡಲಾಗಿತ್ತು.

ಪದಮ್ ಹಿಲ್’, 'ಪೆಡ್ಡರ್ ರೋಡ್,' ನಂತರ, 'ಗೋಪಾಲ್ ರಾವ್ ದೇಶ್ಮುಖ್ ರೋಡ್,'

[ಬದಲಾಯಿಸಿ]

'ಪೆಡ್ಡರ್ ರೋಡ್' ನ ಹಿಂದಿನ ಹೆಸರು, ’ಪದಮ್ ಹಿಲ್’, ಎಂದು. ಈಗಿನ ಹೆಸರು, ಸಾಮಾಜಿಕ ಸುಧಾರಿಕ, ಚಳಿವಳಿಗಾರ,ಗೋಪಾಲ್ ರಾವ್ ದೇಶ್ಮುಖ್ ರೋಡ್, ಎಂದು ಇಡಾಲಾಗಿದೆ. 'ಪೆಡ್ಡರ್ ರೋಡ್' ಹೆಸರುವಾಸಿಯಾದ ’ಕೆಂಪ್ಸ್ ಕಾರ್ನರ್,’ ನಿಂದ ಶುರುವಾಗಿ, ಮುಂದೆ ಸಾಗಿ, ’ಕಂಬಾಲ ಹಿಲ್,’ ನಂತರ, ’ಮಹಾಲಕ್ಷ್ಮಿ ದೇವಸ್ಥಾನ’, ’ಹಾಜಿ ಆಲಿ’, ವೃತ್ತಕ್ಕೆ ಸೇರಿಕೊಳ್ಳುತ್ತದೆ. ’ಮೊದಲ ಫ್ಲೈ ಓವರ್’, ’ಹ್ಯೂಸ್ ರೋಡ್,’ ಹಾಗೂ ’ಪೆದ್ದರ್ ರೋಡ್,’ ’ಕೆಂಪ್ಸ್ ಕಾರ್ನರ್,’ ಬಳಿ ಸೇರಿಸುತಿತ್ತು. ೨೦ ನೆಯ ಶತಮಾನದ ಮೊದಲಲ್ಲಿ, ’ಪಾಶ್’ ವಾಸಸ್ಥಾನವೆಂದು ಪರಿಗಣಿಸಲ್ಪಟ್ಟಿತ್ತು. ೧೯೯೩ ರಲ್ಲಿ, ಕೆಲವು ಫ್ಲಾಟ್ ಗಳ ಬೆಲೆ, ೧೦ ಮಿಲಿಯನ್ ರುಪಾಯಿಗಳು.

ಗೋಪಾಲ್ ರಾವ್ ದೇಶ್ಮುಖ್, 'ಇಂಡಿಯನ್ ಮೆಡಿಕಲ್ ಅಸೋಸಿಯೇಷನ್,' ನ ಮೊದಲ ಅಧ್ಯಕ್ಷರು

[ಬದಲಾಯಿಸಿ]

'ಗೋಪಾಲ್ ರಾವ್ ದೇಶ್ಮುಖ್', 'ಇಂಡಿಯನ್ ಮೆಡಿಕಲ್ ಅಸೋಸಿಯೇಷನ್' ನ ಮೊದಲ ಅಧ್ಯಕ್ಷರು, ಮತ್ತು ಸ್ವಾತಂತ್ರ್ಯದ ನಂತರದ ಮೊದಲ ಭಾರತೀಯ ಮೇಯರ್ ಆಗಿದ್ದರು. ಪೆಡ್ಡರ್ ರೋಡ್ ವಿಶಾಲವಾದ ಭವ್ಯ ಮನೆಯಲ್ಲಿ ,ನಲ್ಲಿ ವಾಸವಾಗಿದ್ದರು. ಈಗ ಅಲ್ಲಿ ಬಹುಮಹಡೀಯ ಕಟ್ಟಡಗಳಳು ತಲೆಯೆತ್ತಿವೆ. ಬೊಂಬಾಯಿನ ಒಬ್ಬ ಆದ್ಯ ನಾಗರಿಕ, ’ಸರ್ ಜಮ್ ಶೆಟ್ ಜಿ ಕಂಗನ್,’ ಗೋಪಾಲ್ ರಾವ್ ದೇಶ್ಮುಖ್ ರವರ ಆಪ್ತ-ಗೆಳೆಯರು, ಗೋಪಾಲ್ ರಾವ್ ದೇಶ್ಮುಖ್ ರವರ ಮೊಮ್ಮಗ. ’ಡಾ. ಉದಯ್ ಡೊಕ್ರಾಸ್’ ವಿಶ್ವವಿಖ್ಯಾತ, ಲೇಖಕ, ’( Human Resource books'),ಬರೆದಿದ್ದಾರೆ. (ಈಗ ಸ್ವೀಡನ್ ನಲ್ಲಿ ವಾಸಿಸುತ್ತಿದ್ದಾರೆ) ರೋಡ್ ಕೊನೆಗೆ, 'ಪ್ಲೈ ಓವರ್ ಬ್ರಿಡ್ಜ್ ,' ಇದೆ. ಆ ಭಾಗವನ್ನು ’ಕೆಂಪ್ಸ್ ಫ್ಲೈ ಓವರ್,’ ಎಂದು ಕರೆಯುತ್ತಿದ್ದರು. ಈಗ "ಡಾ ಗೋಪಾಲ್ ರಾವ್ ದೇಶ್ ಮುಖ್ ಉದ್ದನ್ಪುಲ್ ,' ಎಂದು ಅದನ್ನು ನಾಮಕರಣಮಾಡಿದ್ದಾರೆ.

ಅತಿಹೆಚ್ಚು ವಾಹನಗಳು ಓಡುತ್ತಿದ್ದ ಜಾಗವಿದು

[ಬದಲಾಯಿಸಿ]

ಫೆಬ್ರುವರಿ, ೨೦೦೦, ರಲ್ಲಿ 'ಐ. ಐ. ಟಿ,' ನಡೆಸಿದ ಸರ್ವೇಕ್ಷಣೆಯ ಮಾಹಿತಿಗಳ ಪ್ರಕಾರ, ಅಲ್ಲಿನ ವಾಹನಗಳ ಓಡಾಟದ ಅಧ್ಯಯನದ ಪ್ರಕಾರ, ೯೪,೦೦೦ ಗಾಡಿಗಳು ಪ್ರತಿದಿನವೂ ಆ ರಸ್ತೆಯನ್ನು ಬಳಸಿದ್ದವು. ಪ್ರತಿ ಪರಿವಾರವೂ ೨.೩ ಕಾರುಗಳ ಸ್ವಾಮಿತ್ವವನ್ನು ಹೊಂದಿದ್ದಾರೆ.

ಹೊಸಕಟ್ಟಡಗಳು ಆಗಲೇ ಬರಲು ಆರಂಭಿಸಿದವು

[ಬದಲಾಯಿಸಿ]

'ಟೈಮ್ಸ್ ಆಪ್ಜ್ ಇಂಡಿಯ ದಿನಪತ್ರಿಕೆ,' ಯಲ್ಲಿನ ಲೇಖನದ ಪ್ರಕಾರ, ೨೦೦೬, ಹೊಸ ಕಟ್ಟಡಗಳನ್ನು ಕಟ್ಟುವ ಕಾರ್ಯವಿಧಿಗಳು ಶುರುವಾಗುತ್ತಿವೆ. ಖರೀದಿಮಾಡುವ ಬೆಲೆ, ೫೦,೦೦೦ ರುಪಾಯಿಗಳು (1100 USD) ಪ್ರತಿ ಚದರಡಿಗೆ.

ನಗರದ ಮಹತ್ವದ ಹೆಗ್ಗುರುತು :

[ಬದಲಾಯಿಸಿ]

ಕೆಲವು ಪ್ರಮುಖ ನಿವಾಸಿಗಳು:

[ಬದಲಾಯಿಸಿ]

ಹೆಚ್ಚಿನ ವಿವರಗಳ ಬಗ್ಗೆ ಇನ್ನೂ ಓದಿ ನೋಡಿ :

[ಬದಲಾಯಿಸಿ]

^ Sheppard, Samuel T. "Bombay Place Names and Street Names - An Excursion into the by-ways of the history of Bombay City"

^ "Flyover is the only solution". Indian Express. March 31, 2000. Retrieved on 2009-04-03.

^ "Braking Point". DNA. October 28, 2006. Retrieved on 2009-04-03.

^ "Mumbai flat sold for a record 73,000 rupees per square foot". Times of India. December 3, 2006. Retrieved on 2009-04-03.