ವಿಷಯಕ್ಕೆ ಹೋಗು

ಸೇಂಟ್ ಪೀಟರ್ಸ್‌ಬರ್ಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪೆಟ್ರೊಗ್ರಾಡ್ ಇಂದ ಪುನರ್ನಿರ್ದೇಶಿತ)
ಸೇಂಟ್ ಪೀಟರ್ಸ್‌ಬರ್ಗ್
Санкт-Петербург Sankt-Peterbúrg
ಸಂತ ಇಸಾಕ್‌ನ ಕಥೀಡ್ರಲ್
ಸಂತ ಇಸಾಕ್‌ನ ಕಥೀಡ್ರಲ್
Flag of ಸೇಂಟ್ ಪೀಟರ್ಸ್‌ಬರ್ಗ್
Official seal of ಸೇಂಟ್ ಪೀಟರ್ಸ್‌ಬರ್ಗ್
ಯುರೋಪ್ ಭೂಪಟದಲ್ಲಿ ಸೇಂಟ್ ಪೀಟರ್ಸ್‌ಬರ್ಗ್
ಯುರೋಪ್ ಭೂಪಟದಲ್ಲಿ ಸೇಂಟ್ ಪೀಟರ್ಸ್‌ಬರ್ಗ್
ದೇಶRussia ರಷ್ಯ
ಸ್ಥಾಪನೆಮೇ ೨೭, ೧೭೦೩
ಪೆಟ್ರೊಗ್ರಾಡ್ ಎಂದು ನಾಮಕರಣಆಗಸ್ಟ್ ೩೧, ೧೯೧೪
ಲೆನಿನ್‌ಗ್ರಾಡ್ ಎಂದು ನಾಮಕರಣಜನವರಿ ೨೬, ೧೯೨೪
ಸೇಂಟ್ ಪೀಟರ್ಸ್‌ಬರ್ಗ್ ಎಂದು ನಾಮಕರಣನವೆಂಬರ್ ೧, ೧೯೯೧
ಸರ್ಕಾರ
 • ರಾಜ್ಯಪಾಲವೆಲೆಂಟೀನ ಮ್ಯಾತ್ವಿಯೆಂಕೊ
Area
 • Total೬೦೬ km (೨೩೪ sq mi)
Population
 • Total೪೬,೬೨,೫೪೭
 ೨ನೆಯ
ಸಮಯದ ವಲಯ
ಜಾಲತಾಣhttp://eng.gov.spb.ru/
http://www.st-petersburg.ru/en/

ಸೇಂಟ್ ಪೀಟರ್ಸ್‌ಬರ್ಗ್ (Санкт-Петербу́рг) ರಷ್ಯ ದೇಶದ ಪ್ರಮುಖ ನಗರಗಳಲ್ಲಿ ಒಂದು. ಇದು ಬ್ಯಾಲ್ಟಿಕ್ ಸಮುದ್ರದ ಮೇಲ್ಭಾಗದಲ್ಲಿ ನೇವಾ ನದಿಯ ದಂಡೆಯ ಮೇಲೆ ಸ್ಥಿತವಾಗಿದೆ. ಇದರ ಇತರ ಹೆಸರುಗಳು ಪೆಟ್ರೊಗ್ರಾಡ್ (Петрогра́д, ೧೯೧೪–೧೯೨೪) ಮತ್ತು ಲೆನಿನ್‌ಗ್ರಾಡ್ (Ленингра́д, ೧೯೨೪–೧೯೯೧). ಇದರ ಅನೌಪಚಾರಿಕ ಹೆಸರುಗಳು ಪೈಟರ್ (Пи́тер), ಪೀಟರ್‌ಪೋಲ್ ಮತ್ತು ಪೀಟರ್‌ಪೋಲಿಸ್ (Петрополь) ಎಂದು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]