ವಿಷಯಕ್ಕೆ ಹೋಗು

ಪೂನಮ್ ರೌತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೂನಮ್ ರೌತ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಪೂನಮ್ ಗಣೇಶ್ ರೌತ್
ಹುಟ್ಟು (1989-10-14) ೧೪ ಅಕ್ಟೋಬರ್ ೧೯೮೯ (ವಯಸ್ಸು ೩೫)
ಮುಂಬೈ, ಭಾರತ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ ೭೮)೧೩ ಆಗಸ್ಟ್ ೨೦೧೪ v ಇಂಗ್ಲೆಂಡ್
ಕೊನೆಯ ಟೆಸ್ಟ್೧೬ ನವೆಂಬರ್ ೨೦೧೪ v ದಕ್ಷಿಣ ಆಫ್ರಿಕಾ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೯೨)೧೯ ಮಾರ್ಚ್ ೨೦೦೯ v ವೆಸ್ಟ್ ಇಂಡೀಸ್
ಕೊನೆಯ ಅಂ. ಏಕದಿನ​೬ ನವೆಂಬರ್ ೨೦೧೯ v ವೆಸ್ಟ್ ಇಂಡೀಸ್
ಟಿ೨೦ಐ ಚೊಚ್ಚಲ (ಕ್ಯಾಪ್ ೧೯)೧೩ ಜೂನ್ ೨೦೦೯ v ಪಾಕಿಸ್ತಾನ
ಕೊನೆಯ ಟಿ೨೦ಐ೨ ಏಪ್ರಿಲ್ ೨೦೧೪ v ಪಾಕಿಸ್ತಾನ
ವೃತ್ತಿ ಅಂಕಿಅಂಶಗಳು
ಸ್ಪರ್ಧೆ WTests ODI WT20I
ಪಂದ್ಯಗಳು ೫೩ ೩೫
ಗಳಿಸಿದ ರನ್ಗಳು ೧೪೬ ೧೫೬೭ ೭೧೯
ಬ್ಯಾಟಿಂಗ್ ಸರಾಸರಿ ೪೮.೬೬ ೩೨.೬೪ ೨೭.೬೫
೧೦೦/೫೦ ೧/೦ ೨/೧೦ ೦/೪
ಉನ್ನತ ಸ್ಕೋರ್ ೧೩೦ ೧೦೯* ೭೫
ಎಸೆತಗಳು - ೩೦ ೪೨
ವಿಕೆಟ್‌ಗಳು -
ಬೌಲಿಂಗ್ ಸರಾಸರಿ - ೪.೦೦ ೯.೬೬
ಐದು ವಿಕೆಟ್ ಗಳಿಕೆ -
ಹತ್ತು ವಿಕೆಟ್ ಗಳಿಕೆ -
ಉನ್ನತ ಬೌಲಿಂಗ್ - ೧/೪ ೩/೧೨
ಹಿಡಿತಗಳು/ ಸ್ಟಂಪಿಂಗ್‌ ೦/೦ ೮/೦ ೫/೦
ಮೂಲ: ESPNcricinfo, ೧೭ ಜನವರಿ ೨೦೨೦


ಪೂನಮ್ ಗಣೇಶ್ ರೌತ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸಮಾನ್ ಹಾಗು ಬಲಗೈ ಆಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಪಶ್ಚಿಮ ವಲಯ, ಮುಂಬೈ ಕ್ರಿಕೆಟ್ ತಂಡಗಳಿಗೆ ಆಡುತ್ತಾರೆ.


ಆರಂಭಿಕ ಜೀವನ

[ಬದಲಾಯಿಸಿ]

ಪೂನಮ್ ರೌತ್ ರವರು ಅಕ್ಟೋಬರ್ ೧೪, ೧೯೮೯ರಂದು ಮುಂಬೈಯಲ್ಲಿ ಜನಿಸಿದರು. ಇವರ ತಂದೆಯ ಹೆಸರು ಗಣೇಶ್ ರೌತ್. ಪೂನಮ್ ಮುಂಬೈಯಲ್ಲಿ ತಮ್ಮ ಶಿಕ್ಷಣವನ್ನು ಪಡೆದರು. ಕ್ರಿಕೆಟ್‍ನಲ್ಲಿ ಇವರು ಆರಂಭಿಕ ಬ್ಯಾಟ್ಸಮನ್ ಆಗಿ ಆಯ್ಕೆಯಾದರು. ಪ್ರಸ್ತುತ ಇವರು ಭಾರತೀಯ ಕ್ರಿಕೆಟ್ ತಂಡದ ಹಿರಿಯ ಹಾಗು ಪ್ರಮುಖ ಆಟಗಾರ್ತಿಯಾಗಿದ್ದಾರೆ.[][]


ವೃತ್ತಿ ಜೀವನ

[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್

[ಬದಲಾಯಿಸಿ]

ದೇಶಿ ಕ್ರಿಕೆಟ್‍ನಲ್ಲಿ ಪಶ್ಚಿಮ ವಲಯ, ಇಂಡಿಯಾ ಗ್ರೀನ್, ಮುಂಬೈ ಕ್ರಿಕೆಟ್ ತಂಡಗಳಿಗೆ ಆಡುತ್ತಾರೆ.

ಅಂತರರಾಷ್ಟ್ರೀಯ ಕ್ರಿಕೆಟ್

[ಬದಲಾಯಿಸಿ]

ಮಾರ್ಚ್ ೧೯, ೨೦೦೯ರಲ್ಲಿ ಸಿಡ್ನಿಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ವಿರುದ್ದ ನಡೆದ ಏಕದಿನ ಪಂದ್ಯದ ಮೂಲಕ ಪೂನಮ್ ರೌತ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಜೂನ್ ೧೩, ೨೦೦೯ರಲ್ಲಿ ಪಾಕಿಸ್ಥಾನದ ವಿರುದ್ದ ನಡೆದ ೬ನೇ ಟಿ-೨೦ ಪಂದ್ಯದ ಮೂಲಕ ಪೂನಮ್ ರೌತ್ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಆಗಸ್ಟ್ ೧೩, ೨೦೧೪ರಲ್ಲಿ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ನಡೆದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು.[][][]


ಪಂದ್ಯಗಳು

[ಬದಲಾಯಿಸಿ]
  • ಏಕದಿನ ಕ್ರಿಕೆಟ್ : ೫೯ ಪಂದ್ಯಗಳು[]
  • ಟಿ-೨೦ ಕ್ರಿಕೆಟ್ : ೩೫ ಪಂದ್ಯಗಳು
  • ಟಸ್ಟ್ ಕ್ರಿಕೆಟ್ : ೦೨ ಪಂದ್ಯಗಳು

ಶತಕಗಳು

[ಬದಲಾಯಿಸಿ]
  1. ಏಕದಿನ ಕ್ರಿಕೆಟ್‌ನಲ್ಲಿ : ೦೨
  2. ಟೆಸ್ಟ್ ಕ್ರಿಕೆಟ್‌ನಲ್ಲಿ : ೦೧

ಅರ್ಧ ಶತಕಗಳು

[ಬದಲಾಯಿಸಿ]
  1. ಏಕದಿನ ಕ್ರಿಕೆಟ್‌ನಲ್ಲಿ : ೧೦
  2. ಟಿ-೨೦ ಕ್ರಿಕೆಟ್‌ನಲ್ಲಿ : ೦೪

ಉಲ್ಲೇಖಗಳು

[ಬದಲಾಯಿಸಿ]
  1. http://www.espncricinfo.com/series/8584/commentary/1085975/england-women-vs-india-women-final-icc-womens-world-cup-2017
  2. http://www.espncricinfo.com/women/content/story/1098025.html
  3. http://www.espncricinfo.com/series/8584/scorecard/357976/india-women-vs-west-indies-women-20th-match-super-six-icc-womens-world-cup-2008-09
  4. http://www.espncricinfo.com/series/8634/scorecard/355981/india-women-vs-pakistan-women-6th-match-pool-b-icc-womens-world-twenty20-2009
  5. http://www.espncricinfo.com/series/11662/scorecard/722387/england-women-vs-india-women-only-test-india-women-tour-of-england-2014
  6. https://www.cricbuzz.com/profiles/9085/punam-raut