ಪುಷ್ಪಗಿರಿ ವನ್ಯಧಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ
Designation ವನ್ಯಜೀವಿ ಅಭಯಾರಣ್ಯ
Location ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ, ಭಾರತ ದೇಶ
ಹತ್ತಿರದ ಪಟ್ಟಣ ಸೋಮವಾರಪೇಟೆ
Coordinates 12°35′N 75°40′E / 12.583°N 75.667°E / 12.583; 75.667
ವಿಸ್ತಾರ ೧೦೨ ಚ.ಕಿ.ಮೀ[೧]
ಘೋಷಿಸಿದ ದಿನಾಂಕ 1987[೧]
Visitation ಗೊತ್ತಿಲ್ಲ
Governing Body ಕರ್ನಾಟಕ ಅರಣ್ಯ ಇಲಾಖೆ

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ ಕರ್ನಾಟಕದ ರಾಜ್ಯದಲ್ಲಿ ಇರುವ ೨೧ ವನ್ಯಜೀವಿ ಅಭಯಾರಣ್ಯಗಳ ಪೈಕಿ ಒಂದು.

ಈ ವನ್ಯಜೀವಿ ಅಭಯಾರಣ್ಯವು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಬರುತ್ತದೆ. ಈ ವನ್ಯಜೀವಿ ಅಭಯಾರಣ್ಯವು ಅಪರೂಪದ ಹಾಗು ವಿನಾಶದ ಅಂಚಿನಲ್ಲಿ ಇರುವ ಹಲವಾರು ಪಕ್ಷಿ ಪ್ರಬೇಧಗಳಿಗೆ ವಾಸಸ್ಥಾನವಾಗಿದೆ.[೨] ಪುಷ್ಪಗಿರಿ ಬೆಟ್ಟವು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಲ್ಲಿ ಇರುವ ಅತ್ಯಂತ ಎತ್ತರವಾದ ಬೆಟ್ಟವಾಗಿದೆ. ಕುಮಾರಪರ್ವತವು ಪುಷ್ಪಗಿರಿ ಬೆಟ್ಟದ ಸನಿಹದಲ್ಲೆ ಇರುವ ಮತ್ತೊಂದು ಎತ್ತರವಾದ ಬೆಟ್ಟ. ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವು ಬಿಸಿಲೆ ಕಾದಿಟ್ಟ ಅರಣ್ಯ ಮತ್ತು ಕುಕ್ಕೆ ಸುಬ್ರಮಣ್ಯ ಅರಣ್ಯ ವಲಯಗಳಿಂದ ಸುತ್ತುವರೆದಿದೆ.

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಗಳುವು ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟಿದೆ. .[೩]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Kumara, HN & Sinha, A (2007) Impact of local hunting on abundance of large mammals in three protected areas of the Western Ghats, Karnataka. Technical Report. Submitted to Rufford Maurice Laing Foundation, UK. PDF Archived 2011-07-27 ವೇಬ್ಯಾಕ್ ಮೆಷಿನ್ ನಲ್ಲಿ.
  2. "BirdLife IBA Factsheet - Pushpagiri Wildlife Sanctuary". Archived from the original on 2009-01-02. Retrieved 2007-02-01.
  3. "Western Ghats—Talacauvery Sub-Cluster (with Six Site Elements)". Retrieved 2007-02-01.

ಕೊಂಡಿಗಳು[ಬದಲಾಯಿಸಿ]