ವಿಷಯಕ್ಕೆ ಹೋಗು

ಪುರಿ ಗಾಂಧಿಧಾಮ ಎಕ್ಸ್ ಪ್ರೆಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುರಿ-ಗಾಂಧಿಧಾಮ ಎಕ್ಸ್ ಪ್ರೆಸ್, ಪುರಿ, ಒಡಿಶಾ ಮತ್ತು ಗಾಂಧಿಧಾಮ, ಗುಜರಾತ್ ನಡುವೆ ಸೂಪರ್ ಫಾಸ್ಟ್ ರೈಲು ಸೇವೆಯನ್ನು ಒಂದು ರೈಲು. ೨೦೧೧ ರೈಲು ಬಜೆಟ್ನಲ್ಲಿ ಮತ್ತು ೧೪ ನವೆಂಬರ್ ರಂದು ಸೇವೆ ಪ್ರಾರಂಭಿಸಿದರು .ಈ ರೈಲು ಪ್ರತಿ ಶುಕ್ರವಾರ ಪುರಿಯನ್ನು ೧೬.೧೫ ತಲುಪುತ್ತದೆ ಮತ್ತು ಪ್ರತಿ ಭಾನುವಾರ ೧೯.೫೦ ಗೆ ರೈಲು ಪಿರುಗೆ ಹೊರಡುತ್ತದೆ ಮತ್ತು ಪ್ರತಿ ಸೋಮವಾರ ಗಾಂಧಿಧಾಮವನ್ನು ೧೬.೨೦ ಕ್ಕೆ ತಲುಪುತ್ತದೆ.[೧][೨]

ಇತ್ತೀಚೆಗೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಒದಗಿಸುವ ಕಾರಣದಿಂದ, ರೈಲ್ವೆ ಸಚಿವಾಲಯ ಒಂದು ಹೊಸ ವಾರದ ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸಿದೆ. ಈ ರೈಲು ಪುರಿಇಂದ ಹೊರತು ಗಾಂಧಿದಾಮಕ್ಕೆ ಹೋಗುತ್ತದೆ. ಇದರ ಉಧ್ಗಾಟನೆಯ ದಿನ ಇದು ಗಾಂಧಿಧಾಮದಿಂದ ಅಕ್ಟೋಬರ್ ೮,೨೦೧೪ ರಂದು ಹೊರಡುತ್ತದೆ. ಪುರಿ ಇನ್ ಡಾ ಈ ರೈಲು ಪ್ರತಿ ಶನಿವಾರ ಹೊರಡುತ್ತದೆ. ಘಾಂಧಿಧಾಮ-ಪುರಿ ಎಕ್ಸ್‌ಪ್ರೆಸ್ ಸಾಪ್ತಾಹಿಕ ರೈಲು ಗಾಂಧಿದಾಮಾವನ್ನು ಪ್ರತಿ ಬುಧವಾರ ೧೯.೩೦ ಗಂಟೆಗಳಿಗೆ ಬಿಟ್ಟು ಪುರಿಯನ್ನು ೧೯.೪೪ ಗಂಟೆಗೆ ಪ್ರತಿ ಶುಕ್ರವಾರ ತಲುಪುತ್ತದೆ. ವಿರುಧ್ಧ ದಿಕ್ಕಿನಲ್ಲಿ, ಪುರಿ-ಗಾಂಧಿಧಾಮ ಸಾಪ್ತಾಹಿಕ ಎಕ್ಸ್ಪ್ರೆಸ್ ಪ್ರತಿ ಶನಿವಾರ 0905ಹ್ರ್ಸ್ ನಲ್ಲಿ ಪುರಿ ಇಂದ ಹೊರಡುವುದು ಮತ್ತು ಪ್ರತಿ ಸೋಮವಾರ 0930ಹ್ರ್ಸ್ ನಲ್ಲಿ ಗಾಂಧಿಧಾಮ ತಲುಪುತ್ತದೆ.[೩][೪]

ಗಾಂಧಿಧಾಮದಿಂದ ಅಹ್ಮೇದಾಬಾದ್ಗೆ, ಒಂದು ವಾತ್ವ ಆಧಾರಿತ ಡಬ್ಲುಡಿಎಮ್-3ಆ ರೈಲನ್ನು ಎಳೆಯುತ್ತದೆ ಅದಾದ ನಂತರ ವಡೋದರ ಆಧಾರಿತ ವಪ್-4ಎ ರಾಯ್ಪುರ ರವರೆಗೆ ರೈಲು ಎಳೆಯುತ್ತದೆ ತದನಂತರ ಒಂದು ವಿಶಾಖಪಟ್ಟಣಂ ಮೂಲದ ಡಬ್ಲುಡಿಎಮ್-3ಆ ಇಂಜಿನ್ ಪುರಿ ರವರೆಗೆ ರೈಲು ಚಲನೆ ಮಾಡುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "12994/Puri-Gandhidham Weekly SF Express". indiarailinfo.com. Retrieved 15 January 2016.
  2. "Gandhidham-Puri weekly express". thehindu.com. Retrieved 15 January 2016.
  3. "Puri-Gandhidham Express Time Table". cleartrip.com. Archived from the original on 27 ಮೇ 2015. Retrieved 15 January 2016.
  4. "12994 Puri Gimb Express Live Running Status". railenquiry.in. Retrieved 15 January 2016.