ವಿಷಯಕ್ಕೆ ಹೋಗು

ಪುಟ್ಟ ರಾಜಕುಮಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತ್ವಾನ್ ದ. ಸೇಂತ ಎಗ್ಝುಪೆರಿ ಬರೆದಿರುವ ಈ ಪುಸ್ತಕವು ಎಲ್ಲ ವಯಸ್ಸಿನ ಓದುಗರಿಗೂ ಮೆಚ್ಚಿಗೆಯಾಗುವ ಪುಸ್ತಕ. ಜಿ.ಸಿ.ತಲ್ಲೂರ ಅವರು ಕನ್ನಡಕ್ಕೆ ಮಾಡಿರುವ ಅನುವಾದವನ್ನು ಧಾರವಾಡದ ಮನೋಹರ ಗ್ರಂಥ ಮಾಲೆಯವರು ಪ್ರಕಟಿಸಿದ್ದಾರೆ. ಇಂಗ್ಲೀಶಿನಲ್ಲಿ ಈ ಪುಸ್ತಕದ ಹೆಸರು ದಿ ಲಿಟಲ್ ಪ್ರಿನ್ಸ್ ಎಂದು.

ಇದು ಒಂದು ದೃಷ್ಟಾಂತ ಕಥೆಯಾಗಿದೆ.

ಇದು ೧೬೦ ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗಿರುವ ಪುಸ್ತಕ . ಅತಿ ಹೆಚ್ಚು ಮಾರಾಟವಾದ ಪುಸ್ತಕಗಳ ಪಟ್ಟಿಯಲ್ಲಿ ೨೩ ನೆ ಸ್ಥಾನದಲ್ಲಿದೆ.

ಇಂಗ್ಲೀಷಿನಲ್ಲಿ ಈ ಪುಸ್ತಕದ ಪಠ್ಯವು ಇಲ್ಲಿ Archived 2012-10-17 ವೇಬ್ಯಾಕ್ ಮೆಷಿನ್ ನಲ್ಲಿ. ಸಿಗುತ್ತದೆ.